Share

Live Analytics

Comments 0

Mysuru Dasara Protocol Controversy: CM ಡಿಕೆಶಿ ಜೊತೆ ಹೋಗದಂತೆ ಸಚಿವರನ್ನ ತಡೆದ IPS ಅಧಿಕಾರಿ Analytics Table

Income Estimates for Mysuru Dasara Protocol Controversy: CM ಡಿಕೆಶಿ ಜೊತೆ ಹೋಗದಂತೆ ಸಚಿವರನ್ನ ತಡೆದ IPS ಅಧಿಕಾರಿ

Based on this YouTube video's total view count of 528K views and industry-standard rates, the estimated total earning is $370 - $1.05K through ad revenue. Historical data is not yet available to calculate daily, weekly, or monthly averages.

About Mysuru Dasara Protocol Controversy: CM ಡಿಕೆಶಿ ಜೊತೆ ಹೋಗದಂತೆ ಸಚಿವರನ್ನ ತಡೆದ IPS ಅಧಿಕಾರಿ

Explore Mysuru Dasara Protocol Controversy: CM ಡಿಕೆಶಿ ಜೊತೆ ಹೋಗದಂತೆ ಸಚಿವರನ್ನ ತಡೆದ IPS ಅಧಿಕಾರಿ with 528,527 views, 2,064 likes, and 65 comments. Experience the impact of this video content that has captured audience attention.

Mysuru Dasara Protocol Controversy: CM ಡಿಕೆಶಿ ಜೊತೆ ಹೋಗದಂತೆ ಸಚಿವರನ್ನ ತಡೆದ IPS ಅಧಿಕಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ವಿವಿಐಪಿ ಪ್ರೋಟೋಕಾಲ್ ವಿಚಾರವಾಗಿ ದೊಡ್ಡ ಮಟ್ಟದ ಮಾತಿನ ಚಕಮಕಿ ಹಾಗೂ ಹೈಡ್ರಾಮ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಸಾಗುತ್ತಿದ್ದ ಸಚಿವರಾದ ಶಿವರಾಜ್ ತಂಗಡಗಿ, ಬಸವಂತಪ್ಪ ಹಾಗೂ ನರೇಂದ್ರ ಸ್ವಾಮಿ ಅವರನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಒಳಹೋಗಲು ಬಿಡದೆ ತಡೆದ ಘಟನೆ ವರದಿಯಾಗಿದೆ. ತಮ್ಮನ್ನು ತಡೆದದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಶಿವರಾಜ್ ತಂಗಡಗಿ, "ಹೇ ನಾನು ಮಿನಿಸ್ಟರ್ ಕಣಪ್ಪ" ಎಂದು ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಸಚಿವ ಬಸವಂತಪ್ಪ ಅವರನ್ನು ಹಿಂದೆ ತಳ್ಳಿದ ಸಂದರ್ಭ ಹಾಗೂ ಸಚಿವ ನರೇಂದ್ರ ಸ್ವಾಮಿ ಅವರಿಗೂ ಪ್ರವೇಶ ನಿರಾಕರಿಸಿದಾಗ ಸ್ಥಳದಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ಸಚಿವರನ್ನು ಒಳಗೆ ಕಳುಹಿಸಲು ಅನುವು ಮಾಡಿಕೊಟ್ಟಿದ್ದಾರೆ. ಸಚಿವರ ಕಡೆಗೆ ಪೊಲೀಸ್ ಅಧಿಕಾರಿಗಳು ತೋರಿದ ಈ ವರ್ತನೆ ಮತ್ತು ಐಪಿಎಸ್ ಅಧಿಕಾರಿ ರಿಷ್ಯಂತ್ ದರ್ಪದ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. A major protocol controversy unfolded during the Mysuru Dasara festivities when police officials restricted cabinet ministers Shivaraj Tangadagi, Basanthappa, and Narendra Swamy from entering along with the Chief Minister. Expressing severe displeasure over being blocked, Minister Shivaraj Tangadagi lashed out at the security personnel, asserting his ministerial position. Deputy Chief Minister D.K. Shivakumar later intervened and cleared the entry for the ministers, while questions are being raised over the handling of elected representatives during the high-profile event. #mysoredasara2026 #shivarajtangadagi #dkshivakumar #narendraswamy #mysurupolice #karnatakapolitics #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard