64
likes
1
comments
daily view 0
monthly view 0
Live Analytics
Comments 0
Lab Grown Gold Technology Breakthrough: ಚಿನ್ನ ಪ್ರಿಯರಿಗೆ ಅಚ್ಚರಿಯ ಸುದ್ದಿ ಕೊಟ್ಟ ವಿಜ್ಞಾನಿಗಳು! Analytics Table
Income Estimates for Lab Grown Gold Technology Breakthrough: ಚಿನ್ನ ಪ್ರಿಯರಿಗೆ ಅಚ್ಚರಿಯ ಸುದ್ದಿ ಕೊಟ್ಟ ವಿಜ್ಞಾನಿಗಳು!
Based on this YouTube video's total view count of 87K views and industry-standard rates, the estimated total earning is $61 - $174 through ad revenue. Historical data is not yet available to calculate daily, weekly, or monthly averages.
About Lab Grown Gold Technology Breakthrough: ಚಿನ್ನ ಪ್ರಿಯರಿಗೆ ಅಚ್ಚರಿಯ ಸುದ್ದಿ ಕೊಟ್ಟ ವಿಜ್ಞಾನಿಗಳು!
Explore Lab Grown Gold Technology Breakthrough: ಚಿನ್ನ ಪ್ರಿಯರಿಗೆ ಅಚ್ಚರಿಯ ಸುದ್ದಿ ಕೊಟ್ಟ ವಿಜ್ಞಾನಿಗಳು! with 86,999 views, 64 likes, and 1 comments. Experience the impact of this video content that has captured audience attention.
Lab Grown Gold Technology Breakthrough: ಚಿನ್ನ ಪ್ರಿಯರಿಗೆ ಅಚ್ಚರಿಯ ಸುದ್ದಿ ಕೊಟ್ಟ ವಿಜ್ಞಾನಿಗಳು! ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಚಿನ್ನ ಪ್ರಿಯರಿಗೆ ಹಾಗೂ ಜಾಗತಿಕ ತಂತ್ರಜ್ಞಾನ ಲೋಕಕ್ಕೆ ಅಚ್ಚರಿ ಮೂಡಿಸುವಂತಹ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಅಪರೂಪದ ರಸವಿದ್ಯೆಯ (Alchemy) ಕನಸಿಗೆ ಆಧುನಿಕ ವಿಜ್ಞಾನ ಸ್ಪರ್ಶ ನೀಡಿದ್ದು, ಲ್ಯಾಬ್ನಲ್ಲೇ ಪಾದರಸವನ್ನು (Mercury) ಚಿನ್ನವಾಗಿ ಪರಿವರ್ತಿಸುವ ದಿಟ್ಟ ಪ್ರಯತ್ನಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ. 'ಮ್ಯಾರಥಾನ್ ಫ್ಯೂಷನ್' (Marathon Fusion) ಕಂಪನಿಯು ನ್ಯೂಕ್ಲಿಯರ್ ತಂತ್ರಜ್ಞಾನವನ್ನು (Nuclear Technology) ಬಳಸಿಕೊಂಡು ಅಣುಮಟ್ಟದಲ್ಲಿ ಚಿನ್ನದ ನ್ಯೂಕ್ಲಿಯಸ್ ಸೃಷ್ಟಿಸುವ ಮಹತ್ವದ ಯೋಜನೆಯನ್ನು ಘೋಷಿಸಿದೆ. 2025ರಲ್ಲಿ ಪ್ರಸಿದ್ಧ ಸಿಎಆರ್ಎನ್ (CERN) ಪ್ರಯೋಗಶಾಲೆಯಲ್ಲಿ ಅತ್ಯಲ್ಪ ಪ್ರಮಾಣದ ಚಿನ್ನದ ನ್ಯೂಕ್ಲಿಯಸ್ಗಳನ್ನು ಸೃಷ್ಟಿಸಲಾಗಿತ್ತು. ಆದರೆ ಮ್ಯಾರಥಾನ್ ಫ್ಯೂಷನ್ ಸಂಸ್ಥೆಯು CERNಗಿಂತ 10 ಪಟ್ಟು ಹೆಚ್ಚು ಪ್ರಮಾಣದಲ್ಲಿ ಚಿನ್ನದ ಉತ್ಪಾದನೆ ಮಾಡಲು ಪ್ಲಾನ್ ಮಾಡಿದೆ. ಪಾದರಸದ ಪರಮಾಣು ಸಂರಚನೆಯನ್ನು ಬದಲಾಯಿಸಿ ಕೃತಕವಾಗಿ ಚಿನ್ನ ಸೃಷ್ಟಿಸುವ ಈ ತಂತ್ರಜ್ಞಾನವು ವಾಣಿಜ್ಯ ಮಟ್ಟದಲ್ಲಿ ಯಶಸ್ವಿಯಾದರೆ, ಭವಿಷ್ಯದಲ್ಲಿ ಚಿನ್ನದ ಗಣಿಗಾರಿಕೆಗೆ ಸಂಪೂರ್ಣ ಪರ್ಯಾಯವಾಗುವ ಸಾಧ್ಯತೆಯಿದೆ. ಅಲ್ಲದೆ ಅಪರೂಪದ ಲೋಹಗಳ ಉತ್ಪಾದನೆಯಲ್ಲಿಯೂ ಇದು ಹೊಸ ಕ್ರಾಂತಿಗೆ ಕಾರಣವಾಗಲಿದೆ. ಪಾದರಸದಿಂದ ಲ್ಯಾಬಲ್ಲೇ ಚಿನ್ನ ಸೃಷ್ಟಿಸುವ ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಕ್ರಾಂತಿಕಾರಿ ಪ್ಲಾನ್ನ ಸಂಪೂರ್ಣ ವಿವರ ಇಲ್ಲಿದೆ. At a time when gold prices are skyrocketing, a groundbreaking scientific development has left the world and tech enthusiasts astonished. Merging ancient alchemy with cutting-edge modern science, researchers are attempting to transform mercury into gold within laboratory settings. Tech company 'Marathon Fusion' has announced a major initiative using nuclear technology to create gold nuclei at an atomic level. Building upon the 2025 CERN experiments where minuscule traces of gold nuclei were generated, Marathon Fusion aims to scale up production by 10 times compared to CERN's output. If successfully commercialized, altering mercury atoms to create gold could potentially revolutionize the mining industry and serve as an alternative to traditional gold extraction, while also creating a breakthrough in producing rare metals. Watch this comprehensive report capturing the science behind lab-grown gold and Marathon Fusion's futuristic technology. #LabGrownGold #GoldPriceToday #MercuryToGold #MarathonFusion #NuclearTechnology #ScienceAndTech #GoldMining #GlobalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

