6,128
likes
136
comments
daily view 0
monthly view 0

Share

Live Analytics

Comments 0

Kannada Nadina Jeevanadi Ee Kaveri - HD Video Song - Jeevanadi | Dr.Vishnuvardhan | Kushboo Analytics Table

Income Estimates for Kannada Nadina Jeevanadi Ee Kaveri - HD Video Song - Jeevanadi | Dr.Vishnuvardhan | Kushboo

Based on this YouTube video's total view count of 1.10M views and industry-standard rates, the estimated total earning is $776 - $2.21K through ad revenue. Historical data is not yet available to calculate daily, weekly, or monthly averages.

About Kannada Nadina Jeevanadi Ee Kaveri - HD Video Song - Jeevanadi | Dr.Vishnuvardhan | Kushboo

Explore Kannada Nadina Jeevanadi Ee Kaveri - HD Video Song - Jeevanadi | Dr.Vishnuvardhan | Kushboo with 1,107,932 views, 6,128 likes, and 136 comments. Experience the impact of this video content that has captured audience attention.

Jeeva Nadi Kannada Movie Song: Kannada Naadina - HD Video Actor: Vishnuvardhan, Kushboo Music: Koti Singer: Anuradha Paudwal, SPB Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Kannada Nadina Jeevanadi Ee Kaveri Song Lyrics In Kannada: ಹೆಣ್ಣು : ಆ....ಆ....ಆ....ಆ....ಆ....ಆ.... ಆ....ಆ....ಆ....ಆಆಆ.... ಆ....ಆ....ಆ.... ಕನ್ನಡ ನಾಡಿನ ಜೀವನದೀ ಈ ಕಾವೇರಿ.. ಓಓಓ.. ಜೀವನದೀ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ.. ಓಓಓ ಸುಖವ ತರೋ ಈ ಸಿಂಗಾರಿ ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೆ ಭಾಗ್ಯದಾ ದಾತೆಗೆ ಮಾಡುವೆ ಭಕ್ತಿಯಾ ವಂದನೇ.. ಓಓಓ... ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ.. ಜೀವನದೀ ಈ ಕಾವೇರಿ ಹೆಣ್ಣು : ಪ್ರೇಮದಿ ಕಾವೇರಿ ಹರಿವಳು ನಲಿವಿಂದ ಸಾಗರದೆಡೆ ಓಡಿ ಸಂಗಮಕೆ ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು ಜೀವಗಳೊಂದಾದ ಸಂಭ್ರಮದೀ ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ ಸ್ಪರ್ಶದ ಆ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ ಯಾವಾ ಬಂಧವೋ, ಸೃಷ್ಟಿ ಸ್ಪಂದವೋ ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ ಮನಸೂ ತೇಲಾಡಿದೆ... ಕನ್ನಡ ನಾಡಿನ ಜೀವನದೀ ಈ ಕಾವೇರಿ.. ಓಓಓ.. ಜೀವನದೀ ಈ ಕಾವೇರಿ ಗಂಡು : ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು ಹೊಮ್ಮಿದೆ ಭೋರೆಂದೂ ವಿರಹದಲಿ ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ ಕಾದಿದೆ ನೋಡೆಂದೂ ತವಕದಲಿ ಹೆಣ್ಣು : ಲಜ್ಜೆಯು ಅಳಿಯದು ಮೀರುತಾ ಸಾಗಿಸಿ ಸಾಗರ ಹರಸಿದೆ ತನ್ನನೆ ಮರೆತು, ಕಡಲಲೆ ಬೆರೆತು ಧನ್ಯವು ತಾನಾಗಿದೆ ಗಂಡು : ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ ಹೆಣ್ಣು : ಬಳಿ ಸೇರುತ ಓಡುವ ಅಲೆಯ ತಲೆಯಲಿ ಪ್ರೇಮಾ ಹಾಡಾಗಿದೆ ಗಂಡು : ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ ಜೀವನದೀ ಈ ಕಾವೇರಿ ಹೆಣ್ಣು : ಅನ್ನವ ನೀಡುವ ದೇವನದಿ ಈ ವಯ್ಯಾರಿ ಓಓಓ ಸುಖವ ತರೋ ಈ ಸಿಂಗಾರಿ ಗಂಡು : ಈ ತಾಯಿಯೂ ನಕ್ಕರೇ ಹೆಣ್ಣು : ಸಂತೋಷದಾ ಸಕ್ಕರೇ ಇಬ್ಬರು : ಮಮತೆಯಾ ಮಾತೆಗೇ ಭಾಗ್ಯದಾ ದಾತೆಗೇ ಮಾಡುವೆ ಭಕ್ತಿಯಾ ವಂದನೇ....ಏ.... ಓಓಓಓಓ .ಓ.....

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard