

ಮಾತಾಡ್ ಮಾತಾಡು ಮಲ್ಲಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಡೈಸಿ ಬೋಪಣ್ಣ - ವಿಜಯ್ ಯೇಸುದಾಸ್, ನಂದಿತಾ
1,298,655
Socialcounts.Org
5,463
likes
77
comments
daily view 0
monthly view 0
Live Analytics
Comments 0
ಮಾತಾಡ್ ಮಾತಾಡು ಮಲ್ಲಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಡೈಸಿ ಬೋಪಣ್ಣ - ವಿಜಯ್ ಯೇಸುದಾಸ್, ನಂದಿತಾ Analytics Table
Income Estimates for ಮಾತಾಡ್ ಮಾತಾಡು ಮಲ್ಲಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಡೈಸಿ ಬೋಪಣ್ಣ - ವಿಜಯ್ ಯೇಸುದಾಸ್, ನಂದಿತಾ
Based on this YouTube video's total view count of 1.29M views and industry-standard rates, the estimated total earning is $909 - $2.59K through ad revenue. Historical data is not yet available to calculate daily, weekly, or monthly averages.
About ಮಾತಾಡ್ ಮಾತಾಡು ಮಲ್ಲಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಡೈಸಿ ಬೋಪಣ್ಣ - ವಿಜಯ್ ಯೇಸುದಾಸ್, ನಂದಿತಾ
Explore ಮಾತಾಡ್ ಮಾತಾಡು ಮಲ್ಲಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಡೈಸಿ ಬೋಪಣ್ಣ - ವಿಜಯ್ ಯೇಸುದಾಸ್, ನಂದಿತಾ with 1,298,655 views, 5,463 likes, and 77 comments. Experience the impact of this video content that has captured audience attention.
Song: Maatad Maatad Mallige - HD Video Kannada Movie: Thavarina Siri Actor: Shivarajkumar, Daisy Bopanna Music: Hamsalekha Singer: Vijay Yesudas, Nanditha Lyrics: Hamsalekha Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Thavarina Siri – ತವರಿನ ಸಿರಿ 2006*SGV Maatad Maatad Mallige Song Lyrics In Kannada ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ) ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ) ಮನಸಿನ (ಮಾತಿಗೂ) ಕಣ್ಣಿನ (ಆಸೆಯಿದು) ಹೃದಯದ (ಮನ್ನಣೆನೆಯಿದು) ಕಾಯುವ (ಕನಸುಯಿದು) ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ) ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ) ಗಂಡು : ಕೋಗಿಲೆ ನನ್ನ ಮಾತ ಹಾಡಿ ಹೇಳು ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ ಕೋರಸ್ : ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ ಗಂಡು : ತಂಪು ಗಾಳಿ ಮೆಲ್ಲನೀಕೆ ಹೃದಯ ಸೇರಿಕೊ ಕೇಳು ಹೋಗೋಕೆ ನಿಧಾನವ್ಯಾಕೆ ಕೋರಸ್ : ಕೇಳು ಹೋಗೋಕೆ ನಿಧಾನವ್ಯಾಕೆ ಗಂಡು : ಸಾವಿರ ಕಣ್ಣಿನ ಗರಿಗಳೇ ತೆರೆಸಿರಿ ಈಕೆಯ ಕಣ್ಗಳ ವಾರೆ ನೋಟ (ಮೆಚ್ಚಿಗೆ ) ಕಿಲಕಿಲ ವಾಣಿ (ಒಪ್ಪಿಗೇ ) ಹೆಣ್ಣು : ಲಾಲಲ ಲಾಲ (ಮೆಚ್ಚಿಗೆ) ಲಾಲಲ ಲಾಲ (ಒಪ್ಪಿಗೆ) ಲಾಲಲಾ ಲಾಲಲಾ ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ) ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ) ಮನಸಿನ (ರಾಗವಿದೂ) ಕಣ್ಣಿನ (ತವಕವಿದೂ) ಹೃದಯದ (ಆಸೆಯಿದೂ) ಕಾಯುವ (ಲೋಕವಿದೂ) ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ ಗಂಡು : ನನ್ನ ಪ್ರೀತಿಯಲ್ಲಿ ನೂರು ಪಾಲು ನಿನಗೆ ಆಣೆ ನಿನ್ನಾಣೆ ನಿನ್ನಂದದಾಣೆ ಕೋರಸ್ : ಆಣೆ ನಿನ್ನಾಣೆ ನಿನ್ನಂದದಾಣೆ ಗಂಡು : ಜೀವನ ಸಂಗಾತಿ ಇನ್ನು ನೀನೆ ನನಗೆ ಕಾಣೆ ನಾ ಕಾಣೆ ಇನ್ನಾರ ಕಾಣೆ ಕೋರಸ್ : ಕಾಣೆ ನಾ ಕಾಣೆ ಇನ್ನಾರ ಕಾಣೆ ಗಂಡು : ತನಗೆ ತಾನ್ ಅರಳುವ ಪ್ರೀತಿಯ ನನಗೆ ತಾ ಅಂದರೆ ತರುವೆಯ ಮಲ್ಲಿಗೆ ಮೌನ (ಸಮ್ಮತಿಯೇ) ಮಲ್ಲಿಗೆ ಸನ್ನೆ (ಸ್ವಾಗತವೇ) ಹೆಣ್ಣು : ಲಾಲಲ ಲಾಲ (ಸಮ್ಮತಿಯೇ ) ಲಾಲಲ ಲಾಲ (ಸ್ವಾಗತವೇ) ಲಾಲಲಾ ಲಾಲಲಾ ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ) ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ) ಮನಸಿನ (ನಾಳೆಗೇ) ಕಣ್ಣಿನ (ಚಿತ್ರವಿದೇ) ಹೃದಯದ (ಬಯಕೆಯಿದೆ) ಕಾಯುವ (ಚೆಲುವವಿದೆ) ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ ಹೇಹೇಹೇಹೇಹೇ .... ಹೇಹೇಹೇಹೇಹೇ ....
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard