

Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree
3,024,539
Socialcounts.Org
17,640
likes
204
comments
daily view 0
monthly view 0
Live Analytics
Comments 0
Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree Analytics Table
Income Estimates for Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree
Based on this YouTube video's total view count of 3.02M views and industry-standard rates, the estimated total earning is $2.11K - $6.05K through ad revenue. Historical data is not yet available to calculate daily, weekly, or monthly averages.
About Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree
Explore Yaaru Yaaru - Kannada Top Song Of Ravichandran | Shankar Mahadevan | C Ashwath | B Jayashree with 3,024,539 views, 17,640 likes, and 204 comments. Experience the impact of this video content that has captured audience attention.
Watch Yaaru Yaaru Kannada Top Song from the kannada movie Hatavadi. Starring Ravichandran, Sung by Shankar Mahadevan, C Ashwath, B Jayashree Music Composed by V Ravichandran. Song: Yaaru Yaaru. Kannada Movie: Hatavadi Actor: Ravichandran, Radhika Music: V Ravichandran Singer: Shankar Mahadevan, C Ashwath, B Jayashree Lyrics: Shree Chandru Director: V Ravichandran Year: 2006 Song Lyrics: ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ ತುಳಿಯುವನೆಂದೂ ಉಳಿಯೋದಿಲ್ಲಾ ಯಾರನ್ಯಾರು ಬೆಳೆಸೋದಿಲ್ಲಾ ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್ ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಯಾರಿಗಿಲ್ಲ ಯಾರು ಗುರುವೇ ಇಲ್ಲದೇ ಕಲಿತವರುಂಟು ನಂಟೇ ಇಲ್ಲದೇ ಬದುಕುವುರುಂಟು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಎಲ್ಲಾ ಯಾರು ಯಾರಿಗಾಗಿ ಇಲ್ಲ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಭಾಷೆ ಮೊದಲ್ ಪ್ರಾಸ್ ಮೊದಲ್ ದೇಶ ಮೊದಲ್ ದ್ವೇಷ ಮೊದಲ್ ಜಾತಿ ಮೊದಲ್ ನೀತಿ ಮೊದಲ್ ಮೌನ ಮೊದಲ್ ಮುತ್ತಿನಂಥ ಮಾತು ಮೊದಲ್ ನಾದ ಮೊದಲ್ ಭಾವ ಮೊದಲ್ ವೇದಾ ಮೊದಲ್ ಗಾದೆ ಮೊದಲ್ ವೀಣೆ ಮೊದಲ್ ಸರಿಗಮ ಸ್ವರ ಮೊದಲ್ ಜನನ ಮೊದಲ್ ಮರಣ ಮೊದಲ್ ಮಿಡಿತ ಮೊದಲ್ ತುಡಿತಾ ಮೊದಲ್ ತಾಯಿ ಹಾಲ ಹನಿಯೇ ಮೊದಲ್ ಹೂವ ಒಡಲ ಮಧುವೇ ಮೊದಲ್ ಜೇನ ಹನಿಯ ಸಿಹಿಯೇ ಮೊದಲ್ ಅಚ್ಚ ಹಸೀರ್ ಪೈರೇ ಮೊದಲ್ ಸ್ವಚ್ಛ ಗಾಳಿ ಉಸಿರೇ ಮೊದಲ್ ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ.. ನಾನ್.. ನೀನಾ... ನೀನಾ... ನಾನ್.. ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು ಸಾಧನೆ ಇಲ್ಲದೆ ಗೆಲುವೇ ಇಲ್ಲಾ ಸಾಧಿಸಿದವನಿಗೆ ಸಾವೇ ಇಲ್ಲ ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ ತಿಳಿಯಬೇಕು ಗೆಲ್ಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರುಲ್ಲುಂಟು ಬಿಚ್ಚು ನಿನ್ನ ಬುದ್ಧಿಗಂಟು ನೋಡು ನೋಡು ನೋಡು ನೋಡು ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು ಹಾಡು ಹಾಡು ಹಾಡು ಹಾಡು ಸೃಷ್ಟಿ ಮೊದಲ ದೃಷ್ಟಿ ಮೊದಲ ಹೆಜ್ಜೆ ಮೊದಲ ಗೆಜ್ಜೆ ಮೊದಲ ಗೀತೆ ಮೊದಲ ಗಾದೆ ಮೊದಲ ತತ್ವ ಮೊದಲ ತತ್ವಪದ ಹಾಡು ಮೊದಲ ತಾಳ ಮೊದಲ ಮೇಳ ಮೊದಲ ಹಾಸ್ಯ ಮೊದಲ ಲಾಸ್ಯ ಮೊದಲ ಜಾಣ ಮೊದಲ ಜಾನಪದ ಹಾಡು ಮೊದಲ ಕವನ ಮೊದಲ ಕವಿತೆ ಮೊದಲ ಬಣ್ಣ ಮೊದಲ ಕುಂಚ ಮೊದಲ ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ... ನಾನಾ ನೀನಾ ನೀನಾ ನಾನಾ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಗೆಲ್ಲೋನಿಗೆ ಬೇಕು ಹಠ ದಿಟ ಗೆಲವು ಆಗ ದಿಟ ದಿಟ ಹಠ... ದಿಟ .. ಹಠ... ದಿಟ .. ಹಠ... ದಿಟ .. ಬಂದ ಬಂದ ಬಂದ ಬಂದ ಬಂದ ಬಂದ ಬಂದ ಬಂದ ಎದ್ದು ಬಂದ ಗುದ್ದಿ ಬಂದ ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ ಸೋಲನ್ನ ಗೆದ್ದು ಬಂದ ಸಾಧನೆಯ ಗೆದ್ದು ಬಂದ ಬಂದ ನೋಡು ಬಂದ ನೋಡು ಬಂದ ನೋಡು ಕುಸ್ತಿಗೂ ಸೈ ಮಾಸ್ತಿಗು ಸೈ ಒಬ್ಬರಿಗೆ ಸೈ ಪ್ರೀತಿಗೂ ಸೈ ಮಿಂಚಿನಂತೆ ಮಿನುಗುವ ಗುಡುಗಿನಂತೆ ಗುಡುಗುವ ಸಿಡಿಲಿನಂತೆ ಸಿಡಿಯುವ ಕಡಲಿನಂತೆ ಉಕ್ಕುವ ಕಲೆಗಾರ ಛಲಗಾರ ಸುಕುಮಾರ ಸರಕಾರ ಅವನ ಸಲದ ಮಧುರ ಕವನ ಜನ ಗಣ ಮನ ಕಣ ಕಣದಲ್ಲೂ ನೆಲಸಿ ಒಲಿಸಿ ಕುಣಿಸಿ ನಲಿಸಿ ತಣಿಸಿ ಮನಿಸಿ ಮೆರೆಯುವತಿರುವ ಯಾರಿವ ಜೋರು ಜೋರು ಜೋರು ಜೋರು ಜೋರು ಜೋರು ಜೋರು ಇವನ ನಡೆಗೆ ಎಂಥ ಜೋರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಇವನೇ ನಮ್ಮ ಕ್ರೇಜಿ ಸ್ಟಾರು ಸಾವಿರ ಸಾವಿರ ತಾರೆಯ ಊರಿನ ತೇರನು ಏರುತ ಸಾಗಿದೆ ಭೂಮಿಯ ಚಂದ ಮಾಮ ಈತನು ಯಾರಿವ ಈತನು ಯಾರಿವ ಹಾಡ ಹಾಡೋ ಗಿಳಿರಾಮ ಮಾಮರ ಕೋಗಿಲೆ ನಾಚುವ ಗಾಯಕ ಇವ ಸ್ತುತಿ ಸ್ತುತಾಲಯ ಗತಿ ಗತಿ ಸ್ವರಾಲಯ ಜನ ಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ ಗಾಯಕ ಲೋಕಕೆ ಪ್ರೀತಿಯ ನಾಯಕ ದಿನ ದಿನ ಸುಮ್ಮನ ತಂದಾನ ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗಳೂರಲ್ಲೂ ಹುಬ್ಬಳ್ಳಿಯಲ್ಲೂ ಬೆಳಗಾಂವನಲ್ಲೂ ಜಮಖಂಡಿಯಲ್ಲೂ ಎಲ್ಲೋ ಇಲ್ಲಾ ಇವನನ್ನು ಇವನದೇ ಈಗ ಜಮಾನೂ ಮುದ್ದಿನ ಕುಣಿಯುತ್ತಾ ಉಬ್ಬಿದ ಸುಂದರ ಜನರ ನಾಡಿ ಕುಣಿತ ಮಿಡಿತ ಕಂಡು ಹಿಡಿದ ಜಾದೂಗಾರ ಕನಸ್ಸ ಮನಸ್ಸ ಮಾಡಿದವನು ಕರುನಾಡಿನ ಕನಸ್ಸುಗಾರ ನಮ್ಮವನು ನಮ್ಮವನು ನಮ್ಮವನು ನಮ್ಮವನು Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Hatavadi – ಹಠವಾದಿ 2006*SGV
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard