712
likes
71
comments
daily view 0
monthly view 0
Live Analytics
Comments 0
Bengaluru New Road Grid | ಭೂ ಮಾಲೀಕರು, ಮನೆ ಕಟ್ಟೋರಿಗೆ ಇದು ಗೊತ್ತಿರಲಿ! ಏನಿದು BMRDA ಮಾಸ್ಟರ್ ಪ್ಲಾನ್? Analytics Table
Income Estimates for Bengaluru New Road Grid | ಭೂ ಮಾಲೀಕರು, ಮನೆ ಕಟ್ಟೋರಿಗೆ ಇದು ಗೊತ್ತಿರಲಿ! ಏನಿದು BMRDA ಮಾಸ್ಟರ್ ಪ್ಲಾನ್?
Based on this YouTube video's total view count of 175K views and industry-standard rates, the estimated total earning is $123 - $350 through ad revenue. Historical data is not yet available to calculate daily, weekly, or monthly averages.
About Bengaluru New Road Grid | ಭೂ ಮಾಲೀಕರು, ಮನೆ ಕಟ್ಟೋರಿಗೆ ಇದು ಗೊತ್ತಿರಲಿ! ಏನಿದು BMRDA ಮಾಸ್ಟರ್ ಪ್ಲಾನ್?
Explore Bengaluru New Road Grid | ಭೂ ಮಾಲೀಕರು, ಮನೆ ಕಟ್ಟೋರಿಗೆ ಇದು ಗೊತ್ತಿರಲಿ! ಏನಿದು BMRDA ಮಾಸ್ಟರ್ ಪ್ಲಾನ್? with 175,099 views, 712 likes, and 71 comments. Experience the impact of this video content that has captured audience attention.
Bengaluru New Road Grid | ಭೂ ಮಾಲೀಕರು, ಮನೆ ಕಟ್ಟೋರಿಗೆ ಇದು ಗೊತ್ತಿರಲಿ! ಏನಿದು BMRDA ಮಾಸ್ಟರ್ ಪ್ಲಾನ್? | Bengaluru New Road Grid | BMRDA Master Plan Explained | Property Buyers & Home Builders Must Know ನೀವು ಬೆಂಗಳೂರಿನ ಹೊರವಲಯದಲ್ಲಿ ಜಮೀನು ತಗೊಂಡಿದ್ದೀರಾ? ಅಥವಾ ಹೊಸದಾಗಿ ಸೈಟ್ ತಗೊಂಡು ಸ್ವಂತ ಮನೆ ಕಟ್ಟೋ ಕನಸು ಕಾಣ್ತಿದ್ದೀರಾ? ಲೇಔಟ್ ಮಾಡಿ ಪ್ಲಾಟ್ ಮಾರಾಟ ಮಾಡೋ ಪ್ಲಾನಿಂಗ್ನಲ್ಲಿದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ಒಂದು ಸೆಕೆಂಡ್ ಕೂಡ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ! ಯಾಕಂದ್ರೆ, ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಹೊಸ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು ಅರ್ಬನ್ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಸದಾಗಿ ರೋಡ್ ಗ್ರಿಡ್ ನೋಟಿಫಿಕೇಶನ್ ಹೊರಡಿಸಲಾಗಿದೆ.. ಸರ್ಕಾರದ ಈ ಹೊಸ ಆದೇಶವನ್ನು ಕಡೆಗಣಿಸಿ ಏನಾದರೂ ನೀವು ಮನೆ ಕಟ್ಟಿದರೆ ಅಥವಾ ಲೇಔಟ್ ಡೆವಲಪ್ ಮಾಡಿದರೆ, ನಿಮ್ಮ ಆಸ್ತಿ ಕಾನೂನುಬಾಹಿರ ಆಗಿಬಿಡಬಹುದು.. ಯೆಸ್.. ಖುದ್ದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ! ನಾವು ಹಿಂದೆ ಮಾಡಿದ ಪ್ಲಾನಿಂಗ್ ತಪ್ಪುಗಳನ್ನು ಮತ್ತೆ ಎರಡನೇ ಬಾರಿ ಮಾಡೋಕೆ ಸಾಧ್ಯವೇ ಇಲ್ಲ.. ನಗರ ಬೆಳೆಯುವ ಮುನ್ನವೇ ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕು ಅಂತ ಸರ್ಕಾರ ಈಗ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ! ನೂರಾರು ರಸ್ತೆಗಳ ಅಗಲವನ್ನು 10 ಮೀಟರ್ನಿಂದ 30 ಮೀಟರ್, 45 ಮೀಟರ್, ಕೆಲವೆಡೆ ಬರೋಬ್ಬರಿ 90 ಮೀಟರ್ವರೆಗೂ ವಿಸ್ತರಿಸಲು ಗುರುತು ಮಾಡಲಾಗಿದೆ! ಅಷ್ಟಕ್ಕೂ ಏನಿದು ಹೊಸ ರೋಡ್ ಗ್ರಿಡ್? ಈ ನೋಟಿಫಿಕೇಶನ್ ಯಾರಿಗೆಲ್ಲಾ ಅನ್ವಯ ಆಗುತ್ತೆ? ನೀವು ಖರೀದಿ ಮಾಡುವ ಸೈಟ್ ಅಥವಾ ಕಟ್ಟುವ ಮನೆಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತೆ? ನಿಮ್ಮ ಜಾಗ ಸೇಫ್ ಆಗಿದೆಯಾ ಇಲ್ವಾ ಅನ್ನೋದನ್ನ ಚೆಕ್ ಮಾಡೋದು ಹೇಗೆ? Bengaluru’s new road grid notification is set to impact landowners, site buyers, layout developers and people planning to build homes in the Bengaluru Urban district. The proposed road network connects key roads, highways, growth corridors and ring roads, with some existing roads identified for widening up to 30m, 45m and 90m. In this video, we explain what the BMRDA road grid notification means, which areas may be affected, how proposed road alignments can impact properties, and what buyers should verify before purchasing land or starting construction. We also explain the importance of checking survey numbers, village maps, master plans, road alignments and planning authority records before investing in property. ಬೆಂಗಳೂರು ಹೊರವಲಯದಲ್ಲಿ ಮನೆ, ಲೇಔಟ್ ಮಾಡೋ ಮುನ್ನ ಎಚ್ಚರ! ಸರ್ಕಾರದ ಹೊಸ ರೋಡ್ ಗ್ರಿಡ್ ನೋಟಿಫಿಕೇಶನ್ ಜಾರಿ! ನಿಮ್ಮ ಸೈಟ್ ಮೇಲೆ ರಸ್ತೆ ಬರುತ್ತಾ? | #Bengaluru #BMRDA #BengaluruRoadGrid #BengaluruProperty #BangaloreRealEstate #RoadWidening #KarnatakaNews #PropertyNews 00:00 - ಬೆಂಗಳೂರು ಹೊರವಲಯದ ಸೈಟ್ ಖರೀದಿದಾರರಿಗೆ ಎಚ್ಚರಿಕೆ 01:31 - ಕೃಷ್ಣ ಬೈರೇಗೌಡರ ವಾರ್ನಿಂಗ್ 02:59 - ಹೊಸ ರೋಡ್ ಗ್ರಿಡ್ ಏನು? 03:58 - 10ರಿಂದ 90 ಮೀ. ರಸ್ತೆ ವಿಸ್ತರಣೆ 05:14 - ಜಮೀನು ಬಿಟ್ಟರೆ ಪರಿಹಾರ/TDR? 05:34 - 750ರಿಂದ 1800 ಚ.ಕಿ.ಮೀ ವಿಸ್ತರಣೆ ಏಕೆ? 07:13 - 5–10 ವರ್ಷಗಳ ಕಾಮ ಗಾರಿ; ನಿಯಮ ಈಗಲೇ ಜಾರಿ 08:10 - ಸೈಟ್, ಜಮೀನು ಮೇಲೆ ಪರಿಣಾಮ 09:26 - ಟೈಟಲ್ ಡಾಕ್ಯುಮೆಂಟ್ ಮಾತ್ರ ಸಾಕಾ? 10:25 - ಜಮೀನು ಖರೀದಿಗೂ ಮುನ್ನ ಚೆಕ್ಲಿಸ್ಟ್ 11:50 - BMRDA, ಗ್ರಾ.ಪಂ, BWSSB ಪಾತ್ರ 12:38 - ನಿಮ್ಮ ಜಮೀನು ಸೇಫ್ ಆಗಿದೆಯೇ? 13:46 - ಕೊನೆಯ ಮಾತು ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

