Share

Live Analytics

Comments 0

Darshan Case : ಸ್ಟೋನಿ ಬ್ರೂಕ್ಸ್ ಪಾರ್ಟಿ ವಿಚಾರದಲ್ಲಿ ನಟ ಯಶಸ್ ಸೂರ್ಯ ಉಲ್ಟಾ? ಪೊಲೀಸರ ಮೇಲೆಯೇ ಗೂಬೆ ಕೂರಿಸಿದ ನಟ Analytics Table

Income Estimates for Darshan Case : ಸ್ಟೋನಿ ಬ್ರೂಕ್ಸ್ ಪಾರ್ಟಿ ವಿಚಾರದಲ್ಲಿ ನಟ ಯಶಸ್ ಸೂರ್ಯ ಉಲ್ಟಾ? ಪೊಲೀಸರ ಮೇಲೆಯೇ ಗೂಬೆ ಕೂರಿಸಿದ ನಟ

Based on this YouTube video's total view count of 109K views and industry-standard rates, the estimated total earning is $77 - $220 through ad revenue. Historical data is not yet available to calculate daily, weekly, or monthly averages.

About Darshan Case : ಸ್ಟೋನಿ ಬ್ರೂಕ್ಸ್ ಪಾರ್ಟಿ ವಿಚಾರದಲ್ಲಿ ನಟ ಯಶಸ್ ಸೂರ್ಯ ಉಲ್ಟಾ? ಪೊಲೀಸರ ಮೇಲೆಯೇ ಗೂಬೆ ಕೂರಿಸಿದ ನಟ

Explore Darshan Case : ಸ್ಟೋನಿ ಬ್ರೂಕ್ಸ್ ಪಾರ್ಟಿ ವಿಚಾರದಲ್ಲಿ ನಟ ಯಶಸ್ ಸೂರ್ಯ ಉಲ್ಟಾ? ಪೊಲೀಸರ ಮೇಲೆಯೇ ಗೂಬೆ ಕೂರಿಸಿದ ನಟ with 109,953 views, 361 likes, and 25 comments. Experience the impact of this video content that has captured audience attention.

Darshan Case Update : ಸ್ಟೋನಿ ಬ್ರೂಕ್ಸ್ ಪಾರ್ಟಿ ವಿಚಾರದಲ್ಲಿ ನಟ ಯಶಸ್ ಸೂರ್ಯ ಉಲ್ಟಾ? ಪೊಲೀಸರ ಮೇಲೆಯೇ ಗೂಬೆ ಕೂರಿಸಿದ ನಟ | @tv5kannada ಸ್ಯಾಂಡಲ್‌ವುಡ್ ಹೈಪ್ರೊಫೈಲ್ ರೇಣುಕಾಸ್ವಾಮಿ ಕೊಲೆ ಹಾಗೂ ನಟ ದರ್ಶನ್ ವಿಚಾರಣೆ ಎದುರಿಸುತ್ತಿರುವ ಪ್ರಕರಣದಲ್ಲಿ ಅತ್ಯಂತ ರೋಚಕ ಬೆಳವಣಿಗೆಯೊಂದು ನಡೆದಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ, ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ನಟ ಯಶಸ್ ಸೂರ್ಯ ನೀಡಿರುವ ಹೇಳಿಕೆಗಳು ದೊಡ್ಡ ಮಟ್ಟದ ಚರ್ಚೆಗೆ ಹಾಗೂ ಸಂಚಲನಕ್ಕೆ ಕಾರಣವಾಗಿವೆ. ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಪಾರ್ಟಿ ಹಾಗೂ ಆ ಸಂದರ್ಭದಲ್ಲಿ ನಡೆದ ಘಟನೆಗಳ ಕುರಿತು ಕಟಕಟೆಯಲ್ಲಿ ನಿಂತು ನಟ ಯಶಸ್ ಸೂರ್ಯ ಸಾಕ್ಷ್ಯ ನುಡಿದರು. ಪೊಲೀಸರು ತಮ್ಮ ಬಳಿ ಹೇಳಿಕೆ ದಾಖಲಿಸಿಕೊಳ್ಳುವಾಗ ಪವನ್ ಬಂದು ಹೋದ ಬಗ್ಗೆ ಹೇಳುವಂತೆ ಸೂಚಿಸಿದ್ದರು, ಆದರೆ ಆ ಸಮಯದಲ್ಲಿ ತಾನು ಫೋನ್ کال ಬಂದ ಕಾರಣ ಹೊರಗೆ ಹೋಗಿದ್ದೆ ಎಂದು ಯಶಸ್ ಸೂರ್ಯ ನ್ಯಾಯಾಲಯದ ಮುಂದೆ ತಿಳಿಸಿದರು. ಪೊಲೀಸರು ಹೇಳಿದ್ದಕ್ಕೆ ತಾನು ಹಿಂದೆ ಹೇಳಿಕೆ ನೀಡಿದ್ದೆ ಹೊರತು ತನಗೆ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ ಎಂಬಂತೆ ನಟ ನುಡಿದ ಮಾತುಗಳು ತನಿಖಾ ತಂಡಕ್ಕೆ ಆಘಾತ ತಂದಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ತಕ್ಷಣ ಮಧ್ಯಪ್ರವೇಶಿಸಿ, ನಟ ಯಶಸ್ ಸೂರ್ಯ ಅವರ ಸಾಕ್ಷ್ಯವನ್ನು 'ಪ್ರತಿಕೂಲ ಸಾಕ್ಷಿ' (Hostile Witness) ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅಧಿಕೃತವಾಗಿ ಮನವಿ ಮಾಡಿದರು. ತಳಮಳ ಸೃಷ್ಟಿಸಿರುವ ಈ ಸಾಕ್ಷ್ಯದ ಕ್ರಾಸ್ ಎಕ್ಸಾಮಿನೇಷನ್ (Cross Examination) ಪ್ರಕ್ರಿಯೆಯ ಸಂಪೂರ್ಣ ವಿವರಗಳು ಇಲ್ಲಿವೆ. In a major twist surrounding the high-profile Renukaswamy murder trial involving Kannada actor Darshan, Kannada actor Yashas Surya turned up for testimony before the Bengaluru court. During the deposition regarding the controversial Stony Brooks party and subsequent events, Yashas Surya made statements that deviated from his initial police statements, claiming he testified earlier based on police instructions while he was outside attending a phone call. Taking serious note of this flip, the Special Public Prosecutor (SPP) immediately intervened and formally requested the court to declare him a 'hostile witness', paving the way for a intense cross-examination session. #DarshanCase #YashasSurya #RenukaswamyMurderCase #HostileWitness #SPPKumar #DarshanBail #LegalUpdate #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard