Share

Live Analytics

Comments 0

ರಾಜ್ಯದಲ್ಲಿ DIGಯೇ ಅರೆಸ್ಟ್!- ಕೈದಿ ಪತ್ನಿಯನ್ನ ಲೈಂಗಿಕವಾಗಿ ಬಳಕೆ- ಜೀವಾವಧಿ ಶಿಕ್ಷೆಯ ಕೈದಿ ರಿಲೀಸ್!- DIG Arrest Analytics Table

Income Estimates for ರಾಜ್ಯದಲ್ಲಿ DIGಯೇ ಅರೆಸ್ಟ್!- ಕೈದಿ ಪತ್ನಿಯನ್ನ ಲೈಂಗಿಕವಾಗಿ ಬಳಕೆ- ಜೀವಾವಧಿ ಶಿಕ್ಷೆಯ ಕೈದಿ ರಿಲೀಸ್!- DIG Arrest

Based on this YouTube video's total view count of 167K views and industry-standard rates, the estimated total earning is $117 - $335 through ad revenue. Historical data is not yet available to calculate daily, weekly, or monthly averages.

About ರಾಜ್ಯದಲ್ಲಿ DIGಯೇ ಅರೆಸ್ಟ್!- ಕೈದಿ ಪತ್ನಿಯನ್ನ ಲೈಂಗಿಕವಾಗಿ ಬಳಕೆ- ಜೀವಾವಧಿ ಶಿಕ್ಷೆಯ ಕೈದಿ ರಿಲೀಸ್!- DIG Arrest

Explore ರಾಜ್ಯದಲ್ಲಿ DIGಯೇ ಅರೆಸ್ಟ್!- ಕೈದಿ ಪತ್ನಿಯನ್ನ ಲೈಂಗಿಕವಾಗಿ ಬಳಕೆ- ಜೀವಾವಧಿ ಶಿಕ್ಷೆಯ ಕೈದಿ ರಿಲೀಸ್!- DIG Arrest with 167,284 views, 2,434 likes, and 207 comments. Experience the impact of this video content that has captured audience attention.

#DIGSomashekar #ParappanaAgrahara #FakeSupremeCourtOrder #KarnatakaPrisons #BengaluruNews #KarnatakaNews #PrisonCase #SupremeCourtOrder #CrimeNews #Investigation #ThirdEyeKannada #KannadaNews #breakingnews ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 2018ರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಶಂಕರ್‌ನನ್ನು ನಕಲಿ ಸುಪ್ರೀಂ ಕೋರ್ಟ್ ಆದೇಶದ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣ ಇದೀಗ ದೊಡ್ಡ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರಾಗೃಹ ಇಲಾಖೆಯ DIG ಎಂ. ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2018ರಲ್ಲಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಸಂದರ್ಭದಲ್ಲಿ ಕೈದಿ ಬಿಡುಗಡೆ ಪ್ರಕ್ರಿಯೆ ನಡೆದಿತ್ತು. 2026ರಲ್ಲಿ ಹಳೆಯ ಜೈಲು ದಾಖಲೆಗಳ ಪರಿಶೀಲನೆ ವೇಳೆ ಶಂಕರ್ ಬಿಡುಗಡೆಗೆ ಬಳಸಲಾಗಿದ್ದ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಅನುಮಾನ ಮೂಡಿದೆ. ನಂತರದ ಪರಿಶೀಲನೆಯಲ್ಲಿ ಅದು ನಕಲಿ ಆದೇಶ ಎಂಬ ಆರೋಪ ಹೊರಬಿದ್ದಿದ್ದು, ಮೇ 20ರಂದು ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದೆ. ತನಿಖೆಯಲ್ಲಿ ಜೈಲು ಸಿಬ್ಬಂದಿಯೊಬ್ಬರ ಪಾತ್ರ, ಹಣದ ವ್ಯವಹಾರದ ಆರೋಪ, ಕೈದಿಯ ಪತ್ನಿಯ ಹೇಳಿಕೆ ಹಾಗೂ ಅಂದಿನ ಜೈಲು ಅಧಿಕಾರಿಗಳ ಪಾತ್ರ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸುಮಾರು 8 ವರ್ಷಗಳ ಕಾಲ ಈ ಘಟನೆ ಹೇಗೆ ಬೆಳಕಿಗೆ ಬರಲಿಲ್ಲ? ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಯಾರು ಸಿದ್ಧಪಡಿಸಿದರು? ಬಿಡುಗಡೆಗೆ ಅಂತಿಮ ಅನುಮೋದನೆ ಯಾರು ನೀಡಿದರು? DIG ಸೋಮಶೇಖರ್ ವಿರುದ್ಧ ಇರುವ ಆರೋಪಗಳೇನು? ಈ ಎಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ. ಗಮನಿಸಿ: ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ. thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard