13,226
likes
365
comments
daily view 0
monthly view 0

Share

Live Analytics

Comments 0

Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas Analytics Table

Income Estimates for Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas

Based on this YouTube video's total view count of 4.52M views and industry-standard rates, the estimated total earning is $3.17K - $9.06K through ad revenue. Historical data is not yet available to calculate daily, weekly, or monthly averages.

About Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas

Explore Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas with 4,529,636 views, 13,226 likes, and 365 comments. Experience the impact of this video content that has captured audience attention.

Song: Yaare Neenu Cheluve Ninnastakke - HD Video Kannada Movie: Naanu Nanna Hendthi Actor: V.Ravichandran, Urvashi Music: Shankar-Ganesh Singer: K J Yesudas Lyrics: Hamsalekha Year :1985 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Nanu Nanna Hendthi – ನಾನು ನನ್ನ ಹೆಂಡ್ತಿ 1985*SGV Yaare Neenu Cheluve Song Lyrics In Kannada: ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ .... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ .... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೇ ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೇ ಎಲ್ಲಿಂದಲೋ ನೀನು ಬಂದೇ ಸೂರ್ಯನ ಮರೆಮಾಡಿ ನಿಂದೇ.. ಎಲ್ಲಿಂದಲೋ ನೀನು ಬಂದೇ ಸೂರ್ಯನ ಮರೆಮಾಡಿ ನಿಂದೇ.. ದಾಳಿಂಬೆ ಹಣ್ಣಂತೆ ನೀನು ನಗು ಚೆಲ್ಲಿದ ಕಾರಣವೇನು ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೇ ನಾಚಿ ಕೊಂಡಾನು... ಯಾರೇ... ಯಾರೇ... ಯಾರೇ... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ಚಂದ್ರನ ಮೇಲೊಂದು ಕಾವ್ಯಾವ ಕಟ್ಟಲು ಏಕಾಂತದಲ್ಲಿದ್ದೇ ಚಂದ್ರನ ಮೇಲೊಂದು ಕಾವ್ಯಾವ ಕಟ್ಟಲು ಏಕಾಂತದಲ್ಲಿದ್ದೇ ಮೇಲೆ ನೋಡಿದರೇ ಅಲ್ಲೀ.. ಚಂದ್ರನಿಲ್ಲ ಬಾನಿನಲ್ಲೀ ಮೇಲೆ ನೋಡಿದರೇ ಅಲ್ಲೀ.. ಚಂದ್ರನಿಲ್ಲ ಬಾನಿನಲ್ಲೀ ನೀನೇ ನಿಂತಿದ್ದೇ ಅಲ್ಲಿ ಹಾಲಿನಂಥ ನಗುವನ್ನ ಚೆಲ್ಲಿ ಚಂದ್ರನಿಲ್ಲ ಬಾನಿನಲ್ಲಿ ನೀನಿದ್ದೇ ನನ್ನ ಕಾವ್ಯದಲ್ಲಿ... ಯಾರೇ... ಯಾರೇ... ಯಾರೇ... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard