150
likes
20
comments
daily view 0
monthly view 0
Live Analytics
Comments 0
Big Twist In SIR Form 7 Row | ಹಬೀಬ್ ಖಾನ್ ಕುಟುಂಬಸ್ಥರ ಹೆಸರು ಡಿಲೀಟ್ ಮಾಡುವಂತೆ ಅರ್ಜಿ | Habib Khan Family Analytics Table
Income Estimates for Big Twist In SIR Form 7 Row | ಹಬೀಬ್ ಖಾನ್ ಕುಟುಂಬಸ್ಥರ ಹೆಸರು ಡಿಲೀಟ್ ಮಾಡುವಂತೆ ಅರ್ಜಿ | Habib Khan Family
Based on this YouTube video's total view count of 37.4K views and industry-standard rates, the estimated total earning is $26 - $75 through ad revenue. Historical data is not yet available to calculate daily, weekly, or monthly averages.
About Big Twist In SIR Form 7 Row | ಹಬೀಬ್ ಖಾನ್ ಕುಟುಂಬಸ್ಥರ ಹೆಸರು ಡಿಲೀಟ್ ಮಾಡುವಂತೆ ಅರ್ಜಿ | Habib Khan Family
Explore Big Twist In SIR Form 7 Row | ಹಬೀಬ್ ಖಾನ್ ಕುಟುಂಬಸ್ಥರ ಹೆಸರು ಡಿಲೀಟ್ ಮಾಡುವಂತೆ ಅರ್ಜಿ | Habib Khan Family with 37,400 views, 150 likes, and 20 comments. Experience the impact of this video content that has captured audience attention.
Big Twist In SIR Form 7 Row | ಹಬೀಬ್ ಖಾನ್ ಕುಟುಂಬಸ್ಥರ ಹೆಸರು ಡಿಲೀಟ್ ಮಾಡುವಂತೆ ಅರ್ಜಿ | Habib Khan Family | Voter Deletion Scam Exposed ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಎಸ್ಐಆರ್ (SIR) ಹಾಗೂ ಫಾರಂ 7 ಮತದಾರರ ಪಟ್ಟಿ ತಿದ್ದುಪಡಿ ವಿವಾದದ ಕುರಿತು ಟಿವಿ5 ಕನ್ನಡಕ್ಕೆ ಅತಿ ದೊಡ್ಡ ಆಡಿಯೋ ಸಾಕ್ಷ್ಯ ಲಭ್ಯವಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ದಿಷ್ಟ ಸಮುದಾಯದ (ಮುಸ್ಲಿಂ) ಮತಗಳನ್ನು ಫಾರಂ 7 ಬಳಸಿ ವ್ಯವಸ್ಥಿತವಾಗಿ ಡಿಲೀಟ್ ಮಾಡಲು ಸಂಚು ಹೂಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗುರಪ್ಪನಪಾಳ್ಯದ ನಿವಾಸಿ ಹಬೀಬ್ ಖಾನ್ ಅವರ ಕುಟುಂಬದ ಮತಗಳನ್ನು ಅಳಿಸಲು ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಕಚೇರಿಯ ಸಿಬ್ಬಂದಿ ರಾಮಕೃಷ್ಣ ಎಂಬುವವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂಬುದು ಆಡಿಯೋ ಸಂಭಾಷಣೆಯಿಂದ ಬಯಲಾಗಿದೆ. ತಾತ-ಮುತ್ತಾತನ ಕಾಲದಿಂದಲೂ ನೆಲೆಸಿರುವ ಕುಟುಂಬದ ಸದಸ್ಯರಿಗೆ ಈ ಬಗ್ಗೆ ಮಾಹಿತಿ ತಿಳಿದು ಆಕ್ರೋಶಗೊಂಡಿದ್ದು, ಶಾಸಕರ ಕಚೇರಿಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸ್ಪೋಟಕ ಸತ್ಯ ಹೊರಬಂದಿದೆ. ಕಚೇರಿಯ ಅಧ್ಯಕ್ಷ ರವಿ ತಮ್ಮ ಬಳಿ ಅರ್ಜಿಗಳಿಗೆ ಸಹಿ ಹಾಕಿಸಿಕೊಂಡಿರುವುದಾಗಿ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಕಂಗಾಲಾದ ಶಾಸಕ ರಾಮಮೂರ್ತಿಯವರು ಸಂಜಾಯಿಷಿ ನೀಡಲು ಯತ್ನಿಸಿರುವ ಹಾಗೂ ಕೊನೆಗೆ ಕಚೇರಿಗೆ ಬಂದು ಮಾತನಾಡುವಂತೆ ಕರೆ ಕಟ್ ಮಾಡಿರುವ ಆಡಿಯೋವನ್ನು ಕಾಂಗ್ರೆಸ್ ನಾಯಕಿ ಸೌಮ್ಯರೆಡ್ಡಿ ಬಿಡುಗಡೆಗೊಳಿಸಿ ದೂರು ದಾಖಲಿಸಿದ್ದಾರೆ. In a massive political development concerning voter list revisions under SIR and Form 7 applications, TV5 Kannada has exclusively accessed explosive audio evidence exposing an alleged conspiracy to delete Muslim voter names in the Jayanagar constituency. The controversy erupted after Habib Khan's family from Gurappanapalya discovered that Form 7 applications were filed in their name seeking voter deletion through BJP Jayanagar MLA C.K. Ramamurthy's office staff member, Ramakrishna. When confronted, the staffer admitted that office bearers made him sign the forms. Subsequent audio recordings capturing the MLA attempting to downplay the issue and asking complainants to withdraw have been released by Congress leaders, led by Soumya Reddy, who have officially lodged a police and election complaint. #HabibKhanFamily #muslimsvotes #Form7Controversy #JayanagarMLA #CKRamamurthy #SoumyaReddy #VoterDeletionScam #SIRVoterList #GurappanaPalya #KarnatakaPolitics #TV5KannadaBreaking #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

