Share

Live Analytics

Comments 0

₹500 Note Ban? ಮೋದಿ ಮುಂದೆ ನಾಯ್ಡು ಬೇಡಿಕೆ! RBI Cash Report | Chandrababu Naidu | ಮತ್ತೆ ನೋಟ್‌ ಬ್ಯಾನ್? Analytics Table

Income Estimates for ₹500 Note Ban? ಮೋದಿ ಮುಂದೆ ನಾಯ್ಡು ಬೇಡಿಕೆ! RBI Cash Report | Chandrababu Naidu | ಮತ್ತೆ ನೋಟ್‌ ಬ್ಯಾನ್?

Based on this YouTube video's total view count of 182K views and industry-standard rates, the estimated total earning is $128 - $365 through ad revenue. Historical data is not yet available to calculate daily, weekly, or monthly averages.

About ₹500 Note Ban? ಮೋದಿ ಮುಂದೆ ನಾಯ್ಡು ಬೇಡಿಕೆ! RBI Cash Report | Chandrababu Naidu | ಮತ್ತೆ ನೋಟ್‌ ಬ್ಯಾನ್?

Explore ₹500 Note Ban? ಮೋದಿ ಮುಂದೆ ನಾಯ್ಡು ಬೇಡಿಕೆ! RBI Cash Report | Chandrababu Naidu | ಮತ್ತೆ ನೋಟ್‌ ಬ್ಯಾನ್? with 182,278 views, 897 likes, and 119 comments. Experience the impact of this video content that has captured audience attention.

₹500 Note Ban? ಮೋದಿ ಮುಂದೆ ನಾಯ್ಡು ಬೇಡಿಕೆ! RBI Cash Report | Chandrababu Naidu | ಮತ್ತೆ ನೋಟ್‌ ಬ್ಯಾನ್? | ₹500 Note Ban? Naidu's Demand Before Modi! RBI Cash Report | Chandrababu Naidu | Another Note Ban? | Vijay Karnataka ನಿಮ್ಮ ಜೇಬಿನಲ್ಲಿ, ಪರ್ಸ್‌ನಲ್ಲಿ ಇರೋ 500 ರೂಪಾಯಿ ನೋಟುಗಳು ಶೀಘ್ರದಲ್ಲೇ ಬ್ಯಾನ್ ಆಗಲಿವೆಯಾ? 2016ರ ನವೆಂಬರ್ 8ರ ರಾತ್ರಿ ನೆನಪಿದೆಯಾ? ಅಂಥದ್ದೇ ಮತ್ತೊಂದು ಬಿರುಗಾಳಿ ದೇಶಕ್ಕೆ ಅಪ್ಪಳಿಸಲಿದೆಯಾ? ಸ್ವತಃ ಪ್ರಧಾನಿ ಮೋದಿಯವರ ಆಪ್ತ ಮಿತ್ರ ಚಂದ್ರಬಾಬು ನಾಯ್ಡು ಎಸೆದಿರೋ ಆ 500 ರೂಪಾಯಿ ನೋಟ್ ಬ್ಯಾನ್‌ ಬಾಂಬ್‌ಗೆ ಆರ್ಥಿಕ ವ್ಯವಸ್ಥೆ ನಡುಗಿದೆ. ಯೆಸ್‌.. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹೊಸದೊಂದು ಬಿರುಗಾಳಿ ಎಬ್ಬಿಸಿದ್ದಾರೆ! ದೇಶದಲ್ಲಿ ಭ್ರಷ್ಟಾಚಾರ, ಕಪ್ಪುಹಣ ಮತ್ತು ಚುನಾವಣೆಗಳಲ್ಲಿ ನಡೆಯೋ ವೋಟಿಗಾಗಿ ನೋಟು ಹಂಚುವ ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕೆಂದರೆ, 500 ರೂಪಾಯಿ ನೋಟುಗಳನ್ನು ತಕ್ಷಣವೇ ರದ್ದು ಮಾಡಬೇಕು. ಜೊತೆಗೆ 1,000 ಮತ್ತು 2,000 ರೂಪಾಯಿ ನೋಟುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿ, ದೇಶದಲ್ಲಿ ಕೇವಲ 100 ಮತ್ತು 200 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾತ್ರ ಉಳಿಸಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಮುಂದೆ ನೇರ ಬೇಡಿಕೆಯನ್ನು ಇಟ್ಟಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ದೇಶದಲ್ಲಿ ನೋಟ್‌ ಬ್ಯಾನ್‌ ಗುಮಾನಿ ಜೋರಾಗಿದೆ. Are the ₹500 currency notes resting in your pockets and purses going to be banned soon? Do you remember the night of November 8, 2016? Is another similar storm about to hit the nation? Prime Minister Narendra Modi's close ally and Andhra Pradesh Chief Minister N. Chandrababu Naidu has triggered a massive economic storm. To permanently put an end to corruption, black money, and the distribution of cash for votes during elections, Naidu has placed a direct demand before PM Narendra Modi to immediately scrap ₹500 currency notes. Furthermore, he urged that ₹1,000 and ₹2,000 notes should be completely banned, leaving only ₹100 and ₹200 denomination notes in circulation across the country. 500 ರೂಪಾಯಿ ನೋಟುಗಳನ್ನೂ ಬ್ಯಾನ್ ಮಾಡಿ! ಕೇವಲ 100, 200 ರೂ. ನೋಟು ಮಾತ್ರ ಇರಲಿ: ಪ್ರಧಾನಿ ಮೋದಿಗೆ ಚಂದ್ರಬಾಬು ನಾಯ್ಡು ಹೊಸ ಡಿಮ್ಯಾಂಡ್! ಏನಾಗುತ್ತೆ ಮುಂದೆ? | Ban ₹500 Notes Too! Let Only ₹100 and ₹200 Notes Remain: Chandrababu Naidu's New Demand to PM Modi! What Happens Next? | #NoteBan #ChandrababuNaidu #NarendraModi #IndianEconomy #ReserveBankOfIndia #CurrencyNotes #BlackMoney #vijaykarnataka 00:00 ವೀಡಿಯೊದ ಆರಂಭ 01:13 ಚಂದ್ರಬಾಬು ನಾಯ್ಡು ಮಂಡಿಸಿದ ಹೊಸ ಪ್ರಸ್ತಾವನೆ 02:30 500 ರೂಪಾಯಿ ನೋಟುಗಳ ಕುರಿತು ಆರ್ ಬಿ ಐ 04:20 ನೋಟುಗಳ ಮುದ್ರಣ ಮತ್ತು ನಿರ್ವಹಣೆಯ ಬೃಹತ್ ಸವಾಲುಗಳು 05:25 2023ರ 2000 ರೂಪಾಯಿ ನೋಟುಗಳ ವಾಪಸಾತಿ 06:46 ನಕಲಿ (Fake) ನೋಟುಗಳ ಹಾವಳಿಯಲ್ಲಿ 500 ರೂಪಾಯಿ ನೋಟುಗಳೇ ಅಗ್ರಸ್ಥಾನ 07:51 ಭಾರತದ ಯುಪಿಐ (UPI) ಡಿಜಿಟಲ್ ಕ್ರಾಂತಿ 08:44 ನಾಯ್ಡು ಅವರ ಈ ಹೇಳಿಕೆಯ ಟೈಮಿಂಗ್ 10:20 2016ರ ನವೆಂಬರ್ 8ರ ನೋಟ್ ಬ್ಯಾನ್ ಕಹಿ ನೆನಪುಗಳು 11:51 ನಾಯ್ಡು ಅವರ ಬೇಡಿಕೆಯ ಪ್ರಾಯೋಗಿಕ ಸವಾಲುಗಳು 12:46 ವೀಡಿಯೊದ ಅಧಿಕೃತ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard