Share

Live Analytics

Comments 0

Chinaಗೆ ಶಾಕ್‌ ಕೊಟ್ಟ India! ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ಬ್ಯಾನ್‌ | ಏನಿದು EV ರಣತಂತ್ರ? Analytics Table

Income Estimates for Chinaಗೆ ಶಾಕ್‌ ಕೊಟ್ಟ India! ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ಬ್ಯಾನ್‌ | ಏನಿದು EV ರಣತಂತ್ರ?

Based on this YouTube video's total view count of 111K views and industry-standard rates, the estimated total earning is $78 - $224 through ad revenue. Historical data is not yet available to calculate daily, weekly, or monthly averages.

About Chinaಗೆ ಶಾಕ್‌ ಕೊಟ್ಟ India! ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ಬ್ಯಾನ್‌ | ಏನಿದು EV ರಣತಂತ್ರ?

Explore Chinaಗೆ ಶಾಕ್‌ ಕೊಟ್ಟ India! ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ಬ್ಯಾನ್‌ | ಏನಿದು EV ರಣತಂತ್ರ? with 111,834 views, 885 likes, and 15 comments. Experience the impact of this video content that has captured audience attention.

Chinaಗೆ ಶಾಕ್‌ ಕೊಟ್ಟ India! ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ಬ್ಯಾನ್‌ | ಏನಿದು EV ರಣತಂತ್ರ? Explainer | India’s Big EV Strategy: Why Battery Waste Exports Are Banned? ಇಷ್ಟು ದಿನ ಭಾರತದಿಂದ ಕೇವಲ ತ್ಯಾಜ್ಯ ಎಂದು ಭಾವಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿದ್ದ ಕಪ್ಪು ಬಣ್ಣದ ಪುಡಿ, ಈಗ ಜಾಗತಿಕ ಬ್ಯಾಟರಿ ಉದ್ಯಮದಲ್ಲಿ ಅತ್ಯಂತ ಬೆಲೆಬಾಳುವ ಸಂಪನ್ಮೂಲವಾಗಿ ಗುರುತಿಸಿಕೊಂಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನವೆಂಬರ್ 10ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ನಿರ್ದಿಷ್ಟ ವರ್ಗದ ಬ್ಯಾಟರಿ ತ್ಯಾಜ್ಯ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ದೊರೆಯುವ ಬ್ಲ್ಯಾಕ್ ಮಾಸ್ ರಫ್ತನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ. ಇಷ್ಟು ದಿನ ಭಾರತದಿಂದ ಚೀನಾ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತಿದ್ದ ಈ ಅಮೂಲ್ಯ ಕಚ್ಚಾ ವಸ್ತುವಿನ ಮೇಲೆ ಈಗ ನಿರ್ಬಂಧ ವಿಧಿಸಿರುವುದರ ಹಿಂದಿನ ಉದ್ದೇಶವೇನು? ಅಸಲಿಗೆ ಏನಿದು ಬ್ಲ್ಯಾಕ್ ಮಾಸ್? ನೋಡಲು ಕಪ್ಪು ಪುಡಿಯಂತೆ ಕಾಣುವ ಇದರೊಳಗೆ ಅಡಗಿರುವ ಬೆಲೆಬಾಳುವ ಖನಿಜಗಳು ಯಾವುವು? ಈ ನಿರ್ಧಾರದಿಂದ ಭಾರತದ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಏನೆಲ್ಲ ಲಾಭವಾಗಬಹುದು? ಜಾಗತಿಕ ಬ್ಯಾಟರಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನಾದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಭಾರತದ ದೇಶೀಯ ಬ್ಯಾಟರಿ ಉತ್ಪಾದನೆ, ಖನಿಜ ಮರುಬಳಕೆ ಮತ್ತು ಸಂಪನ್ಮೂಲ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ಈ ನಿರ್ಧಾರದ ಹಿಂದಿನ ಸಂಪೂರ್ಣ ಲೆಕ್ಕಾಚಾರವನ್ನು ಇಂದಿನ ವಿಶ್ಯುವಲ್ ನ್ಯೂಸ್ ಎಕ್ಸ್‌ಪ್ಲೇನರ್‌ನಲ್ಲಿ ತಿಳಿಯೋಣ. India has banned the export of certain categories of battery waste and lithium-ion battery black mass, effective November 10, 2026. The move could reshape India's battery recycling industry and strengthen its domestic electric vehicle (EV) supply chain. But what exactly is Black Mass? Why is it valuable? Why has India restricted its exports? And how could this decision impact China, the global battery recycling market and India's EV ambitions? In this explainer, we break down India's new DGFT notification, the critical minerals hidden in battery waste, lithium-ion battery recycling, domestic refining capacity, China's role in the global black mass market and India's strategy to secure critical mineral resources. Watch the full video to understand India's evolving EV and battery recycling strategy. 00:00 - ಭಾರತದ ಹೊಸ ಇವಿ ನಿರ್ಧಾರ 00:45 - ಬ್ಯಾಟರಿ ರಫ್ತು ನಿಷೇಧ 01:50 - ಬ್ಲ್ಯಾಕ್ ಮಾಸ್ ಎಂದರೇನು? 03:15 - ತ್ಯಾಜ್ಯದಲ್ಲಿರುವ ಅಮೂಲ್ಯ ಖನಿಜಗಳು 04:30 - ಚೀನಾದ ಮೇಲೆ ಪರಿಣಾಮ 06:05 - ಬ್ಯಾಟರಿ ಮರುಬಳಕೆ ಮಹತ್ವ 07:20 - ಭಾರತದ ಇವಿ ಭವಿಷ್ಯ ಭಾರತದಿಂದ ಬ್ಯಾಟರಿ ತ್ಯಾಜ್ಯ, ಬ್ಲ್ಯಾಕ್ ಮಾಸ್ ರಫ್ತು ತಕ್ಷಣದಿಂದಲೇ ನಿಷೇಧ! ಚೀನಾಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ! ಏನಿದು ಕಥೆ? | China Shocked! India Bans Battery Waste & Black Mass Exports | EV Battery Strategy Explained | #India #China #BlackMass #BatteryRecycling #EVIndustry #Lithium #ElectricVehicles #CriticalMinerals ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard