Share

Live Analytics

Comments 0

Lakshmi Siddaiah: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ ನಾನು ತಗೊಂಡ ಪೇಮೆಂಟ್‌ 3,500 ರೂ.! Vijay Karnataka Analytics Table

Income Estimates for Lakshmi Siddaiah: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ ನಾನು ತಗೊಂಡ ಪೇಮೆಂಟ್‌ 3,500 ರೂ.! Vijay Karnataka

Based on this YouTube video's total view count of 216K views and industry-standard rates, the estimated total earning is $151 - $432 through ad revenue. Historical data is not yet available to calculate daily, weekly, or monthly averages.

About Lakshmi Siddaiah: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ ನಾನು ತಗೊಂಡ ಪೇಮೆಂಟ್‌ 3,500 ರೂ.! Vijay Karnataka

Explore Lakshmi Siddaiah: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ ನಾನು ತಗೊಂಡ ಪೇಮೆಂಟ್‌ 3,500 ರೂ.! Vijay Karnataka with 216,067 views, 344 likes, and 12 comments. Experience the impact of this video content that has captured audience attention.

Lakshmi Siddaiah: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ ನಾನು ತಗೊಂಡ ಪೇಮೆಂಟ್‌ 3,500 ರೂ.! | Lakshmi Siddaiah: "The Payment I Took for the 'Lakshmi Baramma' Serial Was Rs. 3,500!" | Vijay Karnataka ‘ಸ್ವರ್ಗ’, ‘ಬಿದಿಗೆ ಚಂದ್ರಮ’, 'ಮಾಂಗಲ್ಯ', 'ಕದನ', 'ಸಂಬಂಧ', ‘ನಂದಗೋಕುಲ’, ‘ರಾಧಾ’, ‘ಲಕ್ಷ್ಮೀ ಬಾರಮ್ಮ’ 'ಅಣ್ಣ ತಂಗಿ', 'ಕೃಷ್ಣ ತುಳಸಿ', 'ಮುದ್ದು ಲಕ್ಷ್ಮೀ,' ‘ಕಾವೇರಿ ಕನ್ನಡ ಮೀಡಿಯಂ’ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 110 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ‘ಜಗದ್ದಾತ್ರಿ’ ಧಾರಾವಾಹಿಯಲ್ಲಿ ನಾಯಕಿಯ ಮಲತಾಯಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಸಿದ್ದಯ್ಯ ಅವರು ಇಂಡಸ್ಟ್ರಿಗೆ ಕಾಲಿಟ್ಟು 26 ವರ್ಷಗಳು ತುಂಬಿದ್ದು, ತಮ್ಮ ನಟನೆ ಜರ್ನಿ ಮತ್ತು ವೈಯಕ್ತಿಕ ಬದುಕಿನ ಕುರಿತು ‘ವಿಜಯ ಕರ್ನಾಟಕ ವೆಬ್‌’ನ ‘ಕವಿದ ಕಥೆ ವಿಥ್‌ ಕಲಾವಿದರು’ ಕಾರ್ಯಕ್ರಮದಲ್ಲಿ ಮನದಾಳ ಹಂಚಿಕೊಂಡಿದ್ದಾರೆ. Having acted in over 40 serials—including 'Swarga', 'Bidige Chandrama', 'Mangalya', 'Kadhana', 'Sambandha', 'Nandagokula', 'Radha', 'Lakshmi Baramma', 'Anna Thangi', 'Krishna Tulasi', 'Muddu Lakshmi', and 'Kaveri Kannada Medium'—and donned the greasepaint for 110 films, Lakshmi Siddaiah is currently starring as the negative-shaded stepmother of the protagonist in the serial 'Jagaddhatri'. Marking 26 years since she stepped into the entertainment industry, Lakshmi Siddaiah speaks exclusively about her acting journey and personal life on Vijaya Karnataka Web's 'Kavida Katha With Kalavidaru' program! Lakshmi Siddaiah: ರಾಕಿಂಗ್‌ ಸ್ಟಾರ್‌ ಯಶ್‌ಗೆ ಜೋಡಿಯಾಗಿದ್ದೆ, ‘ನಂದಗೋಕುಲ’ ಸೀರಿಯಲ್‌ ತೆರೆಮರೆ ಸ್ಟೋರಿ! | Lakshmi Siddaiah: I Acted as a Pair with Rocking Star Yash, Behind-the-Scenes Story of the 'Nandagokula' Serial! | #LakshmiSiddaiah #Jagaddhatri #KannadaSerial #Sandalwood #ActressInterview #EntertainmentNews #Television #vijaykarnataka 00:00 ಪರಿಚಯ 02:31 ಹುಟ್ಟೂರು ಚನ್ನಪಟ್ಟಣ ಹಾಗೂ 'ಚನ್ನಪಟ್ಟಣದ ಗೊಂಬೆ' ಬಿರುದು 03:48 ಸ್ಟೇಜ್ ಫಿಯರ್ ಮತ್ತು ಅಭಿನಯ ಕ್ಷೇತ್ರಕ್ಕೆ ಬಂದ ಹಿನ್ನೆಲೆ 06:49 ಕಷ್ಟದ ದಿನಗಳ ನೆನಪುಗಳು 09:42 ಮೊದಲ ದಿನದ ಶೂಟಿಂಗ್ ಅನುಭವ ಮತ್ತು ಡೈರೆಕ್ಟರ್ ಬೈಗುಳ 13:01 ಕಲಾಗಂಗೋತ್ರಿ ಮಂಜು ಅವರಿಂದ ಆಕ್ಟಿಂಗ್ ಕಲಿಕೆ 15:17 'ಮಾಂಗಲ್ಯ' ಹಾಗೂ 'ನಂದಗೋಕುಲ' ಸೀರಿಯಲ್ ಯಶಸ್ಸು 17:25 ಮಗ ವಿಖ್ಯಾತ್‌ನ ವಿದ್ಯಾಭ್ಯಾಸದ ವಿವರ 20:07 'ನಂದಗೋಕುಲ' ಸೀರಿಯಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನೆನಪುಗಳು 23:51 'ಲಕ್ಷ್ಮೀ ಬಾರಮ್ಮ' ಟೀಮ್ ಜೊತೆಗಿನ ಒಡನಾಟ 29:10 ಮೊದಲ ಸ್ಯಾಲರಿ (ರೂ. 500) ಪಡೆದ ಕ್ಷಣ 31:33 ನೆಗೆಟಿವ್ ಪಾತ್ರಗಳು ರಿಯಲ್ ಲೈಫ್‌ಗೆ ಎಫೆಕ್ಟ್ ನೀಡುತ್ತವೆಯೇ? 33:15 ಮಂತ್ರಾಲಯ ರಾಯರ ಮೇಲಿರುವ ಅಪಾರ ಭಕ್ತಿ 34:39 ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard