Share

Live Analytics

Comments 0

Sugarcane Farmers Protests At Hattaragi Toll: ಪ್ರೊಟೆಸ್ಟ್..ಸತತ 20 ಗಂಟೆಯಿಂದ ನಿಂತಲ್ಲೇ ನಿಂತ ಲಾರಿಗಳು Analytics Table

Income Estimates for Sugarcane Farmers Protests At Hattaragi Toll: ಪ್ರೊಟೆಸ್ಟ್..ಸತತ 20 ಗಂಟೆಯಿಂದ ನಿಂತಲ್ಲೇ ನಿಂತ ಲಾರಿಗಳು

Based on this YouTube video's total view count of 56.4K views and industry-standard rates, the estimated total earning is $40 - $113 through ad revenue. Historical data is not yet available to calculate daily, weekly, or monthly averages.

About Sugarcane Farmers Protests At Hattaragi Toll: ಪ್ರೊಟೆಸ್ಟ್..ಸತತ 20 ಗಂಟೆಯಿಂದ ನಿಂತಲ್ಲೇ ನಿಂತ ಲಾರಿಗಳು

Explore Sugarcane Farmers Protests At Hattaragi Toll: ಪ್ರೊಟೆಸ್ಟ್..ಸತತ 20 ಗಂಟೆಯಿಂದ ನಿಂತಲ್ಲೇ ನಿಂತ ಲಾರಿಗಳು with 56,492 views, 229 likes, and 1 comments. Experience the impact of this video content that has captured audience attention.

Sugarcane Farmers Protests At Hattaragi Toll: ಪ್ರೊಟೆಸ್ಟ್..ಸತತ 20 ಗಂಟೆಯಿಂದ ನಿಂತಲ್ಲೇ ನಿಂತ ಲಾರಿಗಳು ಕಬ್ಬಿಗೆ ಎಫ್‌ಆರ್‌ಪಿ (FRP) ಹಾಗೂ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು (MSP) ಏರಿಕೆ ಮಾಡಲು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗಡಿ ಭಾಗ ಹಾಗೂ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾ ಬಳಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ನಡೆದ ಸಭೆ ವಿಫಲವಾದ ಬೆನ್ನಲ್ಲೇ, ರೊಚ್ಚಿಗೆದ್ದ ರೈತ ಸಂಘಟನೆಗಳ ನಾಯಕರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ನ್ನು (NH-48) ಸಂಪೂರ್ಣವಾಗಿ ತಡೆದು ಧರಣಿ ಕುಳಿತಿದ್ದಾರೆ. ಕಳೆದ 20 ಗಂಟೆಗಳಿಗೂ ಹೆಚ್ಚು ಕಾಲದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನೂರಾರು ಭಾರಿ ಸರಕು ಸಾಗಣೆ ಲಾರಿಗಳು ಹಾಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಹೆದ್ದಾರಿ ಮಧ್ಯೆಯೇ ಸಿಲುಕಿಕೊಂಡಿರುವ ಲಾರಿ ಚಾಲಕರು ಹಾಗೂ ನಿರ್ವಾಹಕರು ಸರಿಯಾದ ಊಟ, ತಿಂಡಿ ಹಾಗೂ ಸ್ನಾನಕ್ಕೆ ನೀರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. "ಸ್ಥಳೀಯ ಆಡಳಿತ ಹಾಗೂ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ನಮ್ಮ ಸಮಸ್ಯೆಯನ್ನು ಆಲಿಸಬೇಕು ಹಾಗೂ ಸಂಚಾರಕ್ಕೆ ಅನುವು ಮಾಡಿಕೊಡಬೇಕು" ಎಂದು ಲಾರಿ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. The sugarcane growers' protest demanding a hike in the Minimum Selling Price (MSP) for sugar and Fair and Remunerative Price (FRP) for sugarcane has brought movement along National Highway 48 to a grinding halt near the Hattaragi Toll Plaza in Hukkeri taluk near Chikkodi. Following the deadlock in talks with Union Minister Pralhad Joshi in New Delhi, protesting farmers launched an indefinite roadblock on the busy Pune-Bengaluru corridor. With the highway completely blocked for over 20 hours, hundreds of heavy freight trucks and commercial vehicles remain stranded for kilometers. Lorry drivers and crew trapped in the gridlock are facing severe hardship due to the lack of food, drinking water, and basic sanitation facilities. Drivers are pleading with authorities to clear the passage as farmers remain steadfast in their round-the-clock agitation. #ChikkodiProtest #HattaragiToll #SugarcaneFarmers #PuneBengaluruHighway #NH48Blockade #LorryDriversStranded #FarmerAgitation2026 #BelagaviNews #SugarMSP #KarnatakaFarmers ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard