138
likes
2
comments
daily view 0
monthly view 0
Live Analytics
Comments 0
AI ಸ್ಕ್ಯಾಮರ್ಗಳಿಗೆ ಗೂಗಲ್ ಬಿಗ್ ಅಸ್ತ್ರ! Turn ON This Setting NOW | Gemini AI Scam Protection Analytics Table
Income Estimates for AI ಸ್ಕ್ಯಾಮರ್ಗಳಿಗೆ ಗೂಗಲ್ ಬಿಗ್ ಅಸ್ತ್ರ! Turn ON This Setting NOW | Gemini AI Scam Protection
Based on this YouTube video's total view count of 33.4K views and industry-standard rates, the estimated total earning is $23 - $67 through ad revenue. Historical data is not yet available to calculate daily, weekly, or monthly averages.
About AI ಸ್ಕ್ಯಾಮರ್ಗಳಿಗೆ ಗೂಗಲ್ ಬಿಗ್ ಅಸ್ತ್ರ! Turn ON This Setting NOW | Gemini AI Scam Protection
Explore AI ಸ್ಕ್ಯಾಮರ್ಗಳಿಗೆ ಗೂಗಲ್ ಬಿಗ್ ಅಸ್ತ್ರ! Turn ON This Setting NOW | Gemini AI Scam Protection with 33,448 views, 138 likes, and 2 comments. Experience the impact of this video content that has captured audience attention.
AI ಸ್ಕ್ಯಾಮರ್ಗಳಿಗೆ ಗೂಗಲ್ ಬಿಗ್ ಅಸ್ತ್ರ! Turn ON This Setting NOW | Gemini AI Scam Protection | Google's Big Shield Against AI Scammers! Turn ON This Setting NOW for Gemini AI Scam Protection | Vijay Karnataka ಕೇವಲ ಒಂದೇ ಒಂದು ಮಿಸ್ಡ್ ಕಾಲ್... ಅಥವಾ ನಿಮ್ಮ ಫ್ರೆಂಡ್ ಕಳಿಸಿದ ಒಂದೇ ಒಂದು ಲಿಂಕ್... ನಿಮ್ಮ ಇಡೀ ಜೀವನದ ಸಂಪಾದನೆಯನ್ನೇ ಒಂದೇ ನಿಮಿಷದಲ್ಲಿ ಲೂಟಿ ಮಾಡಬಹುದು! ಎಚ್ಚರ.. ಈಗಿನ ಸ್ಕ್ಯಾಮರ್ಗಳು ಎಐ ಬಳಸಿ ನಿಮ್ಮ ಅಪ್ಪ-ಅಮ್ಮನ ವಾಯ್ಸ್ ಅನ್ನೇ ಕ್ಲೋನ್ ಮಾಡಿ ನಿಮ್ಮನ್ನ ನಂಬಿಸ್ತಾರೆ. ಇದನ್ನ ತಡೆಯೋದು ಅಸಾಧ್ಯ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಈ ಸೈಬರ್ ಕಳ್ಳರಿಗೆ ಶಾಕ್ ನೀಡಲು ಗೂಗಲ್ ಈಗ ಒಂದು ಬ್ರಹ್ಮಾಸ್ತ್ರವನ್ನ ಬಿಟ್ಟಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಜನರೇಟಿವ್ ಎಐ ಟೂಲ್ಸ್ ಬಂದ್ಮೇಲೆ, ಸೈಬರ್ ಕ್ರೈಮ್ಗಳು ನಾವು ಊಹಿಸಲು ಸಾಧ್ಯವಾಗದಷ್ಟು ವೇಗವಾಗಿ ಡೆವಲಪ್ ಆಗ್ತಿವೆ. ಹಾಗಾಗಿ, ಗೂಗಲ್ ಈಗ ತನ್ನ ಆಂಡ್ರಾಯ್ಡ್ ಯೂಸರ್ಸ್ ರಕ್ಷಣೆಗಾಗಿ ಬಿಗ್ ಡಿಸಿಷನ್ ತೆಗೆದುಕೊಂಡಿದೆ. ದಿನೇ ದಿನೇ ಹೆಚ್ಚಾಗ್ತಿರೋ ಈ ಡೇಂಜರಸ್ ಆನ್ಲೈನ್ ಸ್ಕ್ಯಾಮ್ಗಳನ್ನ ಪತ್ತೆ ಹಚ್ಚೋಕೆ ಗೂಗಲ್ ಎನ್ಹ್ಯಾನ್ಸ್ಡ್ ಪ್ರೊಟೆಕ್ಷನ್ ಮೋಡ್ ಅನ್ನೋ ಪವರ್ಫುಲ್ ಫೀಚರ್ ಅನ್ನ ತರ್ತಿದೆ. ಹಾಗಾದ್ರೆ, ಗೂಗಲ್ ತರ್ತಿರೋ ಈ ಹೊಸ ಎಐ ಫೀಚರ್ಸ್ ಯಾವುದು? ಇದು ನಮ್ಮ ಮೊಬೈಲ್ನಲ್ಲಿ ಹೇಗೆ ವರ್ಕ್ ಆಗುತ್ತೆ? As cybercrime evolves rapidly through generative AI, voice cloning, and sophisticated phishing tactics, Google has introduced a powerful security feature for Android users called Enhanced Protection Mode. Designed to counter complex, multi-layered online scams, this tool integrates advanced AI models to analyze suspicious message patterns, evaluate unknown links in real time, and safeguard users from financial fraud and identity theft. ಆಂಡ್ರಾಯ್ಡ್ ಫೋನ್ಗಳಿಗೆ ಬರ್ತಿದೆ ಗೂಗಲ್ನ ಹೊಸ ಆಂಟಿ-ಫ್ರಾಡ್ ಫೀಚರ್ಸ್! ಎಐ ಸ್ಕ್ಯಾಮರ್ಗಳಿಂದ ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗೋದು ಹೇಗೆ? | Google's New Anti-Fraud Features Coming to Android Phones: How to Keep Your Bank Account Safe from AI Scammers | #GoogleScamProtection #AndroidSecurity #GeminiAI #CyberSecurity #TechNews #EnhancedProtection #OnlineSafety #vijaykarnataka 00:00 ಗೂಗಲ್ನ ಹೊಸ ಬ್ರಹ್ಮಾಸ್ತ್ರ 02:24 ಎನ್ಹಾನ್ಸ್ಡ್ ಪ್ರೊಟೆಕ್ಷನ್ ಮೋಡ್ ಹೇಗೆ ವರ್ಕ್ ಆಗುತ್ತದೆ? 03:28 ಸೇಫರ್ ಲಿಂಕ್ ಚೆಕ್ಸ್ ಮತ್ತು ಫಿಶಿಂಗ್ ತಡೆಗಟ್ಟುವಿಕೆ 04:16 ಸ್ಕ್ರೀನ್ ಶೇರಿಂಗ್ ಸ್ಕ್ಯಾಮ್ಗಳಿಂದ ರಕ್ಷಣೆ 04:46 ಕಾಲ್ ಫಾರ್ವರ್ಡಿಂಗ್ ಮತ್ತು ಒಟಿಪಿ ಕಳ್ಳತನಕ್ಕೆ ಬ್ರೇಕ್ 05:21 ವೆರಿಫೈಡ್ ಬ್ಯಾಂಕ್ ಕಾಲ್ಸ್ ಫೀಚರ್ 05:57 ಯಾವೆಲ್ಲಾ ಮೊಬೈಲ್ನ್ಗಳಲ್ಲಿ ಈ ಫೀಚರ್ ಸಿಗಲಿದೆ? 07:28 ನಿಮ್ಮ ಫೋನ್ನಲ್ಲಿ ಎನ್ಹಾನ್ಸ್ಡ್ ಪ್ರೊಟೆಕ್ಷನ್ ಆನ್ ಮಾಡುವುದು ಹೇಗೆ? 08:19 ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಲು ಪ್ರಮುಖ ಎಚ್ಚರಿಕೆ 09:15 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

