Share

Live Analytics

Comments 0

ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬದಲು; ಜನವರಿ 1ರಿಂದ Paperless Registration; ಹೇಗೆ ವರ್ಕ್? Kaveri 2.0 Analytics Table

Income Estimates for ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬದಲು; ಜನವರಿ 1ರಿಂದ Paperless Registration; ಹೇಗೆ ವರ್ಕ್? Kaveri 2.0

Based on this YouTube video's total view count of 45.7K views and industry-standard rates, the estimated total earning is $32 - $91 through ad revenue. Historical data is not yet available to calculate daily, weekly, or monthly averages.

About ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬದಲು; ಜನವರಿ 1ರಿಂದ Paperless Registration; ಹೇಗೆ ವರ್ಕ್? Kaveri 2.0

Explore ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬದಲು; ಜನವರಿ 1ರಿಂದ Paperless Registration; ಹೇಗೆ ವರ್ಕ್? Kaveri 2.0 with 45,741 views, 259 likes, and 28 comments. Experience the impact of this video content that has captured audience attention.

ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬದಲು; ಜನವರಿ 1ರಿಂದ Paperless Registration; ಹೇಗೆ ವರ್ಕ್? Kaveri 2.0 | Karnataka Goes 100% Paperless for Property Registration from January 1, 2027 | Kaveri 2.0 Explained ಯೋಚನೆ ಮಾಡಿ… ಒಂದು ಸೈಟು, ಮನೆ ಅಥವಾ ಜಮೀನು ರಿಜಿಸ್ಟ್ರೇಷನ್ ಮಾಡಿಸಬೇಕು ಅಂದ್ರೆ ಮೊದಲು ನಮ್ಮ ಕಣ್ಣ ಮುಂದೆ ಬರೋದೇ ಕಾಗದ-ಪತ್ರಗಳ ದೊಡ್ಡ ಕಂತೆಗಳು! ಇನ್ಮುಂದೆ ಈ ಎಲ್ಲಾ ಪೇಪರ್ ವರ್ಕ್, ಟೆನ್ಷನ್ ಮತ್ತು ಅಲೆದಾಟಕ್ಕೆ ನಮ್ಮ ರಾಜ್ಯದಲ್ಲಿ ಶಾಶ್ವತವಾಗಿ ಬ್ರೇಕ್ ಬೀಳಲಿದೆ! ನೀವು ಕೇಳ್ತಿರೋದು ಅಕ್ಷರಶಃ ನಿಜ. ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸರ್ಕಾರ ಇಡೀ ದೇಶದಲ್ಲೇ ಹಿಂದೆಂದೂ ಕಾಣದಂತಹ ಬಹುದೊಡ್ಡ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿದೆ. ಇನ್ಮುಂದೆ ನಮ್ಮ ರಾಜ್ಯದಲ್ಲಿ ಆಸ್ತಿ ನೋಂದಣಿ ಸಂಪೂರ್ಣವಾಗಿ ಕಾಗದ ರಹಿತ, ಅಂದರೆ 100% ಪೇಪರ್‌ಲೆಸ್ ಆಗಲಿದೆ.. ಸಿಲಿಕಾನ್ ಸಿಟಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ರಾಂತಿ ಈಗ ಸರ್ಕಾರಿ ಆಡಳಿತದಲ್ಲೂ ಹೊಸ ಇತಿಹಾಸ ಸೃಷ್ಟಿಸುತ್ತಿದ್ದು, ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರ್ತಿದೆ. ವಿಶೇಷ ಅಂದ್ರೆ, ಈ ರೀತಿ ಕಾಗದವೇ ಇಲ್ಲದೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಆಸ್ತಿ ನೋಂದಣಿ ಮಾಡಲಿರುವ ದೇಶದ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ಕರ್ನಾಟಕ ಪಾತ್ರವಾಗಲಿದೆ.. ಏನಿದು ಪೇಪರ್‌ಲೆಸ್ ರಿಜಿಸ್ಟ್ರೇಷನ್ ಯೋಜನೆ? ಸಬ್ ರಿಜಿಸ್ಟ್ರಾರ್ ಆಫೀಸ್‌ಗಳಲ್ಲಿ ಇದು ಹೇಗೆ ಕೆಲಸ ಮಾಡುತ್ತೆ? ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಪ್ರಯೋಗ ಹೇಗಿತ್ತು? ಜನಸಾಮಾನ್ಯರಿಗೆ ಇದರಿಂದ ಸಿಗೋ ಲಾಭಗಳೇನು? 00:00 – ಕಾಗದರಹಿತ ನೋಂದಣಿ ಪರಿಚಯ 01:23 – ಸರ್ಕಾರದ ಯೋಜನೆಯ ವಿವರ 02:43 – ಚಾಮರಾಜನಗರದಲ್ಲಿ ಯಶಸ್ವಿ ಪ್ರಯೋಗ 03:59 – ಕಾವೇರಿ 2.0 ನೋಂದಣಿ ಪ್ರಕ್ರಿಯೆ 05:18 – ಆಧಾರ್ ಇ-ಸೈನ್ ಮತ್ತು ಬಯೋಮೆಟ್ರಿಕ್ 06:28 – ಹೊಸ ಐಟಿ ಸೆಲ್ ಸ್ಥಾಪನೆ 07:27 – ದಾಖಲೆಗಳ ಡಿಜಿಟಲ್ ಸುರಕ್ಷತೆ 08:19 – ಭ್ರಷ್ಟಾಚಾರಕ್ಕೆ ಕಡಿವಾಣ? 09:25 – ಮನೆಯಲ್ಲೇ ಡಾಕ್ಯುಮೆಂಟ್ ಡೌನ್‌ಲೋಡ್ 10:23 – ಯೋಜನೆಯ ಸಂಪೂರ್ಣ ಚಿತ್ರಣ Karnataka is set to introduce 100% paperless property registration from January 1, 2027, under the Kaveri 2.0 portal. The new system aims to digitise the entire property registration process across all 31 districts and 256 Sub-Registrar Offices. From online document submission and Aadhaar-based e-signatures to digital payments and secure document storage, discover how the new system will work. The pilot project in Chamarajanagar has reportedly completed seven months without complaints. Will this digital transformation reduce paperwork, delays, middlemen and corruption in property registration? Watch the full video to understand the process, benefits and key changes. ದೇಶದಲ್ಲೇ ಮೊದಲು, ರಾಜ್ಯದಲ್ಲಿ ಕಾಗದರಹಿತ ರಿಜಿಸ್ಟ್ರೇಶನ್‌! ಕಾವೇರಿ 2.0 ಅಡಿಯಲ್ಲಿ ಆಸ್ತಿ ನೋಂದಣಿ ಇನ್ಮುಂದೆ ಪೂರ್ತಿ ಪೇಪರ್‌ಲೆಸ್‌! ಜನವರಿ 1 ರಿಂದ ಜಾರಿ! | Register Your Property Digitally! Karnataka's Major Registration Reform | #Karnataka #Kaveri20 #PropertyRegistration #PaperlessRegistration #DigitalIndia #KarnatakaNews ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard