108
likes
0
comments
daily view 0
monthly view 0
Live Analytics
Comments 0
Heavy Rain In Chamarajanagar Tamil Nadu Border: ತಾಳವಾಡಿ ಸುತ್ತಮುತ್ತ ಭೀಕರ ಮಳೆ, ರಸ್ತೆ ಮೇಲೆಯೇ ಹರಿದ ನೀರು Analytics Table
Income Estimates for Heavy Rain In Chamarajanagar Tamil Nadu Border: ತಾಳವಾಡಿ ಸುತ್ತಮುತ್ತ ಭೀಕರ ಮಳೆ, ರಸ್ತೆ ಮೇಲೆಯೇ ಹರಿದ ನೀರು
Based on this YouTube video's total view count of 59.4K views and industry-standard rates, the estimated total earning is $42 - $119 through ad revenue. Historical data is not yet available to calculate daily, weekly, or monthly averages.
About Heavy Rain In Chamarajanagar Tamil Nadu Border: ತಾಳವಾಡಿ ಸುತ್ತಮುತ್ತ ಭೀಕರ ಮಳೆ, ರಸ್ತೆ ಮೇಲೆಯೇ ಹರಿದ ನೀರು
Explore Heavy Rain In Chamarajanagar Tamil Nadu Border: ತಾಳವಾಡಿ ಸುತ್ತಮುತ್ತ ಭೀಕರ ಮಳೆ, ರಸ್ತೆ ಮೇಲೆಯೇ ಹರಿದ ನೀರು with 59,495 views, 108 likes, and 0 comments. Experience the impact of this video content that has captured audience attention.
Heavy Rain In Chamarajanagar Tamil Nadu Border: ತಾಳವಾಡಿ ಸುತ್ತಮುತ್ತ ಭೀಕರ ಮಳೆ, ರಸ್ತೆ ಮೇಲೆಯೇ ಹರಿದ ನೀರು ಕರ್ನಾಟಕ-ತಮಿಳುನಾಡು ಗಡಿ ಭಾಗವಾದ ಚಾಮರಾಜನಗರ ಹಾಗೂ ತಮಿಳುನಾಡಿನ ತಾಳವಾಡಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವರುಣ ದೇವ ಕೃಪೆ ತೋರಿದ್ದು, ಕೆಲವೇ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಾಮರಾಜನಗರ ಗಡಿಗೆ ಹೊಂದಿಕೊಂಡಿರುವ ತಾಳವಾಡಿ, ತಿಗಣಾರೆ, ಮಲ್ಲಂಕುಳಿ, ಪಣಕಳ್ಳಿ, ದೊಡ್ಡಗಾಜನೂರು ಹಾಗೂ ಅರಳವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆ ಸುರಿದಿದೆ. ಪರಿಣಾಮವಾಗಿ ಪ್ರದೇಶದ ಹಳ್ಳಕೊಳ್ಳಗಳು ಹಾಗೂ ಚೆಕ್ ಡ್ಯಾಮ್ಗಳು ತುಂಬಿ ತುಳುಕಿ ಹರಿದಿವೆ. ವಿಶೇಷವಾಗಿ ತಿಗಣಾರೆ ಗ್ರಾಮದಿಂದ ಕರಳವಾಡಿ ಕಡೆಗೆ ತೆರಳುವ ಮುಖ್ಯ ರಸ್ತೆಯಲ್ಲಿ ಹೊಳೆಯು ಉಕ್ಕಿ ಹರಿದಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ದೈನಂದಿನ ಕೆಲಸಗಳಿಗೆ ಹಾಗೂ ಶಾಲೆಗೆ ತೆರಳುವ ಮಕ್ಕಳು ಹಾಗೂ ಮಹಿಳೆಯರು ಅನಿವಾರ್ಯವಾಗಿ ಪ್ರವಾಹದ ನೀರಿನಲ್ಲೇ ಸಾಗಬೇಕಾಯಿತು. ವಿಧಿ ಇಲ್ಲದೆ ತಮ್ಮ ಕೈಹಿಡಿದು ಅಳುತ್ತಿದ್ದ ಮಕ್ಕಳನ್ನು ರಕ್ಷಿಸುತ್ತಾ, ತಲೆಯ ಮೇಲೆ ದಿನೋಪಯೋಗಿ ಪಾತ್ರೆ ಹಾಗೂ ಇತರೆ ವಸ್ತುಗಳನ್ನು ಹೊತ್ತುಕೊಂಡು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದ ಹೊಳೆಯನ್ನು ದಾಟಿ ದಡ ಸೇರಿದ್ದಾರೆ. ಗಡಿ ಭಾಗದ ಈ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಹಾಗೂ ಸೇತುವೆಗಳ ಕೊರತೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ವರದಿ ಇಲ್ಲಿದೆ. Heavy downpours lashing across the Karnataka-Tamil Nadu border near Chamarajanagar and Thalavadi have thrown normal life out of gear. Continuous rains for over two hours across border villages including Thalavadi, Tiganare, Mallankuli, Panakalli, Dodgajanuru, and Aralawadi caused streams and check dams to overflow aggressively, submerging local pathways. The heavy runoff severely disrupted connectivity, particularly on the route from Tiganare to Karalawadi where streams flooded the path. Left with no alternative options, women and school children were forced to brave the surging currents. Lugging essential household items and vessels on their heads while holding onto their children, villagers risked their lives crossing the overflowing stream. Watch TV5 Kannada's ground report on the struggles of border villagers. #ChamarajanagarNews #ThalavadiRain #BorderVillage #StreamOverflow #KarnatakaRains #CheckDam #StateNews #TV5Report#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

