602
likes
10
comments
daily view 0
monthly view 0
Live Analytics
Comments 0
Ee Andada Chendada - Jeevanadi - HD Video Song | Dr.Vishnuvardhan | Kushboo | Rajesh Krishnan Analytics Table
Income Estimates for Ee Andada Chendada - Jeevanadi - HD Video Song | Dr.Vishnuvardhan | Kushboo | Rajesh Krishnan
Based on this YouTube video's total view count of 147K views and industry-standard rates, the estimated total earning is $103 - $294 through ad revenue. Historical data is not yet available to calculate daily, weekly, or monthly averages.
About Ee Andada Chendada - Jeevanadi - HD Video Song | Dr.Vishnuvardhan | Kushboo | Rajesh Krishnan
Explore Ee Andada Chendada - Jeevanadi - HD Video Song | Dr.Vishnuvardhan | Kushboo | Rajesh Krishnan with 147,138 views, 602 likes, and 10 comments. Experience the impact of this video content that has captured audience attention.
Jeevanadi Kannada Movie Song: Ee Andada Chendada - HD Video Actor: Vishnuvardhan, Kushboo Music: Koti Singer: Rajesh Krishnan Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Ee Andada Chendada Song Lyrics In Kannada: ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ ಈ ಕೆನ್ನೆಯ ಮೇಲೆ ನೂತನ ಕಾಂತಿ ಏಕೆ ಹೇಳಮ್ಮಾ ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ ಲಾಲಿ ಹಾಡೋಕೆ ವೇಳೆ ಬಂತಂತೇ ಹೋಯ್ ಬಲು ಮುದ್ದು ತುಂಟನೊಬ್ಬ ಮನೆಗೆ ಬರ್ತಾನೇ ಆವ್ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ ಈ ಕಳೆಯು ಈ ಹೊಳಪು ಆ ಕಥೆಯ ಹೇಳುತಿದೆ ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ ಈ ಕೆನ್ನೆಯ ಮೇಲೆ ನೂತನ ಕಾಂತಿ ಏಕೆ ಹೇಳಮ್ಮಾ ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮಾ ಸುಕುಮಾರಿ ವಯ್ಯಾರಿ ಮೃದುವಾಗಿ ನಡೆಯಮ್ಮಾ ಮಲ್ಲಿಗೆಯ ಹಾಸುವೇನು ನಡೆಯುವ ದಾರಿಯಲಿ ಸೊಂಟವಿದು ಉಳುಕಿತು ಜೋಪಾನ ಹೆಜ್ಜೆಯಲಿ ಲಜ್ಜೆ ಇದೆ ಕಣ್ಣಿನಲಿ ಆಸೆ ಕಂಡೆ ಹ್ಹಾ.. ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ ಈ ಮೌನದ ಮಿಂಚಿನ ನೋಟದ ಅರ್ಥ ಏನು ಹೇಳಮ್ಮಾ ನಗುವಾಗ ಈ ಕಂದ ಮನೆಗೆಲ್ಲ ರಂಗೋಲಿ ನಮ್ಮೆಲ್ಲಾ ಹಾರೈಕೆ ನಿನಗುಂಟೂ ಬಾಳಲ್ಲಿ ನಿನ್ನಯ ತೊದಲ ನುಡಿ ಜೇನಿನ ರಸ ಮಳೆಯೂ ಮನಸಿಗೆ ನೀ ತಂದೆ ಆನಂದ ನಿನ್ನಿಂದ ಈ ಮನೆಯು ಗೋಕುಲಕೆ ಸಾಟಿಯಂತೆ ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ ಈ ನೂತನ ತಾಯಿಯ ಜಂಭದ ನೋಟ ಭಲ್ಲೆ ನಾನಮ್ಮಾ ತೊಟ್ಟಿಲ ಕಟ್ಟೋಕೋ ಕಾಲ ಈಗಮ್ಮ ಲಾಲಿ ಹಾಡೋಕೆ ವೇಳೆ ನೋಡಮ್ಮ ಹೋಯ್ ಬಲು ಮುದ್ದು ತುಂಟನೊಬ್ಬ ಮನೆಗೆ ಬಂದಾಯ್ತು ಅವ್ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು ಈ ಕಳೆಯು ಈ ಹೊಳಪು ಈ ಕಥೆಯ ಹೇಳುತಿದೆ
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

