20
likes
0
comments
daily view 0
monthly view 0
Live Analytics
Comments 0
Pradosh Interim Bail Rejected Father Death Anniversary | ತಂದೆಯ ತಿಥಿ ಕಾರ್ಯಕ್ಕೂ ಸಿಗಲಿಲ್ಲ ಜಾಮೀನು Analytics Table
Income Estimates for Pradosh Interim Bail Rejected Father Death Anniversary | ತಂದೆಯ ತಿಥಿ ಕಾರ್ಯಕ್ಕೂ ಸಿಗಲಿಲ್ಲ ಜಾಮೀನು
Based on this YouTube video's total view count of 36.5K views and industry-standard rates, the estimated total earning is $26 - $73 through ad revenue. Historical data is not yet available to calculate daily, weekly, or monthly averages.
About Pradosh Interim Bail Rejected Father Death Anniversary | ತಂದೆಯ ತಿಥಿ ಕಾರ್ಯಕ್ಕೂ ಸಿಗಲಿಲ್ಲ ಜಾಮೀನು
Explore Pradosh Interim Bail Rejected Father Death Anniversary | ತಂದೆಯ ತಿಥಿ ಕಾರ್ಯಕ್ಕೂ ಸಿಗಲಿಲ್ಲ ಜಾಮೀನು with 36,544 views, 20 likes, and 0 comments. Experience the impact of this video content that has captured audience attention.
Pradosh Interim Bail Rejected Father Death Anniversary : ತಂದೆಯ ತಿಥಿ ಕಾರ್ಯಕ್ಕೂ ಸಿಗಲಿಲ್ಲ ಜಾಮೀನು | Renukaswamy Case ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಬಳಿಕ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್ಗೆ (Pradosh) ನ್ಯಾಯಾಲಯದಿಂದ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ತನ್ನ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಮೂರು ವಾರಗಳ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ (59th CCH Court) ವಜಾಗೊಳಿಸಿದೆ. ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನಟ ದರ್ಶನ್ (Darshan) ಪರ ವಕೀಲರಾದ ಹಶ್ಮತ್ ಪಾಷಾ (Hashmat Pasha) ಅವರು ತೀವ್ರವಾಗಿ ವಿರೋಧಿಸಿದ್ದರು. "ಕಾನೂನಿನ ಪ್ರಕಾರ ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಇಂತಹ ಸಂದರ್ಭಗಳಲ್ಲಿ ಜಾಮೀನು ನೀಡಲು ಅವಕಾಶವಿಲ್ಲ. ಸಾಕ್ಷ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ ಪೂರ್ಣಗೊಳ್ಳುವವರೆಗೂ ಅವರು ಜೈಲಿನಲ್ಲಿಯೇ ಇರಬೇಕು. ಕೋರ್ಟ್ ಕೆಲವು ಕಠಿಣ ಶರತ್ತುಗಳನ್ನು ವಿಧಿಸಿಯೇ ಆತನನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ. ಒಂದು ವೇಳೆ ಆತನನ್ನು ಹೊರಗೆ ಬಿಟ್ಟರೆ ಕೋರ್ಟ್ ವಿಧಿಸಿರುವ ಶರತ್ತುಗಳು ಮತ್ತು ಕಾನೂನು ಪ್ರಕ್ರಿಯೆಗಳು ನಿಷ್ಪಲವಾಗುತ್ತವೆ" ಎಂದು ಬಲವಾದ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರದೋಷ್ ಅವರ ಜಾಮೀನು ಅರ್ಜಿಯನ್ನು ಅಧಿಕೃತವಾಗಿ ತಳ್ಳಿಹಾಕಿದೆ. ಪ್ರದೋಷ್ ಜಾಮೀನು ಅರ್ಜಿ ವಜಾ, ಹಶ್ಮತ್ ಪಾಷಾ ಅವರ ಪ್ರಮುಖ ವಾದ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. In a major setback for Pradosh, an approver in the sensational Renukaswamy murder case, the 59th CCH Court has rejected his interim bail plea filed to attend his father's death anniversary rituals. Pradosh had sought a 3-week temporary bail, which was strongly contested by Actor Darshan's senior counsel Hashmat Pasha. Arguing against the plea, Hashmat Pasha maintained that as an approver, Pradosh must remain in custody until cross-examination and trial proceedings conclude, warning that releasing him would violate the conditions under which he was granted approver status. The court upheld the arguments and dismissed the petition. Watch this detailed report capturing the court's verdict on Pradosh's bail plea on TV5 Kannada. #RenukaswamyCase #ActorDarshan #PradoshBailPlea #HashmatPasha #59thCCHCourt #SandalwoodCrime #StateNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

