

Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ!
109,556
Socialcounts.Org
303
likes
375
comments
daily view 0
monthly view 0
Live Analytics
Comments 0
Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ! Analytics Table
Income Estimates for Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ!
Based on this YouTube video's total view count of 109K views and industry-standard rates, the estimated total earning is $77 - $219 through ad revenue. Historical data is not yet available to calculate daily, weekly, or monthly averages.
About Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ!
Explore Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ! with 109,556 views, 303 likes, and 375 comments. Experience the impact of this video content that has captured audience attention.
Muslim Woman Denied Stay in Udupi: ಬಿರ್ಲಾ ಚೌಲ್ಟ್ರಿ ವಿವಾದ ಹಾಗೂ ಆಧಾರ ಕಾರ್ಡ್ ಪರಿಶೀಲನಾ ಹೈಡ್ರಾಮಾ! @tv5kannada ಬಳ್ಳಾರಿಯಿಂದ ಉಡುಪಿಗೆ ಪ್ರವಾಸಕ್ಕೆ ತೆರಳಿದ್ದ ಮುಸ್ಲಿಂ ಯುವತಿಯೊಬ್ಬರಿಗೆ ಕೃಷ್ಣಮಠದ ವಸತಿಗೃಹದಲ್ಲಿ ರಾತ್ರಿ ಉಳಿದುಕೊಳ್ಳಲು ಧರ್ಮದ ಕಾರಣ ನೀಡಿ ಅವಕಾಶ ನಿರಾಕರಿಸಲಾಗಿದೆ ಎಂಬ ಗಂಭೀರ ಆರೋಪ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಕ್ಟೋಬರ್ 3ರಂದು ರಾತ್ರಿ ಹಿಂದೂ ಸ್ನೇಹಿತೆ ಹಾಗೂ ಅವರ ಕುಟುಂಬದ ಜತೆ ಉಡುಪಿಗೆ ಆಗಮಿಸಿದ್ದ ದಿಲ್ಶಾದ್ ಎಂಬ ಯುವತಿ, ಕೃಷ್ಣಮಠದ ಬಳಿಯಿರುವ ವಸತಿಗೃಹಕ್ಕೆ (ಬಿರ್ಲಾ ಚೌಲ್ಟ್ರಿ) ತೆರಳಿದ್ದರು. ಅಲ್ಲಿ ಸಿಬ್ಬಂದಿ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಮುಸ್ಲಿಂ ಯುವತಿಗೆ ಮಾತ್ರ ರಾತ್ರಿ ಉಳಿದುಕೊಳ್ಳಲು ಅನುಮತಿ ನಿರಾಕರಿಸಲಾಗಿದೆ ಎಂದು ಸಿಪಿಐಎಂ ಮುಖಂಡ ಸುರೇಶ್ ಕಲ್ಲಾಗಾರ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಂತ್ರಸ್ತ ಯುವತಿ ದಿಲ್ಶಾದ್ ಕೂಡ ಸ್ಪಷ್ಟನೆ ನೀಡಿದ್ದು, ಕುಟುಂಬದವರ ಮನವಿಗೂ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ, ಈ ಆರೋಪವನ್ನು ತಳ್ಳಿಹಾಕಿರುವ ಪರ್ಯಾಯ ಶೀರೂರು ಮಠದ ದಿವಾನರು, ಶ್ರೀಕೃಷ್ಣಮಠವು ಯಾವುದೇ ವಸತಿಗೃಹವನ್ನು ನೇರವಾಗಿ ನಿರ್ವಹಿಸುವುದಿಲ್ಲ ಮತ್ತು ಮಠದ ಹೆಸರಿಗೆ ಮಸಿ ಬಳೆಯಲು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. A fresh controversy has erupted in Udupi following allegations by the CPI(M) that a young Muslim woman was denied overnight accommodation at a lodge linked to the Sri Krishna Mutt solely based on her religion. Dilshad, a resident of Ballari who visited Udupi on October 3 along with her Hindu friend and her family, claimed that after checking their Aadhaar cards, authorities refused accommodation to her while allowing others. CPI(M) leader Suresh Kallagar strongly condemned the incident, demanding strict district administration intervention against religious discrimination. Meanwhile, the Paryaya Shiroor Mutt refuted the allegations, clarifying that the lodge in question is privately managed and that the claims are a deliberate attempt to tarnish the image of the sacred shrine. #UdupiKrishnaMutt #MuslimWomanDeniedStay #CPIMUdupi #SureshKallagar #UdupiNews #BirlaChoultry #ShiroorMutt #KarnatakaControversy #TV5KannadaSpecial #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard