Share

Live Analytics

Comments 0

ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained Analytics Table

Income Estimates for ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained

Based on this YouTube video's total view count of 246K views and industry-standard rates, the estimated total earning is $172 - $492 through ad revenue. Historical data is not yet available to calculate daily, weekly, or monthly averages.

About ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained

Explore ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained with 246,074 views, 3,591 likes, and 206 comments. Experience the impact of this video content that has captured audience attention.

#BengaluruNews #BengaluruUpdate #KarnatakaNews #BengaluruCase #FamilyIncident #PoliceInvestigation #BengaluruPolice #CrimeInvestigation #KarnatakaUpdates #KannadaNews #BreakingNews #ThirdEyeKannada ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇಂದೂಶೇಖರ್ ಅಲಿಯಾಸ್ ಶೇಖರ್ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಪತ್ನಿ ಸುನೀತಾ ಸೇರಿದಂತೆ ಆಕೆಯ ಕುಟುಂಬದ ಆರು ಸದಸ್ಯರು ಮೃತಪಟ್ಟಿರುವ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಏಳು ವರ್ಷದ ಬಾಲಕನೂ ಮೃತಪಟ್ಟಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಪ್ರಕರಣದ ತನಿಖೆಯಲ್ಲಿ ಕುಟುಂಬದ ನಡುವಿನ ವೈಮನಸ್ಸು, ಘಟನೆ ನಡೆದ ಸಂದರ್ಭ, ಮೃತದೇಹಗಳನ್ನು ಸಾಗಿಸಿರುವ ಆರೋಪ, ವಿಧಿವಿಜ್ಞಾನ ಸಾಕ್ಷ್ಯಗಳು ಹಾಗೂ ಪೊಲೀಸರ ಕಾರ್ಯಾಚರಣೆಯ ಕುರಿತು ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಕೇಳಿಬಂದಿರುವ ಆರೋಪಗಳೇನು? ಘಟನೆ ಬೆಳಕಿಗೆ ಬಂದಿದ್ದು ಹೇಗೆ? ಉಳಿದ ಮೃತದೇಹಗಳ ಪತ್ತೆಗೆ ಪೊಲೀಸರು ಕೈಗೊಂಡಿರುವ ಕ್ರಮಗಳೇನು? ಪ್ರಕರಣದ ಹಿಂದಿನ ಕಾರಣವೇನು? ಬೆಂಗಳೂರಿನ ಏಳು ಮಂದಿಯ ಸಾವಿನ ಪ್ರಕರಣದ ಸಂಪೂರ್ಣ ವಿವರ, ಪೊಲೀಸ್ ತನಿಖೆಯ ಬೆಳವಣಿಗೆಗಳು ಮತ್ತು ಹಲವು ಪ್ರಮುಖ ಪ್ರಶ್ನೆಗಳ ಕುರಿತು ಈ ವಿಶೇಷ ವರದಿಯಲ್ಲಿ ತಿಳಿದುಕೊಳ್ಳಿ. ಇಂತಹ ಪ್ರಮುಖ ಸುದ್ದಿಗಳು, ಕರ್ನಾಟಕದ ಬೆಳವಣಿಗೆಗಳು ಹಾಗೂ ಸಮಗ್ರ ತನಿಖಾ ವರದಿಗಳಿಗಾಗಿ Third Eye Kannada ಚಾನೆಲ್‌ Subscribe ಮಾಡಿ. *Third Eye Kannada – ಸುದ್ದಿಯಾಚೆಗಿನ ಸತ್ಯದ ಹುಡುಕಾಟ.*

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard