286
likes
23
comments
daily view 0
monthly view 0
Live Analytics
Comments 0
ಕರಾವಳಿ-ಮಲೆನಾಡಿಗೆ ಬಿಗ್ ಗಿಫ್ಟ್, ದೀಪಾವಳಿಗೆ ಹಸಿರುಮಕ್ಕಿ ಸೇತುವೆ ಓಪನ್?, ಸಾಗರ TO ಕುಂದಾಪುರ ಕೇವಲ 100 KM Analytics Table
Income Estimates for ಕರಾವಳಿ-ಮಲೆನಾಡಿಗೆ ಬಿಗ್ ಗಿಫ್ಟ್, ದೀಪಾವಳಿಗೆ ಹಸಿರುಮಕ್ಕಿ ಸೇತುವೆ ಓಪನ್?, ಸಾಗರ TO ಕುಂದಾಪುರ ಕೇವಲ 100 KM
Based on this YouTube video's total view count of 67.7K views and industry-standard rates, the estimated total earning is $47 - $135 through ad revenue. Historical data is not yet available to calculate daily, weekly, or monthly averages.
About ಕರಾವಳಿ-ಮಲೆನಾಡಿಗೆ ಬಿಗ್ ಗಿಫ್ಟ್, ದೀಪಾವಳಿಗೆ ಹಸಿರುಮಕ್ಕಿ ಸೇತುವೆ ಓಪನ್?, ಸಾಗರ TO ಕುಂದಾಪುರ ಕೇವಲ 100 KM
Explore ಕರಾವಳಿ-ಮಲೆನಾಡಿಗೆ ಬಿಗ್ ಗಿಫ್ಟ್, ದೀಪಾವಳಿಗೆ ಹಸಿರುಮಕ್ಕಿ ಸೇತುವೆ ಓಪನ್?, ಸಾಗರ TO ಕುಂದಾಪುರ ಕೇವಲ 100 KM with 67,728 views, 286 likes, and 23 comments. Experience the impact of this video content that has captured audience attention.
ಕರಾವಳಿ-ಮಲೆನಾಡಿಗೆ ಬಿಗ್ ಗಿಫ್ಟ್, ದೀಪಾವಳಿಗೆ ಹಸಿರುಮಕ್ಕಿ ಸೇತುವೆ ಓಪನ್?, ಸಾಗರ TO ಕುಂದಾಪುರ ಕೇವಲ 100 KM | Big Gift for Coastal and Malnad Regions: Hasirumakki Bridge Likely to Open by Diwali, Cutting Sagar to Kundapura Distance to Just 100 KM! | Vijay Karnataka ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಿಂದ ಕರಾವಳಿಯ ಕಡಲತೀರಕ್ಕೆ ಸಂಪರ್ಕ ಕಲ್ಪಿಸುವಂತಹ, ಬರೋಬ್ಬರಿ 9 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಬಹುನಿರೀಕ್ಷಿತ ಹಸಿರುಮಕ್ಕಿ ಸೇತುವೆ ಕೊನೆಗೂ ಪೂರ್ಣಗೊಳ್ಳುವ ಅಂತಿಮ ಘಟ್ಟವನ್ನು ತಲುಪಿದೆ. ಹೌದು.. ಶರಾವತಿ ನದಿಯ ಹಿನ್ನೀರಿನಲ್ಲಿ ದ್ವೀಪಗಳಂತಾಗಿ, ದೋಣಿ ಮತ್ತು ಲಾಂಚ್ಗಳಲ್ಲೇ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದ 50ಕ್ಕೂ ಹೆಚ್ಚು ಹಳ್ಳಿಗಳ ಜನರ ಬರೋಬ್ಬರಿ 60 ವರ್ಷಗಳ ಕಣ್ಣೀರಿನ ಶಾಪಕ್ಕೆ ಈಗ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ.. ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕೂಡ ಭರ್ಜರಿ ಸುದ್ದಿಯನ್ನು ಕೊಟ್ಟಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಈ ಕಾಮಗಾರಿಯ ಮೇಲೆ ನಿರಂತರ ನಿಗಾ ವಹಿಸಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗಲಿದೆ. ಈ ಸೇತುವೆ ಆರಂಭವಾದರೆ, ಸಾಗರದಿಂದ ಕರಾವಳಿಯ ಕುಂದಾಪುರ, ಉಡುಪಿ, ಕೊಲ್ಲೂರು ಹಾಗೂ ಮಂಗಳೂರಿಗೆ ಸುತ್ತುಬಳಸಿ ಹೋಗುತ್ತಿದ್ದ ಹತ್ತಾರು ಕಿಲೋಮೀಟರ್ ದೂರ ಕೇವಲ 100 ಕಿಲೋಮೀಟರ್ಗೆ ಇಳಿಕೆಯಾಗಲಿದೆ.. Here is wonderful news for the people of the Malnad and coastal regions! The much-awaited Hasirumakki bridge across the Sharavathi backwaters is nearing completion, and local MLA Gopalkrishna Beluru has indicated that the inauguration is planned around Deepavali. For years, commuters traveling between Sagar and Kundapura had to rely on cumbersome detours or ferry services across the backwaters. Once opened, this crucial bridge will drastically reduce the travel distance between Sagar and Kundapura to just 100 kilometers, serving as a perfect festive gift and transforming regional connectivity between Shivamogga and the coastal belt. 60 ವರ್ಷಗಳ ಕಣ್ಣೀರಿಗೆ ಮುಕ್ತಿ, 9 ವರ್ಷಗಳ ಬಳಿಕ ಲೋಕಾರ್ಪಣೆಗೆ ಸಿದ್ಧವಾಯ್ತು ಹಸಿರುಮಕ್ಕಿ ಸೇತುವೆ | Relief from 60 Years of Hardship: Hasirumakki Bridge Ready for Dedication After 9 Years! | #HasirumakkiBridge #SagarToKundapura #MalnadNews #CoastalKarnataka #Infrastructure #KarnatakaRoads #vijaykarnataka 00:00 ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ 02:43 2017ರಲ್ಲಿ ಅಂದಿನ ಸಚಿವ ಕಾಗೋಡು ತಿಮ್ಮಪ್ಪರಿಂದ ಹಸಿರುಮಕ್ಕಿ ಸೇತುವೆಗೆ ಶಂಕುಸ್ಥಾಪನೆ 05:14 ಸಾಗರ ಟು ಕುಂದಾಪುರ ಕೇವಲ 100 ಕಿಲೋಮೀಟರ್ 06:13 ಪ್ರವಾಸೋದ್ಯಮಕ್ಕೆ ಜಾಕ್ಪಾಟ್ 07:15 ಸಚಿವ ಸತೀಶ್ ಜಾರಕಿಹೊಳಿ ಪರಿಶೀಲನೆ 07:40 ದೀಪಾವಳಿ ಹಬ್ಬದ ವೇಳೆಗೆ ಸೇತುವೆ ಉದ್ಘಾಟನೆ ಮಾಡುವ ಭರವಸೆ 08:03 ಲಾಂಚ್ ಸಂಚಾರದ ಸಂಕಷ್ಟ ಮುಕ್ತವಾಗಿ 24 ಗಂಟೆಯ ರಸ್ತೆ ಸಂಪರ್ಕ 08:56 ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

