Share

Live Analytics

Comments 0

Pralhad Joshi vs Farmers Delegation: ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದ ಸಚಿವ ಜೋಶಿ - Analytics Table

Income Estimates for Pralhad Joshi vs Farmers Delegation: ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದ ಸಚಿವ ಜೋಶಿ -

Based on this YouTube video's total view count of 29.1K views and industry-standard rates, the estimated total earning is $20 - $58 through ad revenue. Historical data is not yet available to calculate daily, weekly, or monthly averages.

About Pralhad Joshi vs Farmers Delegation: ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದ ಸಚಿವ ಜೋಶಿ -

Explore Pralhad Joshi vs Farmers Delegation: ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದ ಸಚಿವ ಜೋಶಿ - with 29,166 views, 52 likes, and 0 comments. Experience the impact of this video content that has captured audience attention.

Pralhad Joshi vs Farmers Delegation: ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದ ಸಚಿವ ಜೋಶಿ - ದಿನಾಂಕ ನೀಡದ್ದಕ್ಕೆ ಸಭೆ ಫಲಪ್ರದವಾಗದೇ ನಿರ್ಧಾರ ಮುಂದೂಡಿಕೆ! ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರ ರೈತ ಮುಖಂಡರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಹಿರಿಯ ಬಿಜೆಪಿ ನಾಯಕರ ನಡುವೆ ಸತತ 4 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯು ಯಾವುದೇ ನಿರ್ದಿಷ್ಟ ಗಡುವು ಸಿಗದ ಕಾರಣ ಅಂತಿಮ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಸಿ. ಪಾಟೀಲ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಕೇಂದ್ರ ಸರ್ಕಾರವು ಈಗಾಗಲೇ ಸಕ್ಕರೆ ಎಂಎಸ್‌ಪಿ ಹಾಗೂ ಕಬ್ಬು ದರ ಪರಿಶೀಲನೆಗೆ ಸಮಿತಿ ರಚಿಸಿದ್ದು, ಕಮಿಟಿ ಕೆಲಸ ಆರಂಭಿಸಲು ವಾತಾವರಣ ನಿರ್ಮಿಸಿ ಹೋರಾಟ ಕೈಬಿಡುವಂತೆ ಪ್ರಲ್ಹಾದ್ ಜೋಶಿ ರೈತರಲ್ಲಿ ಮನವಿ ಮಾಡಿದರು. ಆದರೆ TV5ಗೆ ಮಾಧ್ಯಮ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ಚೂನಪ್ಪ ಪೂಜಾರಿ, ಸಕ್ಕರೆಗೆ ಎಂಎಸ್‌ಪಿ ಹೆಚ್ಚಳ ಮಾಡಲು ನಿರ್ದಿಷ್ಟ ದಿನಾಂಕದ ಗಡುವು ನೀಡದಿರುವುದು ರೈತರಿಗೆ ತೀವ್ರ ಬೇಸರ ತರಿಸಿದೆ ಎಂದು ತಿಳಿಸಿದರು. "ರೈತನಾಗಿ ಹುಟ್ಟಿದ್ದೇ ತಪ್ಪಾ, ಪ್ರತಿಯೊಂದು ಹಂತದಲ್ಲೂ ರೈತರೇ ಸೋಲಬೇಕಾಗುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ ಅವರು, ಹೋರಾಟ ಮುಂದುವರಿಸುವ ಕುರಿತು ನಾಳೆ ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಮತ್ತೊಂದೆಡೆ, ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಿರೀಕ್ಷಿತವಾಗಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. A high-stakes four-hour meeting between protesting sugarcane farmers and Union Minister Pralhad Joshi, alongside senior BJP leaders including Jagadish Shettar and C.C. Patil in Hubballi, ended without a concrete deadline regarding the hike in Minimum Support Price (MSP) for sugar. Union Minister Pralhad Joshi reassured the delegation that the Central Government remains farmer-friendly and has already constituted a dedicated committee to address pricing and ethanol procurement concerns. He appealed to the farming community to cooperate and call off their highway padayatra to allow the committee to inspect and function effectively. However, speaking exclusively to TV5, farmer leader Chunappa Pujari expressed disappointment over the lack of a firm deadline for the MSP implementation. Expressing deep anguish that farmers are constantly forced to fight for their fundamental rights, Pujari stated that a core decision on whether to continue or suspend the agitation will be taken after consulting all farmer organizations. Meanwhile, political circles witnessed a surprise encounter in Chhabbi village near Hubballi, where BJP State President B.Y. Vijayendra and expelled MLA Basanagouda Patil Yatnal met face-to-face and exchanged pleasantries amidst ongoing internal rift speculations. #PralhadJoshi #SugarcaneFarmersProtest #ChunappaPujari #HubballiMeeting #BYVijayendra #BasanagoudaPatilYatnal #KarnatakaPolitics #SugarcaneMSP #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard