868
likes
99
comments
daily view 0
monthly view 0
Live Analytics
Comments 0
Bengaluru - Mangaluru - Goa Vande Bharat: ನ.13ಕ್ಕೆ ಚಾಲನೆ! ಎಲ್ಲೆಲ್ಲಿ Stop? ಎಷ್ಟು ಗಂಟೆ? ಟಿಕೆಟ್ ಎಷ್ಟು? Analytics Table
Income Estimates for Bengaluru - Mangaluru - Goa Vande Bharat: ನ.13ಕ್ಕೆ ಚಾಲನೆ! ಎಲ್ಲೆಲ್ಲಿ Stop? ಎಷ್ಟು ಗಂಟೆ? ಟಿಕೆಟ್ ಎಷ್ಟು?
Based on this YouTube video's total view count of 296K views and industry-standard rates, the estimated total earning is $207 - $593 through ad revenue. Historical data is not yet available to calculate daily, weekly, or monthly averages.
About Bengaluru - Mangaluru - Goa Vande Bharat: ನ.13ಕ್ಕೆ ಚಾಲನೆ! ಎಲ್ಲೆಲ್ಲಿ Stop? ಎಷ್ಟು ಗಂಟೆ? ಟಿಕೆಟ್ ಎಷ್ಟು?
Explore Bengaluru - Mangaluru - Goa Vande Bharat: ನ.13ಕ್ಕೆ ಚಾಲನೆ! ಎಲ್ಲೆಲ್ಲಿ Stop? ಎಷ್ಟು ಗಂಟೆ? ಟಿಕೆಟ್ ಎಷ್ಟು? with 296,294 views, 868 likes, and 99 comments. Experience the impact of this video content that has captured audience attention.
Bengaluru - Mangaluru - Goa Vande Bharat: ನ.13ಕ್ಕೆ ಚಾಲನೆ! ಎಲ್ಲೆಲ್ಲಿ Stop? ಎಷ್ಟು ಗಂಟೆ? ಟಿಕೆಟ್ ಎಷ್ಟು? | Bengaluru–Mangaluru–Goa Vande Bharat Express: Launch Date, Timings, Stops & Ticket Price Explained! ಬೆಂಗಳೂರಿನಿಂದ ಮಂಗಳೂರು ಮತ್ತು ಗೋವಾ ಕಡೆಗೆ ಓಡಾಡೋ ಕನ್ನಡಿಗರಿಗೆ ಕೊನೆಗೂ ಬಹುದಿನಗಳ ನಿರೀಕ್ಷೆಯ ವಂದೇ ಭಾರತ್ ರೈಲು ಸಿಗ್ತಿದೆ. ಇದೇ ನವೆಂಬರ್ 13, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹು ನಿರೀಕ್ಷಿತ ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ. ಇದೇ ಹೊತ್ತಲ್ಲಿ ಈ ಹೊಸ ರೈಲು ದೇಶದಲ್ಲೇ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗ್ತಿದೆ. ದೇಶದಲ್ಲೇ ಅತಿ ಹೆಚ್ಚು ಸಮಯ ಚಲಿಸುವ ಚೇರ್ ಕಾರ್ ವಂದೇ ಭಾರತ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗ್ತಿದೆ.. ಅಷ್ಟೇ ಅಲ್ಲ, ಭಾರತದ ಅತಿ ನಿಧಾನಗತಿಯ ವಂದೇ ಭಾರತ್ ರೈಲು ಅನ್ನೋ ಹಣೆಪಟ್ಟಿ ಕೂಡ ಇದಕ್ಕೆ ಸಿಕ್ಕಿದೆ. ಬರೋಬ್ಬರಿ 13 ಗಂಟೆಗಳ ಕಾಲ ಕುಳಿತುಕೊಂಡೇ ಪ್ರಯಾಣಿಸಬೇಕಾದ ಈ ರೈಲಿಗೆ ಒಂದೇ ದಿನದ ಬೆಂಗಳೂರು ಮತ್ತು ಮಂಗಳೂರು ಜಂಕ್ಷನ್ ಎರಡೂ ಕಡೆಯಿಂದಲೂ ಚಾಲನೆ ಸಿಗಲಿದೆ. ವಂದೇ ಭಾರತ್ ರೈಲಿನ ಅಸಲಿ ಟೈಮ್ ಟೇಬಲ್ ಏನು? ಯಾವೆಲ್ಲಾ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುತ್ತೆ? ಟಿಕೆಟ್ ರೇಟ್ ಎಷ್ಟಿರಬಹುದು? 13 ಗಂಟೆಗಳ ಕಾಲ ಪ್ರಯಾಣ ಅಂದ್ರೆ ಜನರು ಕುಳಿತುಕೊಂಡು ಹೋಗೋಕೆ ಸಾಧ್ಯನಾ? ಈ ಎಲ್ಲದನ್ನೂ ಈ ವಿಡಿಯೋದಲ್ಲಿ ಡಿಟೇಲ್ ಆಗಿ ನೋಡೋಣ.. A new Vande Bharat Express connecting Bengaluru, Mangaluru and Goa is set to be inaugurated on November 13, 2026. The extended Yesvantpur–Madgaon Vande Bharat Express promises faster connectivity between Bengaluru and Mangaluru. In this video, we explain: - Vande Bharat launch date and inauguration details - Complete train timetable and departure timings - All 12 intermediate stops - Bengaluru to Goa travel time - Expected ticket prices and fare details - Why the train takes 13 hours to reach Goa - Comparison with existing express trains - Western Ghats route and trial run details Watch the complete video for all the important details about the new Vande Bharat Express. 00:00 - ಪರಿಚಯ 01:00 - ನ. 13ಕ್ಕೆ ಉದ್ಘಾಟನೆ 02:30 - ರೈಲು ವೇಳಾಪಟ್ಟಿ 04:21 - ನಿಲುಗಡೆಗಳ ವಿವರ 05:30 - ಟಿಕೆಟ್ ದರ ಮತ್ತು ವಿಮಾನ ಹೋಲಿಕೆ 06:53 - 13 ಗಂಟೆಗಳ ಪ್ರಯಾಣದ ಕಾರಣ 08:19 - ಘಾಟ್ ಸವಾಲು ಮತ್ತು ಟ್ರಯಲ್ ರನ್ 09:30 - ಇತರ ರೈಲುಗಳೊಂದಿಗೆ ಹೋಲಿಕೆ 10:37 - ಮುಕ್ತಾಯ ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ಗೆ ನ.13ರಂದು ಚಾಲನೆ! 13 ಗಂಟೆಗಳ ಸುದೀರ್ಘ ಪ್ರಯಾಣ, ವೇಳಾಪಟ್ಟಿ, ಸ್ಟಾಪ್ಸ್ ಮತ್ತು ಟಿಕೆಟ್ ರೇಟ್ ಎಷ್ಟು? | Bengaluru to Goa Vande Bharat: 13-Hour Journey, 12 Stops & Expected Ticket Price! | #VandeBharat #Bengaluru #Mangaluru #Goa #IndianRailways #KarnatakaNews #TrainUpdates ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

