

Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು
155,584
Socialcounts.Org
1,085
likes
69
comments
daily view 0
monthly view 0
Live Analytics
Comments 0
Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು Analytics Table
Income Estimates for Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು
Based on this YouTube video's total view count of 155K views and industry-standard rates, the estimated total earning is $109 - $311 through ad revenue. Historical data is not yet available to calculate daily, weekly, or monthly averages.
About Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು
Explore Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು with 155,584 views, 1,085 likes, and 69 comments. Experience the impact of this video content that has captured audience attention.
Yatnal Supports Sugarcane Farmers Protest In Bagalkot: ಬಾಗಲಕೋಟೆಯ ಲೋಕಾಪುರದಲ್ಲಿ ಕಬ್ಬಿನ ಕಿಚ್ಚು ಬಾಗಲಕೋಟೆ ಜಿಲ್ಲೆಯ ಲೋಕಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದು, ಟಿವಿ5 (TV5) ಜೊತೆ ಎಕ್ಸ್ಕ್ಲೂಸಿವ್ ಚಿಟ್ಚಾಟ್ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ದರ ನೀಡಬೇಕು ಎನ್ನುವುದು ರೈತರ ನ್ಯಾಯಯುತ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರ ಸಮಿತಿ ರಚಿಸಿ 4-5 ದಿನಗಳಾಗಿದ್ದರೂ ಇನ್ನು ರೈತರ ಬಳಿ ಬಂದಿಲ್ಲ. ಕನಿಷ್ಠ 50 ರಿಂದ 60 ರೂಪಾಯಿ ಹೆಚ್ಚುವರಿ ದರ ಹಾಕಿ ರೈತರ ಪರಿಶ್ರಮಕ್ಕೆ ಸೂಕ್ತ ಬೆಲೆ ನೀಡಬೇಕಾಗಿದೆ. ಸಕ್ಕರೆ ಬೆಲೆ ₹55 ಕ್ಕಿಂತ ಕಡಿಮೆ ಆಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಖರೀದಿ ಮಾಡಿ ರೈತರಿಗೂ ಮತ್ತು ಕಾರ್ಖಾನೆಗಳಿಗೂ ಅನುಕೂಲ ಮಾಡಿಕೊಡಬೇಕು ಎಂದು ಯತ್ನಾಳ್ ಆಗ್ರಹಿಸಿದರು. ಈ ಕುರಿತು 224 ಶಾಸಕರು, 75 ವಿಧಾನ ಪರಿಷತ್ ಸದಸ್ಯರು ಮತ್ತು ಲೋಕಸಭಾ-ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆಯುತ್ತಿದ್ದು, ತಕ್ಷಣವೇ ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ರೈತರ ಕಬ್ಬಿನ ಬೆಲೆ ಹಾಗೂ ಭೀಕರ ಬರಗಾಲದ ಕುರಿತು ವಿಸ್ತೃತ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ ಪರಿಹಾರ ಕಂಡುಕೊಳ್ಳಬೇಕು, ಸುಮ್ಮನೆ ಪರಸ್ಪರ ರಾಜಕೀಯ ಮಾಡುವುದು ಸರಿಯಲ್ಲ ಎಂದು ಯತ್ನಾಳ್ ಹೇಳಿದರು. In an exclusive chit-chat with TV5 Kannada at Lokapur in Bagalkot district, MLA Basanagouda Patil Yatnal extended his strong support to the agitating sugarcane farmers. Emphasizing that the farmers' demand for ₹5,500 per tonne of sugarcane is completely just, he urged both the central and state governments to take joint responsibility without engaging in political blame games. He noted that the central government's committee has not yet interacted with the farmers even after several days. Yatnal announced that he is writing letters to all 224 MLAs, 75 MLCs, and MPs of Karnataka, demanding an immediate special session of the Karnataka Legislative Assembly to discuss sugarcane pricing and drought issues. He called upon Chief Minister Siddaramaiah to lead an all-party delegation to New Delhi along with Union Ministers representing Karnataka to fix a fair minimum support price for sugarcane, ensure power procurement by the state, and maintain domestic sugar prices so that both growers and sugar factories benefit. #BasanagoudaPatilYatnal #BagalkotProtest #Lokapur #SugarcaneFarmers #KarnatakaPolitics #SugarcanePriceDispute #TV5Exclusive#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard