Share

Live Analytics

Comments 0

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್? 3 RRTS ಕಾರಿಡಾರ್‌, 312 KM ಮೆಟ್ರೋ ವಿಸ್ತರಣೆ | ಎಲ್ಲಿಂದ ಎಲ್ಲಿಗೆ? Masterplan Analytics Table

Income Estimates for ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್? 3 RRTS ಕಾರಿಡಾರ್‌, 312 KM ಮೆಟ್ರೋ ವಿಸ್ತರಣೆ | ಎಲ್ಲಿಂದ ಎಲ್ಲಿಗೆ? Masterplan

Based on this YouTube video's total view count of 44.2K views and industry-standard rates, the estimated total earning is $31 - $89 through ad revenue. Historical data is not yet available to calculate daily, weekly, or monthly averages.

About ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್? 3 RRTS ಕಾರಿಡಾರ್‌, 312 KM ಮೆಟ್ರೋ ವಿಸ್ತರಣೆ | ಎಲ್ಲಿಂದ ಎಲ್ಲಿಗೆ? Masterplan

Explore ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್? 3 RRTS ಕಾರಿಡಾರ್‌, 312 KM ಮೆಟ್ರೋ ವಿಸ್ತರಣೆ | ಎಲ್ಲಿಂದ ಎಲ್ಲಿಗೆ? Masterplan with 44,268 views, 179 likes, and 23 comments. Experience the impact of this video content that has captured audience attention.

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್? 3 RRTS ಕಾರಿಡಾರ್‌, 312 KM ಮೆಟ್ರೋ ವಿಸ್ತರಣೆ | ಎಲ್ಲಿಂದ ಎಲ್ಲಿಗೆ? Masterplan | A Break for Bengaluru Traffic? 3 RRTS Corridors, 312 KM Metro Expansion | From Where to Where? Masterplan | Vijay Karnataka 270 ಕಿಮೀ ವಿಸ್ತೀರ್ಣದ ಮೂರು ಆರ್‌ಆರ್‌ಟಿಎಸ್‌ ಕಾರಿಡಾರ್..‌ ನಮ್ಮ ಮೆಟ್ರೋಗೆ ಹೆಚ್ಚುವರಿ 312 ಕಿಮೀ ಸೇರ್ಪಡೆ.. 72 ಕಿಮೀ ಹೆಚ್ಚುವರಿ ಸಬ್‌ ಅರ್ಬನ್‌ ರೈಲು ಸಂಪರ್ಕ.. ಇದು ಬೆಂಗಳೂರು ನಗರ ಹಾಗೂ ಬೆಂಗಳೂರು ಹೊರವಲಯದಲ್ಲಿ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಸಂಚಾರ ವ್ಯವಸ್ಥೆಯ ವಿಸ್ತೃತ ಯೋಜನೆ.. ಯೆಸ್‌.. ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶ ಅಭಿವೃದ್ಧಿಗೆ ಮುಂದಿನ 10-15 ವರ್ಷಗಳ ಸಮಗ್ರ ಯೋಜನೆಗಳನ್ನು ರೂಪಿಸಲಾಗುತ್ತಿದೆ.. ಅದರಲ್ಲಿ ಈ ಎಲ್ಲ ಪ್ಲಾನ್‌ಗಳು ಇವೆ. ಈ ಸಮಗ್ರ ಪ್ಲಾನ್‌ನ ಅತಿ ದೊಡ್ಡ ಹೈಲೈಟ್ ಅಂದ್ರೆ ಬರೋಬ್ಬರಿ 270 ಕಿಲೋಮೀಟರ್ ಉದ್ದದ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಅಂದ್ರೆ ಆರ್‌ಆರ್‌ಟಿಎಸ್‌ ಹೈ-ಸ್ಪೀಡ್ ರೈಲು ಕಾರಿಡಾರ್.. ಒಟ್ಟು ಮೂರು ಕಾರಿಡಾರ್‌ಗಳ ಬಗ್ಗೆ ಚರ್ಚೆಯಾಗಿದೆ. ಈ ಮೊದಲು ನಾಲ್ಕು ಕಾರಿಡಾರ್‌ಗಳ ಬಗ್ಗೆ ಚರ್ಚೆಯಾಗಿತ್ತು. ಅದು ಈಗ ಮೂರಕ್ಕೆ ಇಳಿಸಲಾಗಿದೆ. Three RRTS corridors spanning 270 km, an additional 312 km added to Namma Metro, and 72 km of extra suburban rail connectivity—this is the comprehensive transit system masterplan designed to ensure smooth travel across Bengaluru city and its outskirts! Yes, under the leadership of DCM DK Shivakumar, comprehensive 10 to 15-year masterplans are being formulated for the development of areas under the Bengaluru Metropolitan Region Development Authority (BMRDA) jurisdiction, featuring all these plans. The biggest highlight of this comprehensive plan is a massive 270-kilometer-long Regional Rapid Transit System (RRTS) high-speed rail corridor. A total of three corridors are under discussion, down from the four previously considered. ಬೆಂಗಳೂರಿನ ಚಿತ್ರಣವನ್ನೇ ಬದಲಿಸಲಿದೆ 270 ಕಿ.ಮೀ ಉದ್ದದ RRTS ಹೈ-ಸ್ಪೀಡ್ ರೈಲು ಯೋಜನೆ!ಮೈಸೂರು, ತುಮಕೂರು, KGFಗೆ ಡೈರೆಕ್ಟ್ ಕನೆಕ್ಷನ್! ಮೆಟ್ರೋ ಕೂಡ ವಿಸ್ತರಣೆ! | 270 KM RRTS High-Speed Rail Project Will Transform Bengaluru's Landscape! Direct Connection to Mysore, Tumkur, KGF! Metro Expansion Too! | #highspeedrail #bengaluru #bengalurunews #rrtsupdate 00:00 ಪೀಠಿಕೆ 02:07 RRTS (ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಎಂದರೇನು? 03:28 RRTS ರೈಲುಗಳ ಸೌಲಭ್ಯಗಳು 04:14 ಮೊದಲನೇ ಕಾರಿಡಾರ್: 270 ಕಿ.ಮೀ ಉದ್ದದ ಬೆಂಗಳೂರು - ಮೈಸೂರು RRTS ಮಾರ್ಗ. 04:48 ಎರಡನೇ ಕಾರಿಡಾರ್: ಬೆಂಗಳೂರು - ತುಮಕೂರು ಮಾರ್ಗ 05:15 ಮೂರನೇ ಕಾರಿಡಾರ್: ಬೆಂಗಳೂರು - ಹೊಸಕೋಟೆ - ಕೋಲಾರ - KGF ಕಾರಿಡಾರ್. 05:40 2037ರ ವೇಳೆಗೆ 312 ಕಿ.ಮೀ ಮೆಟ್ರೋ ವಿಸ್ತರಣೆ ಪ್ಲಾನ್ 06:25 72 ಕಿ.ಮೀ ಸಬರ್ಬನ್ ರೈಲು 07:56 ಯೋಜನೆಯ ಅನುಷ್ಠಾನಕ್ಕಿರುವ ಪ್ರಮುಖ ಸವಾಲುಗಳು 09:40 ಬೆಂಗಳೂರಿನ ಭವಿಷ್ಯದ ಮಾಸ್ಟರ್ ಪ್ಲಾನ್ 10:43 ಉಪಸಂಹಾರ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard