457
likes
16
comments
daily view 0
monthly view 0
Live Analytics
Comments 0
US Midterm Elections | ಅಮೆರಿಕದಲ್ಲಿ Donald Trumpಗೆ ಶಾಕ್ ಕಾದಿದ್ಯಾ? ಏನಿದು ಮಧ್ಯಂತರ ಚುನಾವಣೆ? ನ.3ರ ರಹಸ್ಯ! Analytics Table
Income Estimates for US Midterm Elections | ಅಮೆರಿಕದಲ್ಲಿ Donald Trumpಗೆ ಶಾಕ್ ಕಾದಿದ್ಯಾ? ಏನಿದು ಮಧ್ಯಂತರ ಚುನಾವಣೆ? ನ.3ರ ರಹಸ್ಯ!
Based on this YouTube video's total view count of 83.2K views and industry-standard rates, the estimated total earning is $58 - $166 through ad revenue. Historical data is not yet available to calculate daily, weekly, or monthly averages.
About US Midterm Elections | ಅಮೆರಿಕದಲ್ಲಿ Donald Trumpಗೆ ಶಾಕ್ ಕಾದಿದ್ಯಾ? ಏನಿದು ಮಧ್ಯಂತರ ಚುನಾವಣೆ? ನ.3ರ ರಹಸ್ಯ!
Explore US Midterm Elections | ಅಮೆರಿಕದಲ್ಲಿ Donald Trumpಗೆ ಶಾಕ್ ಕಾದಿದ್ಯಾ? ಏನಿದು ಮಧ್ಯಂತರ ಚುನಾವಣೆ? ನ.3ರ ರಹಸ್ಯ! with 83,247 views, 457 likes, and 16 comments. Experience the impact of this video content that has captured audience attention.
US Midterm Elections | ಅಮೆರಿಕದಲ್ಲಿ Donald Trumpಗೆ ಶಾಕ್ ಕಾದಿದ್ಯಾ? ಏನಿದು ಮಧ್ಯಂತರ ಚುನಾವಣೆ? ನ.3ರ ರಹಸ್ಯ! | US Midterm Elections 2026 Explained | Can Donald Trump Lose Congress? November 3 Election ಅಮೆರಿಕದ ಪವರ್ಫುಲ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಈಗ ನಡುಕ ಶುರುವಾಗಿದೆ! ಹೌದು ವೀಕ್ಷಕರೇ, ಕೇವಲ ಇಪ್ಪತ್ತೇ ಇಪ್ಪತ್ತು ಸೀಟುಗಳು ಟ್ರಂಪ್ ಅವರ ಕುರ್ಚಿಯನ್ನೇ ಅಲುಗಾಡಿಸುತ್ತಿವೆ. ಯೆಸ್.. ಅಮೆರಿಕದ ಎಲೆಕ್ಷನ್ ಅಂದ್ರೆ ಇಡೀ ಪ್ರಪಂಚವೇ ತಿರುಗಿ ನೋಡುತ್ತೆ. ಆದ್ರೆ, ಅಮೆರಿಕದ ಎಲೆಕ್ಷನ್ ನಡೆಯೋದು 4 ವರ್ಷಕ್ಕೊಮ್ಮೆ ಅಲ್ವಾ? ಈಗ್ಯಾಕೆ ಎಲೆಕ್ಷನ್ ಬಂತು ಅಂತ ನೀವಂದುಕೊಳ್ಳಬಹುದು. ವೀಕ್ಷಕರೇ, ನವೆಂಬರ್ 3ನೇ ತಾರೀಖು ಅಮೆರಿಕದಲ್ಲಿ ಒಂದು ಅತಿ ದೊಡ್ಡ ಮಹಾಸಮರ ನಡೀತಿದೆ. ಅದೇ ಮಿಡ್ಟರ್ಮ್ ಎಲೆಕ್ಷನ್ಸ್. ಕೇವಲ ಇನ್ನೇನು ಎರಡೇ ಎರಡು ವಾರ ಬಾಕಿ ಇದೆ ಅಷ್ಟೇ! ಈಗಾಗಲೇ 15 ರಾಜ್ಯಗಳಲ್ಲಿ ಅರ್ಲಿ ವೋಟಿಂಗ್ ಕೂಡ ಶುರುವಾಗಿದೆ. ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವರ ಹೆಸರೇನೋ ಈ ಎಲೆಕ್ಷನ್ ಬ್ಯಾಲೆಟ್ ಪೇಪರ್ನಲ್ಲಿ ಇರಲ್ಲ, ಆದ್ರೆ ಈ ಎಲೆಕ್ಷನ್ ರಿಸಲ್ಟ್ ಟ್ರಂಪ್ ಅವರ ಮುಂದಿನ ಭವಿಷ್ಯವನ್ನ, ಅವರ ಅಧಿಕಾರದ ಪವರ್ ಅನ್ನೇ ಡಿಸೈಡ್ ಮಾಡಲಿದೆ. ಅಷ್ಟಕ್ಕೂ ಏನಿದು ಮಿಡ್ಟರ್ಮ್ ಎಲೆಕ್ಷನ್? ಈ ಎಲೆಕ್ಷನ್ನಲ್ಲಿ ಯಾರನ್ನ ಆಯ್ಕೆ ಮಾಡ್ತಾರೆ? ಈ ಬಾರಿ ಅಮೆರಿಕದ ಜನ ಯಾವೆಲ್ಲಾ ಇಶ್ಯೂಗಳನ್ನ ಇಟ್ಕೊಂಡು ವೋಟ್ ಮಾಡ್ತಿದ್ದಾರೆ? ಹಣದುಬ್ಬರ, ಎಐ ಹಾಗೂ ಇರಾನ್ ಯುದ್ಧದ ಎಫೆಕ್ಟ್ ಈ ಎಲೆಕ್ಷನ್ ಮೇಲಾಗುತ್ತಾ? ಟ್ರಂಪ್ ಪಾರ್ಟಿ ರಿಪಬ್ಲಿಕನ್ಸ್ ಗೆಲ್ತಾರಾ? ಅಥವಾ ಅಪೋಸಿಷನ್ ಪಾರ್ಟಿ ಡೆಮಾಕ್ರಟ್ಸ್ ಕಂಬ್ಯಾಕ್ ಮಾಡ್ತಾರಾ? ಈ ಎಲೆಕ್ಷನ್ ರಿಸಲ್ಟ್ 2028ರ ಎಲೆಕ್ಷನ್ಗೆ ಹೇಗೆ ದಿಕ್ಸೂಚಿ ಆಗಲಿದೆ? The US Midterm Elections 2026 could reshape the balance of power in Washington. Scheduled for November 3, 2026, these elections will determine control of the US House of Representatives and could reshape the Senate, influencing President Donald Trump’s agenda for the rest of his term. What are midterm elections, and why are they important even though Donald Trump’s name is not on the ballot? How could inflation, immigration policies, trade tariffs, artificial intelligence regulations and the Iran conflict influence voters? Could Democrats gain control of Congress, and what would that mean for Trump’s policies and investigations into his administration? In this explainer, we break down the US election process, key congressional races, the balance of power between Republicans and Democrats, and the potential political implications ahead of the 2028 presidential election. Watch the full video for a clear explanation of the US Midterm Elections 2026 and their possible impact on American politics and India–US relations. ಅಮೆರಿಕದಲ್ಲಿ ಎಲೆಕ್ಷನ್ ಫಿವರ್! ಡೊನಾಲ್ಡ್ ಟ್ರಂಪ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ! ಏನಿದು ಮಧ್ಯಂತರ ಚುನಾವಣೆ? ಟ್ರಂಪ್ಗೆ ನಡುಕ ಹುಟ್ಟಿಸಿದ 20 ಸೀಟು! | #USMidtermElections #DonaldTrump #USElections2026 #USPolitics #Republicans #Democrats #CongressElections #TrumpNews #WorldNews #kannadanewsupdates 00:00 - ಟ್ರಂಪ್ಗೆ ಸವಾಲಾದ 20 ಸೀಟುಗಳು 01:19 - ಏನಿದು ಅಮೆರಿಕದ ಮಧ್ಯಂತರ ಚುನಾವಣೆ? 01:41 - ಹೌಸ್ ಮತ್ತು ಸೆನೆಟ್ ಲೆಕ್ಕಾಚಾರ 02:33 - ಹಣದುಬ್ಬರ, ಯುದ್ಧ ಮತ್ತು AI ವಿವಾದ 03:13 - H-1B, ಗ್ರೀನ್ಕಾರ್ಡ್ ಮೇಲೆ ಪರಿಣಾಮ 03:50 - ಟ್ರಂಪ್ ರೇಟಿಂಗ್ ಮತ್ತು ಸಮೀಕ್ಷೆಗಳು 04:54 - 20 ಸೀಟುಗಳಲ್ಲಿ ತೀವ್ರ ಪೈಪೋಟಿ 06:02 - ಡೆಮಾಕ್ರಾಟ್ಗಳ ಗೆಲುವಿನ ಪರಿಣಾಮ 07:08 - ಭಾರತ-ಅಮೆರಿಕ ಮತದಾನ ವ್ಯತ್ಯಾಸ 08:00 - ಗವರ್ನರ್ ಚುನಾವಣೆ, 2028ರ ರೇಸ್ ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

