30,051
likes
1,206
comments
daily view 0
monthly view 0

Share

Live Analytics

Comments 0

O Meghave Meghave - Video Song | Shrungara Kavya | Raghuveer | Sindhu | Hamsalekha Analytics Table

Income Estimates for O Meghave Meghave - Video Song | Shrungara Kavya | Raghuveer | Sindhu | Hamsalekha

Based on this YouTube video's total view count of 12.1M views and industry-standard rates, the estimated total earning is $8.47K - $24.2K through ad revenue. Historical data is not yet available to calculate daily, weekly, or monthly averages.

About O Meghave Meghave - Video Song | Shrungara Kavya | Raghuveer | Sindhu | Hamsalekha

Explore O Meghave Meghave - Video Song | Shrungara Kavya | Raghuveer | Sindhu | Hamsalekha with 12,110,773 views, 30,051 likes, and 1,206 comments. Experience the impact of this video content that has captured audience attention.

Kannada Movie: Shrungara Kavya Song: O Meghave Meghave Hogi Baa - HD Video. Actor: Raghuveer, Sindhu Music: Hamsalekha Singer: SPB, K.S.Chithra Lyrics: Hamsalekha Director: S Mahendar Year:1993 O Meghave Meghave Hogi Baa Kannada Song Lyrics In Kannada ಗಂಡು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ ಹೆಣ್ಣು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಹೆಣ್ಣು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ.. ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ ಗಂಡು : ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ ಹೆಣ್ಣು : ಮುಗಿಲ ಬಾನಗಳ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ ಗಂಡು : ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ ಹೆಣ್ಣು : ಇದು ಓದೋ ಓಲೆಯಲ್ಲ ಬರೆದುಕೊ ನನ್ನ ಜೀವ ನಿನ್ನದೆ ಎಂದುಕೋ ನಿನ್ನ ಮನದ ಮನೆಗೆ ತಂದುಕೋ ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ ಹೆಣ್ಣು : ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ ಗಂಡು : ವನವೇ ಕಾನನವೇ ಹೂಬನವೇ ಹಸಿರೇ ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ ಹೆಣ್ಣು : ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಗಂಡು : ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ ಹೆಣ್ಣು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಹೆಣ್ಣು : ಓ ಮೇಘವೇ ಮೇಘವೆ ವಂದನೆ ಗಂಡು : ಸಂಧಾನದ ಪಾತ್ರಕೆ ವಂದನೆ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Shrungara Kavya – ಶೃಂಗಾರ ಕಾವ್ಯ 1993*SGV

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard