Share

Live Analytics

Comments 0

Oct 20 ಕೊನೆ ದಿನ! ಎಲ್ಲ ಜಿಲ್ಲೆಗೂ ಅನ್ನಸೇವೆ App ಲಭ್ಯ! ಮೊಬೈಲ್‌ನಲ್ಲೇ e-KYC ಮಾಡಿ! How To e-KYC in Anna Seve Analytics Table

Income Estimates for Oct 20 ಕೊನೆ ದಿನ! ಎಲ್ಲ ಜಿಲ್ಲೆಗೂ ಅನ್ನಸೇವೆ App ಲಭ್ಯ! ಮೊಬೈಲ್‌ನಲ್ಲೇ e-KYC ಮಾಡಿ! How To e-KYC in Anna Seve

Based on this YouTube video's total view count of 96.7K views and industry-standard rates, the estimated total earning is $68 - $193 through ad revenue. Historical data is not yet available to calculate daily, weekly, or monthly averages.

About Oct 20 ಕೊನೆ ದಿನ! ಎಲ್ಲ ಜಿಲ್ಲೆಗೂ ಅನ್ನಸೇವೆ App ಲಭ್ಯ! ಮೊಬೈಲ್‌ನಲ್ಲೇ e-KYC ಮಾಡಿ! How To e-KYC in Anna Seve

Explore Oct 20 ಕೊನೆ ದಿನ! ಎಲ್ಲ ಜಿಲ್ಲೆಗೂ ಅನ್ನಸೇವೆ App ಲಭ್ಯ! ಮೊಬೈಲ್‌ನಲ್ಲೇ e-KYC ಮಾಡಿ! How To e-KYC in Anna Seve with 96,738 views, 626 likes, and 122 comments. Experience the impact of this video content that has captured audience attention.

Oct 20 ಕೊನೆ ದಿನ! ಎಲ್ಲ ಜಿಲ್ಲೆಗೂ ಅನ್ನಸೇವೆ App ಲಭ್ಯ! ಮೊಬೈಲ್‌ನಲ್ಲೇ e-KYC ಮಾಡಿ! How To e-KYC in Anna Seve | October 20 Deadline: 'Anna Seve' Mobile App Extended to All Districts for Easy Ration Card e-KYC Verification | Vijay Karnataka ಅನ್ನಭಾಗ್ಯ ಸೇರಿ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಸ್ವತಃ e-KYC ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಅನ್ನ ಸೇವೆ ಮೊಬೈಲ್ ಆ್ಯಪ್‌ ಈಗ ರಾಜ್ಯಾದ್ಯಂತ ಲಭ್ಯವಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಮೊಬೈಲ್ ಆ್ಯಪ್‌ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1 ರಂದು ಬಿಡುಗಡೆ ಮಾಡಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಲಭ್ಯವಿತ್ತು. ಈಗ ಉಳಿದ ಜಿಲ್ಲೆಗಳ ಫಲಾನುಭವಿಗಳೂ ಸಹ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು e-KYC ಪೂರ್ಣಗೊಳಿಸಬಹುದಾಗಿದೆ, ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. The Karnataka Food and Civil Supplies Department has extended the 'Anna Seve' mobile application services across all 31 districts, enabling state ration cardholders to complete their mandatory e-KYC online before October 20. Beneficiaries can now execute facial authentication and family member verification directly from home in under five minutes using just their ration card number, linked Aadhaar mobile number, and UIDAI's Face RD technology, eliminating the need to physically queue at local fair price shops. 31 ಜಿಲ್ಲೆಗೂ ಅನ್ನ ಸೇವೆ ಆ್ಯಪ್ ವಿಸ್ತರಣೆ! ರೇಷನ್ ಕಾರ್ಡ್ e-KYC ಗಾಗಿ ಇನ್ನು ಕ್ಯೂ ನಿಲ್ಲಬೇಕಿಲ್ಲ, ನಿಮ್ಮ ಮೊಬೈಲ್‌ನಲ್ಲೇ 2 ನಿಮಿಷದಲ್ಲಿ e-KYC ಪೂರ್ಣಗೊಳಿಸಿ! | Expansion of 'Anna Seve' App to All 31 Districts: No Need to Stand in Queues for Ration Card e-KYC; Complete e-KYC on Your Mobile in Just 2 Minutes! | #AnnaSeveApp #RationCardeKYC #KarnatakaGovt #FoodDepartment #AnnaBhagya #AadhaarVerification #vijaykarnataka 00:00 ಪರಿಚಯ 01:30 ಉದ್ದೇಶ 02:30 ಅಗತ್ಯ ದಾಖಲೆಗಳು 03:30 ಕುಟುಂಬದ ವಿವರಗಳು 04:45 ಮುಖದ ಸ್ಕ್ಯಾನಿಂಗ್ ವೇಳೆ ಸರಿಯಾದ ಬೆಳಕು ಇರುವಂತೆ ನೋಡಿಕೊಳ್ಳುವ ಅಗತ್ಯತೆ. 05:30 e-KYC ಸ್ಟೇಟಸ್ 07:00 ಕ್ಯೂ ನಿಲ್ಲುವ ಅಗತ್ಯವಿಲ್ಲ 08:30 ಸರ್ವರ್ ಸಮಸ್ಯೆ ಅಥವಾ ಆಪ್ ಎರರ್ ಬಂದರೆ ಏನು ಮಾಡಬೇಕು? 09:45 ಅಕ್ಟೋಬರ್ 20 ರೊಳಗೆ ಕಡ್ಡಾಯವಾಗಿ ಮುಗಿಸದಿದ್ದರೆ ಆಗುವ ತೊಂದರೆ 10:25 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard