Share

Live Analytics

Comments 0

3ನೇ ಪತ್ನಿಗೂ ಪವನ್ ಕಲ್ಯಾಣ್ ಡಿವೋರ್ಸ್!- DCM ಹೀಗ್ ಮಾಡಿದ್ಯಾಕೆ?- 4 ಮಕ್ಕಳ ತಂದೆ ಪವನ್!- Pawan Kalyan Divorce Analytics Table

Income Estimates for 3ನೇ ಪತ್ನಿಗೂ ಪವನ್ ಕಲ್ಯಾಣ್ ಡಿವೋರ್ಸ್!- DCM ಹೀಗ್ ಮಾಡಿದ್ಯಾಕೆ?- 4 ಮಕ್ಕಳ ತಂದೆ ಪವನ್!- Pawan Kalyan Divorce

Based on this YouTube video's total view count of 202K views and industry-standard rates, the estimated total earning is $142 - $406 through ad revenue. Historical data is not yet available to calculate daily, weekly, or monthly averages.

About 3ನೇ ಪತ್ನಿಗೂ ಪವನ್ ಕಲ್ಯಾಣ್ ಡಿವೋರ್ಸ್!- DCM ಹೀಗ್ ಮಾಡಿದ್ಯಾಕೆ?- 4 ಮಕ್ಕಳ ತಂದೆ ಪವನ್!- Pawan Kalyan Divorce

Explore 3ನೇ ಪತ್ನಿಗೂ ಪವನ್ ಕಲ್ಯಾಣ್ ಡಿವೋರ್ಸ್!- DCM ಹೀಗ್ ಮಾಡಿದ್ಯಾಕೆ?- 4 ಮಕ್ಕಳ ತಂದೆ ಪವನ್!- Pawan Kalyan Divorce with 202,766 views, 1,273 likes, and 337 comments. Experience the impact of this video content that has captured audience attention.

#PawanKalyan #AnnaLezhneva #PawanKalyanDivorce #PawanKalyanMarriage #RenuDesai #Nandini #PawanKalyanFamily #PawanKalyanNews #JanasenaParty #AndhraPradeshPolitics #DeputyCM #TeluguCinema #TollywoodNews #CelebrityNews #IndianPolitics #MarriageControversy #ThirdEyeKannada #KannadaNews #KannadaJournalism #BreakingNews *ಮೂರು ಮದುವೆಗಳು, ನಾಲ್ಕು ಮಕ್ಕಳು, ಮೂರು ದಾಂಪತ್ಯಗಳ ಅಂತ್ಯ! ಮೌಲ್ಯ, ಸಂಸ್ಕೃತಿ ಬಗ್ಗೆ ಮಾತನಾಡುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಈಗ ಮತ್ತೆ ಚರ್ಚೆಯಲ್ಲಿದೆ.* ತೆಲುಗು ಚಿತ್ರರಂಗದ ಖ್ಯಾತ ನಟ, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದ ಬಗ್ಗೆ ಈಗ ದೊಡ್ಡ ಚರ್ಚೆ ಶುರುವಾಗಿದೆ. 1997ರಲ್ಲಿ ನಂದಿನಿ ಅವರನ್ನು ಮೊದಲ ಮದುವೆಯಾದ ಪವನ್ ಕಲ್ಯಾಣ್, 2008ರಲ್ಲಿ ವಿಚ್ಛೇದನ ಪಡೆದರು. ನಂತರ ನಟಿ ರೇಣು ದೇಸಾಯಿ ಅವರನ್ನು 2009ರಲ್ಲಿ ವಿವಾಹವಾದರು. ಈ ದಾಂಪತ್ಯದಲ್ಲಿ ಅಕಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಈ ಸಂಬಂಧ ಅಂತ್ಯಗೊಂಡಿತು. 2013ರಲ್ಲಿ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಮೂರನೇ ಮದುವೆಯಾದರು. ಇವರಿಗೆ ಪೊಲೆನಾ ಅಂಜನಾ ಮತ್ತು ಮಾರ್ಕ್ ಶಂಕರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗ 2026ರ ನವೆಂಬರ್‌ನಲ್ಲಿ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಜಂಟಿ ಹೇಳಿಕೆ ಬಿಡುಗಡೆ ಮಾಡಿ ವೈವಾಹಿಕ ಸಂಬಂಧದಿಂದ ಪ್ರತ್ಯೇಕವಾಗುತ್ತಿರುವುದಾಗಿ ಘೋಷಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಹಾಗಾದರೆ ಪವನ್ ಕಲ್ಯಾಣ್ ಅವರ ಮೂರು ಮದುವೆಗಳ ಹಿನ್ನೆಲೆ ಏನು? ಮೊದಲ ಪತ್ನಿ ನಂದಿನಿ ಜೊತೆಗಿನ ವಿವಾದವೇನು? ರೇಣು ದೇಸಾಯಿ ಜೊತೆಗಿನ ಪ್ರೇಮ ಮತ್ತು ದಾಂಪತ್ಯದ ಕಥೆಯೇನು? ಅನ್ನಾ ಲೆಜ್ನೆವಾ ಅವರನ್ನು ಹೇಗೆ ಭೇಟಿಯಾದರು? ಒಟ್ಟು ನಾಲ್ಕು ಮಕ್ಕಳ ತಂದೆಯಾಗಿರುವ ಪವನ್ ಕಲ್ಯಾಣ್ ಅವರ ಕೌಟುಂಬಿಕ ಜೀವನದ ಸಂಪೂರ್ಣ ಹಿನ್ನೆಲೆ ಏನು? ಸಂಸ್ಕೃತಿ, ಸಂಪ್ರದಾಯ, ಕುಟುಂಬ ವ್ಯವಸ್ಥೆ ಮತ್ತು ಭಾರತೀಯ ಮೌಲ್ಯಗಳ ಬಗ್ಗೆ ಮಾತನಾಡುವ ರಾಜಕಾರಣಿಯ ವೈಯಕ್ತಿಕ ಜೀವನದ ನಿರ್ಧಾರಗಳನ್ನೂ ಪ್ರಶ್ನಿಸಬಹುದೇ? ಮದುವೆ ಮುರಿಯುವುದು ವೈಯಕ್ತಿಕ ಸ್ವಾತಂತ್ರ್ಯವೇ ಅಥವಾ ಸಾರ್ವಜನಿಕ ಜೀವನದ ನೈತಿಕತೆಯ ಪ್ರಶ್ನೆಯೇ? ಈ ಎಲ್ಲಾ ವಿಚಾರಗಳ ಕುರಿತು ಸಮಗ್ರ ವಿಶ್ಲೇಷಣೆ ಈ ವರದಿಯಲ್ಲಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. *ವರದಿ: Third Eye Kannada* thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard