223
likes
8
comments
daily view 0
monthly view 0
Live Analytics
Comments 0
ಇಬ್ಬರು ಪೈಲಟ್‌ಗಳಿಗೆ ಒಂದೇ ಊಟ ಕೊಡಲ್ಲ! ವಿಮಾನದ ವಿಚಿತ್ರ ರೂಲ್ಸ್ | Shocking Aviation Rules Explained Analytics Table
Income Estimates for ಇಬ್ಬರು ಪೈಲಟ್‌ಗಳಿಗೆ ಒಂದೇ ಊಟ ಕೊಡಲ್ಲ! ವಿಮಾನದ ವಿಚಿತ್ರ ರೂಲ್ಸ್ | Shocking Aviation Rules Explained
Based on this YouTube video's total view count of 77.1K views and industry-standard rates, the estimated total earning is $54 - $154 through ad revenue. Historical data is not yet available to calculate daily, weekly, or monthly averages.
About ಇಬ್ಬರು ಪೈಲಟ್‌ಗಳಿಗೆ ಒಂದೇ ಊಟ ಕೊಡಲ್ಲ! ವಿಮಾನದ ವಿಚಿತ್ರ ರೂಲ್ಸ್ | Shocking Aviation Rules Explained
Explore ಇಬ್ಬರು ಪೈಲಟ್‌ಗಳಿಗೆ ಒಂದೇ ಊಟ ಕೊಡಲ್ಲ! ವಿಮಾನದ ವಿಚಿತ್ರ ರೂಲ್ಸ್ | Shocking Aviation Rules Explained with 77,141 views, 223 likes, and 8 comments. Experience the impact of this video content that has captured audience attention.
ಇಬ್ಬರು ಪೈಲಟ್‌ಗಳಿಗೆ ಒಂದೇ ಊಟ ಕೊಡಲ್ಲ! ವಿಮಾನದ ವಿಚಿತ್ರ ರೂಲ್ಸ್ | Shocking Aviation Rules Explained | Two Pilots Never Given the Same Meal! Bizarre Flight Rules | Shocking Aviation Rules Explained | Vijay Karnataka 35,000 ಅಡಿ ಎತ್ತರದಲ್ಲಿ ನೂರಾರು ಜನರ ಜೀವ ಉಳಿಸೋ ಪೈಲಟ್‌ಗಳಿಗೆ ತಮಗೆ ಇಷ್ಟಬಂದ ಊಟ ತಿನ್ನೋ ಅಧಿಕಾರವೇ ಇಲ್ಲ! ಅಷ್ಟೇ ಅಲ್ಲ, ಒಂದೇ ಫ್ಲೈಟ್‌ನಲ್ಲಿರೋ ಇಬ್ಬರು ಪೈಲಟ್‌ಗಳಿಗೆ ಎಂದಿಗೂ ಒಂದೇ ರೀತಿಯ ಊಟವನ್ನು ಸರ್ವ್ ಮಾಡಲ್ಲ! ಇತ್ತೀಚೆಗೆ ಫ್ಲೈದುಬೈ ವಿಮಾನದಲ್ಲಿ ನಡೆದ ಆ ಶಾಕಿಂಗ್ ಘಟನೆಯ ನಂತರ ವಿಮಾನಯಾನದ ಇಂತಹ ಹತ್ತಾರು ರೂಲ್ಸ್‌ಗಳು ಇಡೀ ಜಗತ್ತಿನ ಗಮನ ಸೆಳೆಯುತ್ತಿವೆ. ಫ್ಲೈ ದುಬೈ ವಿಮಾನದ ಶಾಕಿಂಗ್ ಘಟನೆಯ ನಂತರ ವಿಮಾನದ ಪೈಲಟ್‌ಗಳು, ಅವರ ದಿನಚರಿ, ಅವರ ಊಟೋಪಚಾರ ಮತ್ತು ವಿಮಾನಯಾನ ನಿಯಮಗಳ ಬಗ್ಗೆ ಇಡೀ ಪ್ರಪಂಚದಲ್ಲೇ ಭರ್ಜರಿ ಚರ್ಚೆ ನಡೀತಿದೆ. ಅವುಗಳ ಬಗ್ಗೆ ನಾವು ಕೂಡ ಇವತ್ತು ನೋಡೋಣ.. ನಿಮಗೆ ಗೊತ್ತಿತ್ತಾ? ಒಂದೇ ಫ್ಲೈಟ್‌ನಲ್ಲಿರೋ ಇಬ್ಬರು ಪೈಲಟ್‌ಗಳಿಗೆ ಏರ್‌ಲೈನ್ಸ್‌ಗಳು ಎಂದಿಗೂ ಒಂದೇ ರೀತಿಯ ಊಟವನ್ನು ಕೊಡಲ್ಲ ಅಂತೆ.. ಯೆಸ್.. ಇದು ಕೇಳೋಕೆ ವಿಚಿತ್ರ ಅನಿಸಬಹುದು, ಆದರೆ ಇದರ ಹಿಂದೆ ಒಂದು ಅತ್ಯಂತ ಶಾಕಿಂಗ್ ಹಾಗೂ ಮಹತ್ವದ ಸುರಕ್ಷತಾ ಕಾರಣವಿದೆ. At 35,000 feet in the air, pilots entrusted with saving hundreds of lives do not even have the freedom to eat whatever they want! Not only that, but two pilots on the same flight are never served the same meal! Following a recent shocking incident on a Flydubai flight, dozens of such aviation rules have captured global attention. In the wake of the Flydubai incident, intensive discussions are taking place worldwide regarding airline pilots, their daily routines, meal protocols, and strict flight regulations. Let us take a look at them today. Did you know? Airlines never serve the same meal to both pilots on the same flight. Yes, while this may sound bizarre, there is a deeply shocking and crucial safety reason behind it. ಆಕ್ಸಿಜನ್ ಮಾಸ್ಕ್‌ನಿಂದ ಹಿಡಿದು ಪೈಲಟ್ ಊಟದವರೆಗೆ: ನಾವೆಂದೂ ಕೇಳಿರದ ವಿಮಾನಯಾನದ ರೋಚಕ ನಿಯಮಗಳು! | From Oxygen Masks to Pilot Meals: Fascinating Aviation Rules We Have Never Heard Before! | #AviationRules #Flydubai #PilotMealRule #FlightSafety #WorldNews #AviationLovers #AirlineSecrets #vijaykarnataka 00:00 ವಿಮಾನಯಾನದ ವಿಚಿತ್ರ ನಿಯಮಗಳು 02:11 ಪೈಲಟ್‌ಗಳಿಗೆ ಪ್ರತ್ಯೇಕ ಊಟ 03:44 ಸ್ಟೆರೈಲ್ ಕಾಕ್‌ಪಿಟ್ ನಿಯಮ 05:17 ಆಕ್ಸಿಜನ್ ಮಾಸ್ಕ್ ಧರಿಸುವ ನಿಯಮ 06:44 ಪವರ್ ಬ್ಯಾಂಕ್ ಹಾಗೂ ಸೇಫ್ಟಿ ಪ್ರೋಟೋಕಾಲ್ 07:04 ಏರ್ ಟ್ರಾಫಿಕ್ ಕಂಟ್ರೋಲ್ (ATC) ನಿಯಮಗಳು 08:00 ವೇಕ್ ಟರ್ಬುಲೆನ್ಸ್ (Wake Turbulence) 08:21 ತುರ್ತು ಸಂದೇಶಗಳು 09:49 ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

