Share

Live Analytics

Comments 0

Cyclone Murasu Update: ಕರ್ನಾಟಕಕ್ಕೂ ಬಿಗ್‌ ಅಲರ್ಟ್, 5 ರಾಜ್ಯಗಳಿಗೆ ಕಟ್ಟೆಚ್ಚರ, ಎಲ್ಲೆಲ್ಲಿ ಮಳೆ? | Rain Alert Analytics Table

Income Estimates for Cyclone Murasu Update: ಕರ್ನಾಟಕಕ್ಕೂ ಬಿಗ್‌ ಅಲರ್ಟ್, 5 ರಾಜ್ಯಗಳಿಗೆ ಕಟ್ಟೆಚ್ಚರ, ಎಲ್ಲೆಲ್ಲಿ ಮಳೆ? | Rain Alert

Based on this YouTube video's total view count of 84.4K views and industry-standard rates, the estimated total earning is $59 - $169 through ad revenue. Historical data is not yet available to calculate daily, weekly, or monthly averages.

About Cyclone Murasu Update: ಕರ್ನಾಟಕಕ್ಕೂ ಬಿಗ್‌ ಅಲರ್ಟ್, 5 ರಾಜ್ಯಗಳಿಗೆ ಕಟ್ಟೆಚ್ಚರ, ಎಲ್ಲೆಲ್ಲಿ ಮಳೆ? | Rain Alert

Explore Cyclone Murasu Update: ಕರ್ನಾಟಕಕ್ಕೂ ಬಿಗ್‌ ಅಲರ್ಟ್, 5 ರಾಜ್ಯಗಳಿಗೆ ಕಟ್ಟೆಚ್ಚರ, ಎಲ್ಲೆಲ್ಲಿ ಮಳೆ? | Rain Alert with 84,424 views, 318 likes, and 11 comments. Experience the impact of this video content that has captured audience attention.

ಕರ್ನಾಟಕಕ್ಕೆ ಮುರಸು Cyclone ಎಫೆಕ್ಟ್‌, 5 ರಾಜ್ಯಗಳಿಗೆ ರೆಡ್‌ ಅಲರ್ಟ್‌, 72 ಗಂಟೆ ಬಿಗ್‌ ಸೂಚನೆ | Cyclone Murasu Alert: 120 kmph Winds to Hit Andhra | Karnataka, Tamil Nadu on Weather Alert ಅರ್ನಬ್ ಚಂಡಮಾರುತ ರುದ್ರನರ್ತನ ಮುಗಿದು ಕೇವಲ ಒಂದು ವಾರವೂ ಕಳೆಯುವ ಮುನ್ನವೇ, ಬಂಗಾಳಕೊಲ್ಲಿಯ ಮತ್ತೊಂದು ಮಹಾ ಸೈಕ್ಲೋನ್ ಎದ್ದು ನಿಂತಿದೆ.. ಭಾರತದ ಇಸ್ರೋ ಕಳುಹಿಸಿರುವ ಅತ್ಯಾಧುನಿಕ ಇನ್ಸಾಟ್-3ಡಿಎಸ್ ಸೇರಿದಂತೆ ವಿಶ್ವದ ಮೂರು ಪ್ರಮುಖ ಉಪಗ್ರಹಗಳು ಸೆರೆಹಿಡಿದಿರುವ ಬಾಹ್ಯಾಕಾಶ ಚಿತ್ರಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಮುರಸು ಎಂಬ ಹೆಸರಿನ ಅತ್ಯಂತ ಭಯಾನಕ ಸೈಕ್ಲೋನಿಕ್ ಸ್ಟಾರ್ಮ್ ಈಗ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಲು ರೆಡಿಯಾಗಿದೆ. ಗಂಟೆಗೆ ಬರೋಬ್ಬರಿ 120 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಲಿರುವ ಈ ಬಿರುಗಾಳಿಯು ಇಂದು ಆಂಧ್ರಪ್ರದೇಶದ ಕರಾವಳಿಯನ್ನು ಪ್ರವೇಶಿಸಲಿದೆ. ಈ ಚಂಡಮಾರುತದ ನೇರ ಪ್ರಭಾವ ನೆರೆಯ ತಮಿಳುನಾಡು, ಒಡಿಶಾ, ತೆಲಂಗಾಣ ಮತ್ತು ಕರ್ನಾಟಕದ ಮೇಲೂ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈ, ತಿರುವಳ್ಳೂರು ಸೇರಿದಂತೆ ಆಂಧ್ರ ಮತ್ತು ಒಡಿಶಾದ ಹತ್ತಾರು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ತುರ್ತು ರಜೆ ಘೋಷಿಸಲಾಗಿದೆ. ಅತ್ತ ಒಡಿಶಾದಲ್ಲಿ ಅರ್ನಬ್ ಚಂಡಮಾರುತದ ಅನಾಹುತ ನಡುವೆಯೇ ಈ ಮುರಸು ಸೈಕ್ಲೋನ್ ಮತ್ತೊಂದು ಮಹಾ ಆಪತ್ತನ್ನು ಹೊತ್ತು ತಂದಿದೆ. ಹಾಗಾದ್ರೆ ಈ ಮುರಸು ಸೈಕ್ಲೋನ್‌ ಎಷ್ಟು ಡೇಂಜರ್‌?, ಯಾವೆಲ್ಲಾ ರಾಜ್ಯಗಳಿಗೆ ಅಲರ್ಟ್‌ ಘೋಷಣೆ?, ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ? Cyclone Murasu is intensifying over the Bay of Bengal, with the India Meteorological Department (IMD) forecasting landfall along the South Andhra Pradesh coast between Nellore and Narsapur. Wind speeds could reach 100–110 kmph, with gusts up to 120 kmph. The cyclone is expected to bring heavy rainfall, thunderstorms and strong winds across several states, including Andhra Pradesh, Tamil Nadu, Odisha, Telangana and Karnataka. How will Cyclone Murasu impact Karnataka? Which districts are likely to receive heavy rainfall? What is the latest IMD weather forecast for the next 72 hours? Watch this video for the latest Cyclone Murasu updates, Karnataka weather alerts, expected landfall, rainfall forecast and state-wise weather warnings. Stay tuned to Vijay Karnataka for the latest weather and breaking news updates. 00:00 - ಮುರಸು ಚಂಡಮಾರುತದ ಅಬ್ಬರ 01:46 - ಉಪಗ್ರಹ ಚಿತ್ರಗಳು, ಲ್ಯಾಂಡ್‌ಫಾಲ್ 02:59 - ಮುರಸು ಚಂಡಮಾರುತದ ಹಿನ್ನೆಲೆ 03:56 - ಕರ್ನಾಟಕದಲ್ಲಿ ಮಳೆ ಎಚ್ಚರಿಕೆ 05:27 - ಒಡಿಶಾಗೆ ಮತ್ತೊಂದು ಆಘಾತ 06:51 - 5 ರಾಜ್ಯಗಳಲ್ಲಿ ಹೈ ಅಲರ್ಟ್ 07:54 - ಚಂಡಮಾರುತದ 72 ಗಂಟೆಗಳ ಮುನ್ಸೂಚನೆ 08:39 - ಕರಾವಳಿ ಜನತೆಗೆ ಎಚ್ಚರಿಕೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಮುರಸು ಸೈಕ್ಲೋನ್‌, ಕರ್ನಾಟಕ ಸೇರಿ 5 ರಾಜ್ಯಗಳಿಗೆ ಹೈ-ಅಲರ್ಟ್! | Murasu Cyclone Update: 5 States on Alert, Karnataka Weather Forecast | #CycloneMurasu #KarnatakaWeather #CycloneAlert #WeatherUpdate #IMD #HeavyRainfall #AndhraPradesh ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard