Share

Live Analytics

Comments 0

ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ Analytics Table

Income Estimates for ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ

Based on this YouTube video's total view count of 2.05M views and industry-standard rates, the estimated total earning is $1.43K - $4.10K through ad revenue. Historical data is not yet available to calculate daily, weekly, or monthly averages.

About ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ

Explore ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ with 2,053,763 views, 6,407 likes, and 174 comments. Experience the impact of this video content that has captured audience attention.

Song: Chinna Baallali Ee Raathri - HD Video Kannada Movie: Shankar Guru Actor: Dr Rajkumar, Padmapriya Music: Upendra Kumar Singer: Dr.Rajkumar, Lyrics: Chi Udayashankar Year :1978 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Shankar Guru – ಶಂಕರ್ ಗುರು1978*SGV Chinna Baallali Ee Raathri Song Lyrics In Kannada ಚಿನ್ನ ಬಾಳಲ್ಲಿ ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು ಕನಸೆಲ್ಲ ನನಸಾಗಿದೆ ಎಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ ಹೂ ಮಂಚ ನಮಗಾಗಿದೇ || ಚಿನ್ನ ಬಾಳಲ್ಲಿ || ಇಂತ ಏಕಾಂತ ನಿನ್ನ ಕಾಡದೆ? ಇನ್ನು ನಿನ್ನಲ್ಲಿ ಆಸೆ ಮೂಡದೆ? ಸವಿ ಮುತ್ತೊಂದ ತುಟಿಯು ಬೇಡದೇ? ಚಿನ್ನ ಬಾಳಲ್ಲಿ ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು ಕನಸೆಲ್ಲ ನನಸಾಗಿದೆ ಇನ್ನು ದೂರಾಗಿ ಏಕೆ ನಿಲ್ಲುವೇ? ನನ್ನ ಕಣ್ಣಲ್ಲೆ ಏಕೇ ಕೊಲ್ಲುವೇ? ನೀನು ನಿಜವಾದ ಹೆಣ್ಣೇ ಅಲ್ಲವೇ? ನಿನ್ನ ಮನದಲ್ಲಿ ಬಯಕೆ ಇಲ್ಲವೆ? ನಾನು ನೀನು ಆಹ, ನೀನು ನಾನು ಒಹೋ ನಾನು ನೀನು, ನೀನು ನಾನು ಸೇರಿ ಇಂದು ಇಲ್ಲೆ ಈಗ ಆ ಆ ಆ ಆ ಹಾ ಹ || ಚಿನ್ನ ಬಾಳಲ್ಲಿ || ಆಆಆಆಆ ಆಆಆಆಆಆ ಆಆಆ ಅಆಆಆಆಆಆ ಅಆಆಆಆಆಆ ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ ಆಆಆ ಅಆಆಆಆಆಆ ಅಆಆಆಆಆಆ ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ ನೀಡುವೆನು ನಿನಗೆ ನನ್ನಾಸರೆ ಬಿಡಿಸುವೆ ಈಗಲೇ ನಿನ್ನ ಕನ್ಯಾಸೆರೆ ಆಆಆ ಅಆಆಆಆಆಆ ಅಆಆಆಆಆಆ ನೆಲೆವೆಲ್ಲ ಹಸಿರಾಗಿ ಗಿಡವೆಲ್ಲ ಹೂವಾಗಿ ತಂಗಾಳಿ ಹಿತವಾಗಿ ಮೈ ಸೋಕಿ ಹಾಯಾಗಿ ನಿನ್ನಾಸೆ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ ಈ ಬೇಗೆಯಾ ನೀಗು ನನ್ನಲ್ಲಿ ಒಂದಾಗು ಆಆಆ ಅಆಆಆಆಆಆ ಅಆಆಆಆಆಆ || ಚಿನ್ನ ಬಾಳಲ್ಲಿ || ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ ಆಆಆಆಆ ಆಆಆಆಆಆ ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ ಕನ್ನಡದ ನಾಡಿಂದ ಬಂದವನು ನಾನೆ ನಾನಾಡೋ ನುಡಿಯೆಲ್ಲಾ ಆಆಆಆಆಆಆ ನಾನಾಡೋ ನುಡಿಯೆಲ್ಲಾ ಸವಿಯಾದ ಜೇನೆ ಆಆಆ ಅಆಆಆಆಆಆ ಅಆಆಆಆಆಆ ನಮ್ಮೂರು ಬಲು ಚೆಂದ ನಮ್ಮೂರ ಜನ ಚೆಂದ ನಮ್ಮೋರ ನುಡಿ ಚೆಂದ ನಮ್ಮೋರ ನಡೆ ಚೆಂದ ಎಲ್ಲೆಲ್ಲೂ ಬಲು ಅಂದ ಕಾಡೆಲ್ಲ ಶ್ರೀ ಗಂಧ ನೀ ಸೇರಿದಾಮೇಲೆ ಬಾಳೆಲ್ಲಾ ಆನಂದಾ ಆಆಆ ಅಆಆಆಆಆಆ ಅಆಆಆಆಆಆ || ಚಿನ್ನ ಬಾಳಲ್ಲಿ ||

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard