419
likes
28
comments
daily view 0
monthly view 0
Live Analytics
Comments 0
Siddaramaiah Breaks Silence On Sting Row: ಯತೀಂದ್ರ ಸಿದ್ದರಾಮಯ್ಯ ಮಹಾ ಬಾಂಬ್! | Suvarna News Hour Full Analytics Table
Income Estimates for Siddaramaiah Breaks Silence On Sting Row: ಯತೀಂದ್ರ ಸಿದ್ದರಾಮಯ್ಯ ಮಹಾ ಬಾಂಬ್! | Suvarna News Hour Full
Based on this YouTube video's total view count of 85.3K views and industry-standard rates, the estimated total earning is $60 - $171 through ad revenue. Historical data is not yet available to calculate daily, weekly, or monthly averages.
About Siddaramaiah Breaks Silence On Sting Row: ಯತೀಂದ್ರ ಸಿದ್ದರಾಮಯ್ಯ ಮಹಾ ಬಾಂಬ್! | Suvarna News Hour Full
Explore Siddaramaiah Breaks Silence On Sting Row: ಯತೀಂದ್ರ ಸಿದ್ದರಾಮಯ್ಯ ಮಹಾ ಬಾಂಬ್! | Suvarna News Hour Full with 85,327 views, 419 likes, and 28 comments. Experience the impact of this video content that has captured audience attention.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ಪ್ರಕರಣ, ಅಂತಾರಾಷ್ಟ್ರೀಯ ಸಂಚಿನ ಫಾಕ್ಸ್ ನ್ಯೂಸ್ ವರದಿ ಹಾಗೂ ಯುಪಿಯ ಬಾಹುಬಲಿ ರಾಜಾಭಯ್ಯ ಅವರ ಆಯುಧ ಪೂಜೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ತಮ್ಮ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಸುಳ್ಳು ಮತ್ತು ಬ್ಲ್ಯಾಕ್ಮೇಲ್ ತಂತ್ರವಾಗಿದ್ದು, ರಾಕೇಶ್ ಶೆಟ್ಟಿ ಹಾಗೂ ಕೃಪಾ ಆಳ್ವ ಇದರ ಹಿಂದಿದ್ದಾರೆ ಎಂದು ಸಿದ್ದರಾಮಯ್ಯ ಮೊದಲ ಬಾರಿಗೆ ಬಹಿರಂಗವಾಗಿ ಗುಡುಗಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ "ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಿಳೆ ಹಾಗೂ ನಮ್ಮದೇ ಪಕ್ಷದ ಕೆಲವರು ತಂದೆಯ ತೇಜೋವಧೆಗೆ ಈ ಸ್ಕೆಚ್ ಹಾಕಿದ್ದಾರೆ" ಎಂದು ನೇರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ, ಜಾಗತಿಕವಾಗಿ ನಡೆಯುತ್ತಿರುವ ಜೆನ್-ಜಿ ಪ್ರತಿಭಟನೆಗಳ ಹಿಂದೆ ಭಾರತ, ಫ್ರಾನ್ಸ್ ಸರ್ಕಾರಗಳನ್ನು ಬೀಳಿಸುವ 'ರೆಡ್-ಗ್ರೀನ್' ಕಮ್ಯುನಿಸ್ಟ್-ಇಸ್ಲಾಮಿಸ್ಟ್ ನೆಟ್ವರ್ಕ್ ಮತ್ತು ನೆವಿಲ್ಲೆ ರಾಯ್ ಸಿಂಗಂ ಚೀನಾ ಫಂಡಿಂಗ್ ಲಿಂಕ್ ಇದೆ ಎಂದು ಫಾಕ್ಸ್ ನ್ಯೂಸ್ ಸ್ಫೋಟಕ ವರದಿ ಬಿಡುಗಡೆ ಮಾಡಿದೆ. ಕುಂದಾ ಶಾಸಕ ರಾಜಾಭಯ್ಯ ಅಪಾರ ಪ್ರಮಾಣದ ಗನ್ಗಳು, ಪಿಸ್ತೂಲುಗಳು ಹಾಗೂ ತಲ್ವಾರ್ಗಳನ್ನು ರಾಶಿ ಹಾಕಿ ಆಯುಧ ಪೂಜೆ ನೆರವೇರಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: https://youtube.com/live/F1m0ciwMs8c #Siddaramaiah #YatindraSiddaramaiah #Stingoperation #Investigation #RajaBhaiya #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: https://play.google.com/store/apps/details?id=com.vserv.asianet&hl=en_IN 👉 iOS: https://apps.apple.com/in/app/asianet-news-official/id1093450032 Like and Subscribe: WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

