64
likes
0
comments
daily view 0
monthly view 0

Share

Live Analytics

Comments 0

Plastic Notes In India 2027:ಭಾರತದಲ್ಲಿ ಹೊಸ ನೋಟು RBI ಮಹತ್ವದ ನಿರ್ಧಾರ Analytics Table

Income Estimates for Plastic Notes In India 2027:ಭಾರತದಲ್ಲಿ ಹೊಸ ನೋಟು RBI ಮಹತ್ವದ ನಿರ್ಧಾರ

Based on this YouTube video's total view count of 98.5K views and industry-standard rates, the estimated total earning is $69 - $197 through ad revenue. Historical data is not yet available to calculate daily, weekly, or monthly averages.

About Plastic Notes In India 2027:ಭಾರತದಲ್ಲಿ ಹೊಸ ನೋಟು RBI ಮಹತ್ವದ ನಿರ್ಧಾರ

Explore Plastic Notes In India 2027:ಭಾರತದಲ್ಲಿ ಹೊಸ ನೋಟು RBI ಮಹತ್ವದ ನಿರ್ಧಾರ with 98,567 views, 64 likes, and 0 comments. Experience the impact of this video content that has captured audience attention.

Plastic Notes In India 2027:ಭಾರತದಲ್ಲಿ ಹೊಸ ನೋಟು RBI ಮಹತ್ವದ ನಿರ್ಧಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದ್ದು, 2027ರ ಏಪ್ರಿಲ್ 1ರಿಂದ ಪ್ರಾಯೋಗಿಕವಾಗಿ ₹10 ಹಾಗೂ ₹20 ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಚಲಾವಣೆಗೆ ತರಲು ತೀರ್ಮಾನಿಸಿದೆ. ಆರಂಭಿಕ ಹಂತದಲ್ಲಿ ಸುಮಾರು 200 ಕೋಟಿ (₹10 ಮತ್ತು ₹20 ಮುಖಬೆಲೆಯ ತಲಾ 100 ಕೋಟಿ) ನೂತನ ಪಾಲಿಮರ್ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಪ್ರಸ್ತುತ ಚಲಾವಣೆಯಲ್ಲಿರುವ ಹಳೆಯ ಕಾಗದದ ನೋಟುಗಳನ್ನು ಬ್ಯಾನ್ ಮಾಡಲಾಗುವುದಿಲ್ಲ. ಹಳೆಯ ನೋಟುಗಳ ಜೊತೆಗೆ ನೂತನ ಪ್ಲಾಸ್ಟಿಕ್ ನೋಟುಗಳೂ ಸಹ ಸಿಂಧುವಾಗಿರುತ್ತವೆ. ಹೊಸ ನೋಟುಗಳ ಗಾತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಾದ್ದರಿಂದ ಬ್ಯಾಂಕ್‌ಗಳು ಎಟಿಎಂ (ATM) ಯಂತ್ರಗಳನ್ನು ಮರುಸಂರಚನೆ ಮಾಡುವ ಅಥವಾ ಬದಲಾಯಿಸುವ ಅಗತ್ಯವೂ ಎದುರಾಗುವುದಿಲ್ಲ. ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳು ದೀರ್ಘ ಬಾಳಿಕೆ ಹೊಂದಿದ್ದು, ಸವಕಳಿಯಾಗುವುದಿಲ್ಲ ಮತ್ತು ಇವುಗಳನ್ನು ನಕಲು (Duplicate) ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇತರ ಮುಖಬೆಲೆಯ ನೋಟುಗಳಿಗೂ ಪಾಲಿಮರ್ ತಂತ್ರಜ್ಞಾನ ವಿಸ್ತರಿಸುವ ಯೋಜನೆಯನ್ನು ಆರ್‌ಬಿಐ ಹೊಂದಿದೆ. The Reserve Bank of India (RBI) is planning to initiate field trials for polymer-based (plastic) banknotes in denominations of ₹10 and ₹20 starting April 1, 2027. Under this pilot initiative, the central bank aims to introduce 200 crore pieces of polymer currency to assess durability, public handling, and operational feasibility. The existing ₹10 and ₹20 paper currency notes will not be banned and will continue to remain legal tender alongside the new polymer notes. Since the physical dimensions of the polymer notes will remain identical to existing notes, banks will not need to incur extra expenses for reconfiguring ATMs. Polymer notes offer enhanced resistance to wear and tear, high security against counterfeiting, and longer shelf life compared to traditional paper notes. If the trial yields successful outcomes, the RBI may consider expanding polymer currency to other denominations. #rbi #plasticnotes #polymercurrency #indianeconomy #rbinotes #currencynews #bankingupdates #financialnews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard