Share

Live Analytics

Comments 0

US Midterm Elections 2026: ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಶಾಕ್! 25% ಇಂಡೋ-ಅಮೆರಿಕನ್ಸ್ ವೋಟ್ಸ್‌ ಉಲ್ಟಾ? Analytics Table

Income Estimates for US Midterm Elections 2026: ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಶಾಕ್! 25% ಇಂಡೋ-ಅಮೆರಿಕನ್ಸ್ ವೋಟ್ಸ್‌ ಉಲ್ಟಾ?

Based on this YouTube video's total view count of 96.2K views and industry-standard rates, the estimated total earning is $67 - $192 through ad revenue. Historical data is not yet available to calculate daily, weekly, or monthly averages.

About US Midterm Elections 2026: ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಶಾಕ್! 25% ಇಂಡೋ-ಅಮೆರಿಕನ್ಸ್ ವೋಟ್ಸ್‌ ಉಲ್ಟಾ?

Explore US Midterm Elections 2026: ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಶಾಕ್! 25% ಇಂಡೋ-ಅಮೆರಿಕನ್ಸ್ ವೋಟ್ಸ್‌ ಉಲ್ಟಾ? with 96,207 views, 864 likes, and 33 comments. Experience the impact of this video content that has captured audience attention.

US Midterm Elections 2026: ಡೊನಾಲ್ಡ್ ಟ್ರಂಪ್‌ಗೆ ಭಾರತೀಯರ ಶಾಕ್! 25% ಇಂಡೋ-ಅಮೆರಿಕನ್ಸ್ ವೋಟ್ಸ್‌ ಉಲ್ಟಾ? | US Midterm Elections 2026: Indian-Americans Deliver Shock to Donald Trump as 25% Shift Votes Against GOP | Vijay Karnataka ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡುತ್ತಿರುವ ಅಮೆರಿಕದ ಅತ್ಯಂತ ನಿರ್ಣಾಯಕ ಮಿಡ್‌ಟರ್ಮ್ ಎಲೆಕ್ಷನ್ಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಆದರೆ, ಈ ಹೊತ್ತಲ್ಲೇ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಮತದಾರರಿಂದ, ಅಂದರೆ ಇಂಡೋ-ಅಮೆರಿಕನ್ ಕಮ್ಯುನಿಟಿಯಿಂದ ಭಾರೀ ದೊಡ್ಡ ಮಟ್ಟದ ಹಿನ್ನಡೆಯ ಲಕ್ಷಣಗಳು ಕಾಣಿಸ್ತಿವೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡಿದ್ದ ಕೆಲ ಪ್ರಮುಖ ವರ್ಗಗಳು ಈಗ ಸಂಪೂರ್ಣವಾಗಿ ಯೂ-ಟರ್ನ್ ಹೊಡೆದಿವೆಯಾ ಅನ್ನೋ ಪ್ರಶ್ನೆ ಅಮೆರಿಕದ ರಾಜಕೀಯ ಅಂಗಳದಲ್ಲಿ ಜೋರಾಗಿ ಸದ್ದು ಮಾಡ್ತಿದೆ. ಇಮಿಗ್ರೇಷನ್ ನಿರ್ಬಂಧಗಳು, ದಿನೇ ದಿನೇ ಏರಿಕೆಯಾಗುತ್ತಿರುವ ಲಿವಿಂಗ್ ಕಾಸ್ಟ್‌ ಮತ್ತು ಅಮೆರಿಕ-ಭಾರತದ ನಡುವಿನ ಬಾಂಧವ್ಯದಲ್ಲಿ ಉಂಟಾಗಿರುವ ಬಿರುಕುಗಳು.. ಈ ಎಲ್ಲಾ ವಿಚಾರಗಳು ಈಗ ಟ್ರಂಪ್ ಜನಪ್ರಿಯತೆಯನ್ನು ಭಾರತೀಯ ಮೂಲದ ಸಮುದಾಯದಲ್ಲಿ ಅಕ್ಷರಶಃ ಅಗ್ನಿಪರೀಕ್ಷೆಗೆ ದೂಡಿವೆ. Why is the Indian-American community creating a major electoral buzz and posing a challenge for President Donald Trump in the 2026 US midterm elections? Uncovering exclusive diaspora reports, policy analyses, and shifting voter sentiment on Vijaya Karnataka Web! ಅಮೆರಿಕ ಮಿಡ್‌ಟರ್ಮ್ ಎಲೆಕ್ಷನ್‌ನಲ್ಲಿ ಟ್ರಂಪ್‌ಗೆ ಶಾಕ್ ಕೊಟ್ಟ ಭಾರತೀಯ ಮೂಲದ ಮತದಾರರು! 2024ರಲ್ಲಿ ವೋಟ್ ಹಾಕಿದವರೂ ಈಗ ಡೆಮಾಕ್ರಟ್ಸ್ ಪರ ಬ್ಯಾಟಿಂಗ್! ಸಮೀಕ್ಷೆಗಳಲ್ಲಿ ಬಯಲಾಯ್ತು ಅಸಲಿ ಸತ್ಯ! | US Midterm Elections: Indian-American Voters Deliver Shock to Trump as Surveys Reveal 2024 Supporters Shifting to Democrats | #USMidterms2026 #DonaldTrump #IndianAmericans #USPolitics #H1BVisa #ImmigrationPolicy #GlobalNews 00:00 ಅಮೆರಿಕದ ಮಿಡ್‌ಟರ್ಮ್ ಚುನಾವಣೆ 01:12 ಮಿಡ್‌ಟರ್ಮ್ ಚುನಾವಣೆಗಳು ಎಂದರೇನು 02:26 AAPA ಡೇಟಾ ಸಮೀಕ್ಷೆಯ ಅಂಕಿಅಂಶಗಳು 03:50 ಕಾರ್ನೇಗಿ ಎಂಡೋಮೆಂಟ್ ಸಮೀಕ್ಷೆ 04:47 25% ಜನ ಡೆಮೋಕ್ರೆಟ್‌ಗಳ ಕಡೆಗೆ ಶಿಫ್ಟ್ ಆಗಿರುವ ಶಾಕಿಂಗ್ ವರದಿ 05:40 ಭಾರತೀಯರ ಅಸಮಾಧಾನಕ್ಕೆ ಪ್ರಮುಖ ಕಾರಣಗಳು 06:49 ಅಮೆರಿಕ - ಭಾರತ ಬಾಂಧವ್ಯದ ಬಿರುಕುಗಳು 07:23 ಡೆಮಾಕ್ರೆಟಿಕ್ ಪಕ್ಷದ ಮೇಲಿನ ನಿಷ್ಠೆ ಕುಸಿತ 08:24 2024ರ ಚುನಾವಣೆಯಲ್ಲಿ ಭಾರತೀಯರ ಮತದಾನದ ಧೋರಣೆ 08:36 ಭಾರತೀಯ ಮತದಾರರ ಈ ಬದಲಾವಣೆಯ ಒಟ್ಟಾರೆ ಪ್ರಭಾವ 09:26 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard