1,886
likes
95
comments
daily view 0
monthly view 0

Share

Live Analytics

Comments 0

Ello Yaaro Hego - HD Video Song - Jeevanadi | Dr.Vishnuvardhan | Kushboo | Sonu Nigam Analytics Table

Income Estimates for Ello Yaaro Hego - HD Video Song - Jeevanadi | Dr.Vishnuvardhan | Kushboo | Sonu Nigam

Based on this YouTube video's total view count of 104K views and industry-standard rates, the estimated total earning is $73 - $210 through ad revenue. Historical data is not yet available to calculate daily, weekly, or monthly averages.

About Ello Yaaro Hego - HD Video Song - Jeevanadi | Dr.Vishnuvardhan | Kushboo | Sonu Nigam

Explore Ello Yaaro Hego - HD Video Song - Jeevanadi | Dr.Vishnuvardhan | Kushboo | Sonu Nigam with 104,840 views, 1,886 likes, and 95 comments. Experience the impact of this video content that has captured audience attention.

Jeeva Nadi Kannada Movie Song: Ello Yaaro Hego Song - HD Video Actor: Vishnuvardhan, Kushboo Music: Koti Singer: Sonu Nigam Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Ello Yaaro Hego Song Lyrics In Kannada: ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು ಚಿಂತೆ ಬಿಡು, ಎಂದೂ ಮುಂದೆ ನೋಡು ಇರುಳಾದ ನಂತರ, ಮತ್ತೆ ಸೂರ್ಯೋದಯವಿದೆ ಶೃತಿ ತಪ್ಪಿ, ಹಾಡು ನಿಂತ ವೇಳೆ ಹೊಸ ತಂತಿನಾದದೆ, ನವ ಗಾನಾಮೃತವಿದೆ ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ ನಂಬಿಕೆಯ ಕಿರಣವು, ಮನದಲ್ಲಿ ಮೂಡಲಿ ಎಲ್ಲೋ ಯಾರೋ ಹೇಗೋ ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು ಮೇಲೆ ನಿಂತ, ಒಬ್ಬ ಸೂತ್ರಧಾರ ಚದುರಂಗ ಆಡುವ, ನೋಡು ನಮ್ಮ ಬಾಳಲ್ಲಿ ಏನಾಗಲಿ, ಧೈರ್ಯ ನಮ್ಮಲ್ಲಿರೆ ಬಿರುಗಾಳಿ ಬೀಸಲಿ, ನೌಕೆ ದಾರಿ ತಪ್ಪದೆಂದೂ ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ ನನ್ನೆದೆಯ ದುಃಖವನು, ಯಾರಲ್ಲಿ ಹೇಳಲಿ ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard