

En Uduge Idu - HD Video Song | Gopi Krishna | Ravichandran, Roopini, Jyothi | Mano, S Janaki
2,685,680
Socialcounts.Org
7,768
likes
168
comments
daily view 0
monthly view 0
Live Analytics
Comments 0
En Uduge Idu - HD Video Song | Gopi Krishna | Ravichandran, Roopini, Jyothi | Mano, S Janaki Analytics Table
Income Estimates for En Uduge Idu - HD Video Song | Gopi Krishna | Ravichandran, Roopini, Jyothi | Mano, S Janaki
Based on this YouTube video's total view count of 2.68M views and industry-standard rates, the estimated total earning is $1.88K - $5.37K through ad revenue. Historical data is not yet available to calculate daily, weekly, or monthly averages.
About En Uduge Idu - HD Video Song | Gopi Krishna | Ravichandran, Roopini, Jyothi | Mano, S Janaki
Explore En Uduge Idu - HD Video Song | Gopi Krishna | Ravichandran, Roopini, Jyothi | Mano, S Janaki with 2,685,680 views, 7,768 likes, and 168 comments. Experience the impact of this video content that has captured audience attention.
Song: En Uduge Idu En Uduge -HD Video Kannada Movie: Gopi Krishna Actor: Ravichandran, Roopini, Jyothi Music: Hamsalekha Singer: Manu, S Janaki Lyrics: Hamsalekha Year :1992 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Gopi Krishna – ಗೋಪಿ ಕೃಷ್ಣ1992*SGV En Uduge Idu En Uduge Song Lyrics in Kannada: ಗಂಡು : ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಈ ಕಡೆಗೆ ಬೆತ್ತಲೆ ಹೋಗದ ಕತ್ತಲೆ ರಾಗದ ಸಂಸ್ಕೃತಿಯಾ ಕಡೆಗೆ ಸಲ್ಲದು ಸಲ್ಲದು ಡಂಭದ ಜಂಭದ ಜೀವನ ಈ ಕಡೆಗೆ ಸೊಗಸಾಗಿ ಸೀರೆ ಉಡುವಾ ಕೈ ತುಂಬಾ ಬಳೆಯ ತೊಡುವಾ ಹಣೆ ಮೇಲೆ ಸಿಂಧೂರದ ಗಂಧ ಚಂದನದ ಅಂದ ಚೆಂದವಮ್ಮಾ ಹೆಣ್ಣು : ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಆ ಕಡೆಗೆ ಕತ್ತಲೆ ರಾಗದ ಕಾಡಿನ ಸಂಸ್ಕೃತಿ ಸಲ್ಲದು ಆ ಕಡೆಗೆ ಕುಂತರೇ ನಿಂತರು ಮೈಯಿಗೆ ಮೈಲಿಗೇ ಎಲ್ಲವೂ ಈ ಕಡೆಗೆ ಇರಬೇಕು ಇಷ್ಟವಾಗಿ ಮೇರಿಬೇಕು ಗಂಡಸಾಗಿ ಅವಮಾನವೇನು ಬಿಗುಮಾನವೇನು ಇಷ್ಟಾರ್ಥ ಸಿದ್ದಿಗಾಗಿ ಹೆಣ್ಣು : ಇಂಗ್ಲಿಷಿನಾ ಈ ಜೀವನಾ ರೈಲಿನೊಳಗೆ ಬಂತು ಕರೆಸಿಕೊಂಡ್ರೆ ನಿಂತು ಇಂಗ್ಲಿಷಿನಾ ಈ ಗಾಯನಾ ಪ್ಲೇನಿನೊಳಗೇ ಬಂತು ಕುಂತು ಜರಿಯೊಂದೆಂತು ಗಂಡು : ಆದು ಏನು ಕೆಟ್ಟ ಹಾಡು ಅದು ಏನು ಹತ್ತು ಪಾಡು ಒಂದು ಭಾವವಿಲ್ಲ ಒಂದು ಜೀವವಿಲ್ಲ ಬರಿ ಕಾಡು ಕುಣಿತವಯ್ಯೋ ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಈ ಕಡೆಗೆ ಬೆತ್ತಲೆ ಹೋಗದ ಕತ್ತಲೆ ರಾಗದ ಸಂಸ್ಕೃತಿಯಾ ಕಡೆಗೆ ಸಲ್ಲದು ಸಲ್ಲದು ಡಂಭದ ಜಂಭದ ಜೀವನ ಈ ಕಡೆಗೆ ಗಂಡು : ಒನ್ ಟೂ ಥ್ರೀ ಫೋರ್ ... ಒನ್ ಟೂ ಥ್ರೀ ಫೋರ್ ... ಹೆಣ್ಣು : ಸರಿದಾರಿಗೆ ಪರನಾರಿಗೆ ಬೆಳಕು ನಮ್ಮ ದೇಶ ತೆಗೆಯೇ ಥಳಕು ವೇಷ ಮಹಾ ವಿದ್ಯೆಗೇ ಮನ ಶುದ್ಧಿಗೆ ಹೆಸರು ನಮ್ಮ ನಾಡು ನಿಲ್ಲಿಸಿ ನಿಮ್ಮ ಹಾಡು ಗಂಡು : ನನ್ನದೊಂದು ಬಡುಕು ಬಾಯಿ ದಯೆತೋರಿ ನನಗೆ ತಾಯೀ ಮನೆಯಿಂದ ಕಳಿಸಿದರೇ ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು ಹೆಣ್ಣು : ಏನ್ ಉಡುಗೆ ಇದು ಏನ್ ಉಡುಗೆ ಏನ್ ನಡಿಗೆ ಇದು ಏನ್ ನಡಿಗೆ ಈ ತಲೆ ಪಾತಲೇ ಮಂಗನ ಕೋಸಲೇ ಸಲ್ಲದು ಈ ಮನೆಗೇ ಲಂಕೆಗೆ ಬೆಂಕಿಯ ಹಚ್ಚಿದ ಮಾರುತಿ ನಡೆಯಲೇ ನೀ ಹೊರಗೇ ಗಂಡು : ನನ್ನದೊಂದು ಬಡುಕು ಬಾಯಿ ದಯೆತೋರಿ ನನಗೆ ತಾಯೀ ಮನೆಯಿಂದ ಕಳಿಸಿದರೇ ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard