Share

Live Analytics

Comments 0

100 ನಿಮಿಷದಲ್ಲಿ ಇತಿಹಾಸ ಸೃಷ್ಟಿಸಿದ Jio IPO! 100% ಸಬ್‌ಸ್ಕ್ರೈಬ್! ₹30,213 Cr, Hyundai, LG ರೆಕಾರ್ಡ್‌ ಧೂಳಿಪಟ Analytics Table

Income Estimates for 100 ನಿಮಿಷದಲ್ಲಿ ಇತಿಹಾಸ ಸೃಷ್ಟಿಸಿದ Jio IPO! 100% ಸಬ್‌ಸ್ಕ್ರೈಬ್! ₹30,213 Cr, Hyundai, LG ರೆಕಾರ್ಡ್‌ ಧೂಳಿಪಟ

Based on this YouTube video's total view count of 43.9K views and industry-standard rates, the estimated total earning is $31 - $88 through ad revenue. Historical data is not yet available to calculate daily, weekly, or monthly averages.

About 100 ನಿಮಿಷದಲ್ಲಿ ಇತಿಹಾಸ ಸೃಷ್ಟಿಸಿದ Jio IPO! 100% ಸಬ್‌ಸ್ಕ್ರೈಬ್! ₹30,213 Cr, Hyundai, LG ರೆಕಾರ್ಡ್‌ ಧೂಳಿಪಟ

Explore 100 ನಿಮಿಷದಲ್ಲಿ ಇತಿಹಾಸ ಸೃಷ್ಟಿಸಿದ Jio IPO! 100% ಸಬ್‌ಸ್ಕ್ರೈಬ್! ₹30,213 Cr, Hyundai, LG ರೆಕಾರ್ಡ್‌ ಧೂಳಿಪಟ with 43,935 views, 321 likes, and 10 comments. Experience the impact of this video content that has captured audience attention.

100 ನಿಮಿಷದಲ್ಲಿ ಇತಿಹಾಸ ಸೃಷ್ಟಿಸಿದ Jio IPO! 100% ಸಬ್‌ಸ್ಕ್ರೈಬ್! ₹30,213 Cr, Hyundai, LG ರೆಕಾರ್ಡ್‌ ಧೂಳಿಪಟ | History Created in 100 Minutes: Jio's ₹30,213 Crore IPO Fully Subscribed, Shattering Records of Hyundai and LG! | Vijay Karnataka ಭಾರತದ ಶೇರ್ ಮಾರ್ಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಒಂದು ದೊಡ್ಡ ಇತಿಹಾಸ ಸೃಷ್ಟಿಯಾಗಿದೆ! ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್‌ನಿಂದ ಬರೋಬ್ಬರಿ 20 ವರ್ಷಗಳ ನಂತರ ಬಂದಿರುವ ಒಂದು ಐಪಿಒ, ಇಡೀ ಭಾರತೀಯ ಮಾರುಕಟ್ಟೆಯನ್ನೇ ಅಲುಗಾಡಿಸಿಬಿಟ್ಟಿದೆ. ಬುಧವಾರ ಬೆಳಿಗ್ಗೆ ಮಾರ್ಕೆಟ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು ಮುಗಿಬಿದ್ದು ಷೇರುಗಳನ್ನ ಕೊಳ್ಳೋಕೆ ಶುರುಮಾಡಿದ್ದಾರೆ. ಜಸ್ಟ್ 100 ನಿಮಿಷ.. ಹೌದು, ಕೇವಲ 100 ನಿಮಿಷಗಳಲ್ಲಿ ಬರೋಬ್ಬರಿ 30,213 ಕೋಟಿ ರೂಪಾಯಿಯ ಈ ಬೃಹತ್ ಇಶ್ಯೂ ಕಂಪ್ಲೀಟ್ ಆಗಿ ಫುಲ್ ಸಬ್‌ಸ್ಕ್ರೈಬ್ ಆಗಿ ಹೊಸ ವಿಶ್ವದಾಖಲೆ ಬರೆದಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಮಾತ್ರವಲ್ಲ, ಇತ್ತೀಚಿನ ಮೆಗಾ ಐಪಿಒಗಳಲ್ಲೇ ಅತಿ ವೇಗವಾಗಿ ಫುಲ್ ಸಬ್‌ಸ್ಕ್ರಿಪ್ಷನ್ ಕಂಡ ಮೊದಲ ಐಪಿಒ ಆಗಿದೆ. ಇತ್ತೀಚೆಗಷ್ಟೇ ಬಂದಿದ್ದ ಹ್ಯುಂಡೈ ಮೋಟಾರ್ ಇಂಡಿಯಾ ಹಾಗೂ ಎಲ್‌ಜಿ ಎಲೆಕ್ಟ್ರಾನಿಕ್ಸ್‌ನಂತಹ ದೈತ್ಯ ಕಂಪನಿಗಳ ರೆಕಾರ್ಡ್‌ಗಳೆಲ್ಲವೂ ಈ ಜಿಯೋ ಬಿರುಗಾಳಿಗೆ ಧೂಳೀಪಟವಾಗಿವೆ. Marking a historic milestone in Indian stock market history, Reliance Industries—led by India's richest person Mukesh Ambani—returned with its first public offering in 20th years, causing a massive wave across the financial markets. Within just 100 minutes of opening on Wednesday morning, investors rushed to subscribe, fully backing the massive ₹30,213 crore IPO to set a new global record. As the largest IPO in Indian history and the fastest-subscribed mega offering in recent times, Jio's phenomenal market debut completely shattered previous records set by corporate giants like Hyundai Motor India and LG Electronics. ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ! ಜಿಯೋಗೆ ಮೊದಲ ದಿನವೇ ಬಂಪರ್ ರೆಸ್ಪಾನ್ಸ್! 5 ರೆಕಾರ್ಡ್ ಬ್ರೇಕ್! | India's Stock Market History's Largest IPO: Massive Response for Jio on Day 1 with 5 Record Breaks! | #JioIPO #RelianceIndustries #StockMarket #ShareMarket #MukeshAmbani #IPOUpdate #vijaykarnataka 00:00 ವೀಡಿಯೊದ ಆರಂಭ 01:32 ಬೃಹತ್ ಇಶ್ಯೂ ಫುಲ್ ಸಬ್‌ಸ್ಕ್ರೈಬ್ 02:54 ಜಿಯೋ ಪ್ಲಾಟ್‌ಫಾರ್ಮ್ಸ್ ಮೊದಲ ದಿನವೇ ಸೃಷ್ಟಿಸಿದ 5 ಪ್ರಮುಖ ದಾಖಲೆ 03:27 ಅತಿ ವೇಗವಾಗಿ 100% ಸಬ್‌ಸ್ಕ್ರೈಬ್ ಆದ ಮೆಗಾ ಇಶ್ಯೂ 04:29 ಆಂಕರ್ ಬುಕ್‌ನಲ್ಲಿ ದಾಖಲೆಯ ಡಿಮ್ಯಾಂಡ್ 05:01 ಸಂಪೂರ್ಣ ಫ್ರೆಶ್ ಇಶ್ಯೂ ಶೇರ್‌ಗಳು 06:32 ಜಿಯೋ ಆಂಕರ್ ಇನ್ವೆಸ್ಟರ್ಸ್ ಪಟ್ಟಿಯಲ್ಲಿರುವ ಜಾಗತಿಕ ದೈತ್ಯರು 07:31 20 ವರ್ಷಗಳ ನಂತರ ರಿಲಯನ್ಸ್ ಐಪಿಓ 08:44 ಜಿಯೋ ಐಪಿಓ ಪ್ರೈಸ್ ಬ್ಯಾಂಡ್ 09:08 ಜಿಯೋ ಐಪಿಓ ಜಿಎಂಪಿ (GMP) 10:58 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard