

ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್
46,998
Socialcounts.Org
494
likes
96
comments
daily view 0
monthly view 0
Live Analytics
Comments 0
ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್ Analytics Table
Income Estimates for ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್
Based on this YouTube video's total view count of 46.9K views and industry-standard rates, the estimated total earning is $33 - $94 through ad revenue. Historical data is not yet available to calculate daily, weekly, or monthly averages.
About ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್
Explore ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್ with 46,998 views, 494 likes, and 96 comments. Experience the impact of this video content that has captured audience attention.
ಜಿಯೋ-ಏರ್ಟೆಲ್ಗೆ BSNL ಶಾಕ್, ದೇಶದಲ್ಲೇ ಮೊದಲ ಸ್ವದೇಶಿ 5G ಲಾಂಚ್ಗೆ ಮುಹೂರ್ತ, ಗ್ರಾಹಕರಿಗೆ ಬಂಪರ್ | BSNL 5G Launch: Big Shock to Jio & Airtel? 3 Major Announcements for Customers | Kannada ಜಿಯೋ ಮತ್ತು ಏರ್ಟೆಲ್ ಕಂಪನಿಗಳು ಪ್ರತಿ ತಿಂಗಳು ಮೊಬೈಲ್ ರೀಚಾರ್ಜ್ ದರಗಳನ್ನು ಏಕಾಏಕಿ ಹೆಚ್ಚಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಈ ಹೊತ್ತಿನಲ್ಲೇ, ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಇಡೀ ದೇಶದ ಮೊಬೈಲ್ ಮಾರುಕಟ್ಟೆಯನ್ನೇ ಬುಡಮೇಲು ಮಾಡಲು ಸಜ್ಜಾಗಿದೆ.. ದೇಶಾದ್ಯಂತ ಯಶಸ್ವಿಯಾಗಿ 4G ನೆಟ್ವರ್ಕ್ ವಿಸ್ತರಿಸುತ್ತಿರುವ ಬೆನ್ನಲ್ಲೇ, ಸಂಪೂರ್ಣ ಸ್ವದೇಶಿ 5G ಸೇವೆಯನ್ನು ಅತ್ಯಂತ ಶರವೇಗದಲ್ಲಿ ದೇಶದ ಜನತೆಗೆ ಪರಿಚಯಿಸಲು ಬಿಎಸ್ಎನ್ಎಲ್ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.. ಸ್ವತಃ ಬಿಎಸ್ಎನ್ಎಲ್ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ವಿವೇಕ್ ದುವಾ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಕೇವಲ ಅತಿ ಕಡಿಮೆ ಬೆಲೆಯ ಹೈಸ್ಪೀಡ್ 5G ನೆಟ್ವರ್ಕ್ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಿಮ್ಮ ನೆಟ್ವರ್ಕ್ ಸಮಸ್ಯೆಗಳನ್ನು ತಾನಾಗಿಯೇ ಪರಿಹರಿಸುವ ವಾಣಿ ಕೃತಕ ಬುದ್ಧಿಮತ್ತೆ ಚಾಟ್ಬಾಟ್, ಸೈಬರ್ ವಂಚನೆಗಳನ್ನು ಫೋನ್ ತಲುಪುವ ಮುನ್ನವೇ ಹೊಡೆದುರುಳಿಸುವ ಸಪ್ತಾಂಗ್ ಸೆಕ್ಯೂರಿಟಿ ಮತ್ತು ಬ್ಯಾಂಕ್-ಕರೆಂಟ್ ಬಿಲ್ಗಳನ್ನು ಒಂದೇ ಸ್ಕ್ರೀನ್ನಲ್ಲಿ ನಿರ್ವಹಿಸುವ ಭಾರತ ಸಂದೇಶ್ ಎಂಬ ಮೂರು ಕ್ರಾಂತಿಕಾರಿ ತಂತ್ರಜ್ಞಾನಗಳನ್ನೂ ಬಿಎಸ್ಎನ್ಎಲ್ ಲೋಕಾರ್ಪಣೆ ಮಾಡಿದೆ.. ಬಿಎಸ್ಎನ್ಎಲ್ ಸ್ವದೇಶಿ 5G ಯಾವಾಗ ಲಾಂಚ್ ಆಗಲಿದೆ?, ಜಿಯೋ ಮತ್ತು ಏರ್ಟೆಲ್ಗಿಂತ ಬಿಎಸ್ಎನ್ಎಲ್ ಹೇಗೆ ಅಗ್ಗವಾಗಿರಲಿದೆ?, ವಾಣಿ ಎಐ ಚಾಟ್ಬಾಟ್ನ ವಿಶೇಷತೆ ಏನು? BSNL 5G Launch: India's state-owned telecom operator BSNL is preparing for the next phase of its indigenous telecom technology. Alongside its 4G network expansion, the company has highlighted developments related to 5G, AI-powered customer support and cybersecurity. In this video, we explore the reported BSNL 5G rollout plans, the Vaani AI chatbot, Saptang cybersecurity technology and the Bharat Sandesh digital communication platform. We also look at how these developments could affect telecom customers and competition with Jio and Airtel. Will BSNL's indigenous technology deliver affordable, reliable and high-speed connectivity? Watch the complete video for details. Note: The launch timeline, commercial availability and specific features should be verified against official BSNL announcements before publication. ಖಾಸಗಿ ಟೆಲಿಕಾಂಗಳಿಗೆ BSNL ಟಕ್ಕರ್, ಕಡಿಮೆ ದರದಲ್ಲಿ BSNL ಸೂಪರ್ಫಾಸ್ಟ್ 5G ಲಾಂಚ್ | BSNL 5G Launch Soon? 3 Big Updates on 5G, AI Chatbot & Cyber Security | #BSNL #BSNL5G #BSNLNews #5GIndia #Jio #Airtel #TelecomNews #MadeInIndia #kannadanews 00:00 - ಜಿಯೋ, ಏರ್ಟೆಲ್ಗೆ BSNL ಟಕ್ಕರ್ 01:33 - ಸ್ವದೇಶಿ BSNL 5G ಕ್ರಾಂತಿ 02:51 - TCS, C-DOT 5G ತಂತ್ರಜ್ಞಾನ 03:34 - ವಾಣಿ AI ಚಾಟ್ಬಾಟ್ 05:07 - ಸಪ್ತಾಂಗ್ ಸೈಬರ್ ಸೆಕ್ಯೂರಿಟಿ 06:32 - ಭಾರತ ಸಂದೇಶ್ ವೇದಿಕೆ 08:00 - ಸಾರಾಂಶ ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard