21,833
likes
521
comments
daily view 0
monthly view 0

Share

Live Analytics

Comments 0

Kannadave Nammamma - HD Video Song - Mojugara Sogasugara - Dr.Vishnuvardhan - Hamsalekha Analytics Table

Income Estimates for Kannadave Nammamma - HD Video Song - Mojugara Sogasugara - Dr.Vishnuvardhan - Hamsalekha

Based on this YouTube video's total view count of 3.91M views and industry-standard rates, the estimated total earning is $2.74K - $7.83K through ad revenue. Historical data is not yet available to calculate daily, weekly, or monthly averages.

About Kannadave Nammamma - HD Video Song - Mojugara Sogasugara - Dr.Vishnuvardhan - Hamsalekha

Explore Kannadave Nammamma - HD Video Song - Mojugara Sogasugara - Dr.Vishnuvardhan - Hamsalekha with 3,918,015 views, 21,833 likes, and 521 comments. Experience the impact of this video content that has captured audience attention.

Mojugara Sogasugara Kannada Movie Song: Kannadave Nammamma - HD Video Actor: Vishnuvardhan, Shruthi, Sonakshi Music: Hamsalekha Singer: Vishnuvardhan Lyrics: Hamsalekha Year :1995 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Mojugara Sogasugara – ಮೋಜುಗಾರ ಸೊಗಸುಗಾರ 1995*SGV Song Lyrics: ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ ಕನ್ನಡಕೆ ಇವನು ಸಾಯೋದಕ್ಕು ಸಿದ್ದ ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ಬರೆಯೋರ ತವರೂರು ನಡೆಯೋರ ಹಿರಿಯೂರು ನಟಿಸೋರ ನವಿಲೂರು ನುಡಿಸೋರ ಮೈಸೂರು ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು ಮಧುರ ಮಧುರ ಇದು ಅಮರ ಅಮರ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು ಸರಳ ಸರಳ ಇದು ವಿರಳ ವಿರಳ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ ಕನ್ನಡತಿ ಆಜ್ಞೆಇದು ಅವಲೆದಯಾ ಹಾಡು ಇದು ಅವಳ ಬಯಕೆ ಇದು ನಮಗೆ ಹರಕೆ ಇದು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು ಸಿದ್ದವೋ ಸಿದ್ದವೋ ಕನ್ನಡಕ್ಕೆ ಬಾಳಲು

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard