1,382
likes
9
comments
daily view 0
monthly view 0
Live Analytics
Comments 0
Chamarajanagar Elephant Menace: ಗಡಿಯಲ್ಲಿ ನಿಲ್ಲದ ಕಾಡಾನೆಗಳ ದಾದಾಗಿರಿ - ಕಬ್ಬಿನ ಲಾರಿ ಅಡ್ಡಗಟ್ಟಿ ರಂಪಾಟ! Analytics Table
Income Estimates for Chamarajanagar Elephant Menace: ಗಡಿಯಲ್ಲಿ ನಿಲ್ಲದ ಕಾಡಾನೆಗಳ ದಾದಾಗಿರಿ - ಕಬ್ಬಿನ ಲಾರಿ ಅಡ್ಡಗಟ್ಟಿ ರಂಪಾಟ!
Based on this YouTube video's total view count of 272K views and industry-standard rates, the estimated total earning is $191 - $546 through ad revenue. Historical data is not yet available to calculate daily, weekly, or monthly averages.
About Chamarajanagar Elephant Menace: ಗಡಿಯಲ್ಲಿ ನಿಲ್ಲದ ಕಾಡಾನೆಗಳ ದಾದಾಗಿರಿ - ಕಬ್ಬಿನ ಲಾರಿ ಅಡ್ಡಗಟ್ಟಿ ರಂಪಾಟ!
Explore Chamarajanagar Elephant Menace: ಗಡಿಯಲ್ಲಿ ನಿಲ್ಲದ ಕಾಡಾನೆಗಳ ದಾದಾಗಿರಿ - ಕಬ್ಬಿನ ಲಾರಿ ಅಡ್ಡಗಟ್ಟಿ ರಂಪಾಟ! with 272,841 views, 1,382 likes, and 9 comments. Experience the impact of this video content that has captured audience attention.
Chamarajanagar Elephant Menace: ಗಡಿಯಲ್ಲಿ ನಿಲ್ಲದ ಕಾಡಾನೆಗಳ ದಾದಾಗಿರಿ - ಕಬ್ಬಿನ ಲಾರಿ ಅಡ್ಡಗಟ್ಟಿ ರಂಪಾಟ! ಚಾಮರಾಜನಗರ ಹಾಗೂ ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಅಕ್ಷರಶಃ ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡು-ಚಾಮರಾಜನಗರ ಗಡಿಯ ಆಸನೂರು (Asanur) ಬಳಿ ತಡರಾತ್ರಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಹಾಗೂ ಹೆದ್ದಾರಿಗೆ ಆಗಮಿಸಿದ ಕಾಡಾನೆಗಳ ಹಿಂಡು ಭಾರಿ ದಾಂದಲೆ ನಡೆಸಿವೆ. ಈ ವೇಳೆ ಅದೇ ಮಾರ್ಗವಾಗಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಕಾಡಾನೆಗಳು, ಲಾರಿಯ ಮೇಲಿದ್ದ ಕಬ್ಬನ್ನು ತಿನ್ನಲು ಮುಗಿಬಿದ್ದಿವೆ. ಆನೆಗಳ ಈ ದಾದಾಗಿರಿಯಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಾರಿಯ ಎದುರು ನಿಂತಿದ್ದ ಇತರೆ ವಾಹನಗಳ ಸವಾರರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ರೋಮಾಂಚಕ ಹಾಗೂ ಭೀಕರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆಸನೂರು ಅರಣ್ಯ ಗಡಿಭಾಗದಲ್ಲಿ ಇತ್ತೀಚೆಗೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸವಾರರು ಆಗ್ರಹಿಸಿದ್ದಾರೆ. The menace of wild elephants along the Chamarajanagar and Tamil Nadu border continues to escalate, plunging motorists into constant fear while navigating the route, especially after dark. A herd of wild elephants strayed from the forests onto the national highway near Asanur on the Tamil Nadu-Chamarajanagar border in search of food late at night, creating high drama. The pachyderms intercepted a lorry loaded with sugarcane and eagerly started pulling out the sugarcane to eat. The blockade disrupted traffic for some time, causing panic among travelers. Motorists trapped behind the lorry captured the brazen act of the elephants on their mobile phones. Incidents of wildlife conflict and elephant intrusions have become frequent near the Asanur checkpost, prompting locals and drivers to demand urgent intervention from forest authorities. #ChamarajanagarNews #WildElephants #AsanurBorder #ElephantMenace #WildlifeConflict #KarnatakaTamilNaduBorder #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

