16,875
likes
186
comments
daily view 0
monthly view 0

Share

Live Analytics

Comments 0

Preethisuve Ninna Preethisuve - HD Video Song | Ugadi | Ravichandran | Kamna Jethmalani Analytics Table

Income Estimates for Preethisuve Ninna Preethisuve - HD Video Song | Ugadi | Ravichandran | Kamna Jethmalani

Based on this YouTube video's total view count of 4.35M views and industry-standard rates, the estimated total earning is $3.04K - $8.71K through ad revenue. Historical data is not yet available to calculate daily, weekly, or monthly averages.

About Preethisuve Ninna Preethisuve - HD Video Song | Ugadi | Ravichandran | Kamna Jethmalani

Explore Preethisuve Ninna Preethisuve - HD Video Song | Ugadi | Ravichandran | Kamna Jethmalani with 4,354,257 views, 16,875 likes, and 186 comments. Experience the impact of this video content that has captured audience attention.

Ugadi Movie Song: Preethisuve Ninna Preethisuve - HD Video Actor: Ravichandran, Kamna Jethmalani Music: R P Patnayak Singer: Rajesh Krishnan, K.S.Chithra Lyrics: K Kalyan Year :2007 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Ugadi – ಯುಗಾದಿ 2007*SGV Preethisuve Ninna Preethisuve Song Lyrics In Kannada ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ಈ ವಯಸಿಗೆ... ಶೃತಿಯಾಗೊ ನಗುವಿದು ಹೆಣ್ಣು : ಈ ನಗುವಿಗೆ... ಬೆಳಕಾಗೊ ಕನಸಿದು ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ನಿನ್ನ ಈ ನೆನಪಿನಲ್ಲೇ ಸವಿ ನೆನಪಿನ ಸವಿ ನೆರಳಿನಲ್ಲೇ ಕಣ ಕಣ ಪ್ರತಿ ಕ್ಷಣ ಕ್ಷಣ ನಾ ಕರಗುವೆ ನಿನ್ನಲ್ಲೇ ಹೆಣ್ಣು : ನಿನ್ನ ಈ ನೋಟದಲ್ಲೇ ಕಣ್ಣೋಟದ ಬಾಣದಲ್ಲೇ ನಿಂತರೂ ನಿಲ್ಲಲಾರದೆ ನಾ ಒರಗಿದೆ ಎದೆಯಲೆ ಗಂಡು : ಎದೆ ತುಂಬಿ ಹಾಡುವೆ ಲೋಕ ಮರೆತು ಹೋಗುವೆ ಹೆಣ್ಣು : ಎಷ್ಟೇ ಜನ್ಮ ಬಂದರೂ ನಿನ್ನ ಪ್ರೀತಿ ಕಾಯುವೆ ಗಂಡು : ಬೇರೆ ಏನು ಬೇಕು ಪ್ರೇಮಿಗೆ ಹೆಣ್ಣು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಗಂಡು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಹೆಣ್ಣು : ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೇ ನಿಂತು ಬಿಡಲಿ ಕಾಲವು ನಮ್ಮ ಕೈಯಲಿ ಕುಂತು ಸೆರೆಯಾಗಲಿ ಗಂಡು : ಬರಲಿರೋ ನಾಳೆಗಳಿಗೆ ನಾವ್ ಬರೆಯುವ ಒಳ್ಳೆ ಘಳಿಗೆ ನಂಬಿದ ಪ್ರತಿ ಹೆಜ್ಜೆಗೆ ನಮಗುಂಟು ಹೂ ಹಾಸಿಗೆ ಹೆಣ್ಣು : ನಿನ್ನ ಒಂದು ಮಾತಿಗೆ ಜೀವ ಕೊಟ್ಟು ಬಾಳುವೆ ಗಂಡು : ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ ಹೆಣ್ಣು : ಸೋಲೊ ಮಾತೆ ಇಲ್ಲ ಪ್ರೀತಿಗೆ ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ ಗಂಡು : ಈ ವಯಸಿಗೆ ಶೃತಿಯಾಗೊ ನಗುವಿದು ಹೆಣ್ಣು : ಈ ನಗುವಿಗೆ ಬೆಳಕಾಗೊ ಕನಸಿದು ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard