82
likes
7
comments
daily view 0
monthly view 0
Live Analytics
Comments 0
ಪ್ರೇಮದ ಊರಲಿ: ಮೂರನೇಯ ವಾರದಲ್ಲೂ ಹೌಸ್ ಫುಲ್ | Gayathri Theater Mysore | Part 1 Analytics Table
Income Estimates for ಪ್ರೇಮದ ಊರಲಿ: ಮೂರನೇಯ ವಾರದಲ್ಲೂ ಹೌಸ್ ಫುಲ್ | Gayathri Theater Mysore | Part 1
Based on this YouTube video's total view count of 37.4K views and industry-standard rates, the estimated total earning is $26 - $75 through ad revenue. Historical data is not yet available to calculate daily, weekly, or monthly averages.
About ಪ್ರೇಮದ ಊರಲಿ: ಮೂರನೇಯ ವಾರದಲ್ಲೂ ಹೌಸ್ ಫುಲ್ | Gayathri Theater Mysore | Part 1
Explore ಪ್ರೇಮದ ಊರಲಿ: ಮೂರನೇಯ ವಾರದಲ್ಲೂ ಹೌಸ್ ಫುಲ್ | Gayathri Theater Mysore | Part 1 with 37,412 views, 82 likes, and 7 comments. Experience the impact of this video content that has captured audience attention.
ಪ್ರೇಮದ ಊರಲಿ: ಮೂರನೇಯ ವಾರದಲ್ಲೂ ಹೌಸ್ ಫುಲ್ | Gayathri Theater Mysore 'ಪ್ರೇಮದ ಊರಲಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಜನರಿಗೆ ಇಷ್ಟವಾಗುತ್ತಿದ್ದು, ಎಲ್ಲಾ ಕೇಂದ್ರಗಳಲ್ಲೂ ಮೂರನೇಯ ವಾರದಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಂದು (11 ಅಕ್ಟೋಬರ್ 2026) ಮೈಸೂರಿನ ಗಾಯತ್ರಿ ಥಿಯೇಟರ್ ನಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಅದರ ಬಗೆಗಿನ ವಿಡಿಯೋಗಳನ್ನು ಈ ವಿಡಿಯೋದಲ್ಲಿ ನೋಡಬಹುದು. 'ಪ್ರೇಮದ ಊರಲಿ' ಸಿನಿಮಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಇದು ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದೇ ಪ್ರೇಮದ ಊರಲಿ" ಎಂದು ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರಕ್ಕೆ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀರಾಮ್ ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. #PremadaOorali #PremadaOoraliKannadaMovie #RamikaShivu #KannadaMovie #KannadaCinema #KannadaFilm #KannadaMovies #Sriram #ThapaswiniPoonacha #RangayanaRaghu #KannadaFilmNews #KannadaMovieNews #KannadaMovieUpdates #NewKannadaMovie #KannadaLoveStory #MusicalLoveStory #LoveStory #Sandalwood #SandalwoodMovies #KannadaEntertainment #KannadaCinemaNews #KannadaMovieReview #KannadaAudience #KannadaFilmIndustry #DrishyaVaibhava
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

