Share

Live Analytics

Comments 0

Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಬಾಹುಬಲಿ ಗೊಮ್ಮಟೇಶ್ವರ Analytics Table

Income Estimates for Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಬಾಹುಬಲಿ ಗೊಮ್ಮಟೇಶ್ವರ

Based on this YouTube video's total view count of 286 views and industry-standard rates, the estimated total earning is $0 - $1 through ad revenue. Historical data is not yet available to calculate daily, weekly, or monthly averages.

About Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಬಾಹುಬಲಿ ಗೊಮ್ಮಟೇಶ್ವರ

Explore Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಬಾಹುಬಲಿ ಗೊಮ್ಮಟೇಶ್ವರ with 286 views, 5 likes, and 2 comments. Experience the impact of this video content that has captured audience attention.

Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಗೊಮ್ಮಟೇಶ್ವರ | ಬಾಹುಬಲಿ ಗೊಮ್ಮಟೇಶ್ವರ | ಬಾಹುಬಲಿ ಕಥೆ | #prachalastudios ಈ ವಿಡಿಯೋದಲ್ಲಿ ಬಾಹುಬಲಿ ಗೊಮ್ಮಟೇಶ್ವರ ಜೈನರ ಆರಾಧ್ಯ ವೀರ, ತ್ಯಾಗಮೂರ್ತಿ, ಬಾಹುಬಲಿ ಕಥೆಯನ್ನು ಶ್ರೀ ರವಿಶಂಕರ್ ಮಿರ್ಲೆಯವರು ತಿಳಿಸಿಕೊಡಲಿದ್ದಾರೆ: ಬಾಹುಬಲಿ ಕಥೆ: ವೃಷಭನಾಥರು ಜೈನ ಧರ್ಮವನ್ನು ಉಪದೇಶಿಸಿದ ಪ್ರಚಾರಕ್ಕೆ ತಂದ ಮೊದಲನೆಯ ತೀರ್ಥಂಕರರು. ಅವರಿಗೆ ಸುನಂದ ಮತ್ತು ನಂದಾ ಎಂಬ ದ್ವಿ ಪತ್ನಿಯರು. ಇವರಿಂದ ನೂರು ಗಂಡು ಮಕ್ಕಳೂ ಹಾಗು ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಸುನಂದೆಯ ಮಗ ಬಾಹುಬಲಿ. ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು. ಪ್ರಥಮ ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಅದಕ್ಕೆ ಕಾರಣ ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಅಣ್ಣನಿಗೆ ಸೋತೆವೆಂದು ಕಾಣಿಕೆಗಳೊಡನೆ ಬರುವ೦ತೆ ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಮಿಕ್ಕವರೆಲ್ಲರೂ ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು. ಬಾಹುಬಲಿಯು ವೀರ ಮತ್ತು ಸ್ವಾಭಿಮಾನಿ, ತ೦ದೆಯ ಹೊರೆತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ಬಳುವಳಿಯಾಗಿ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಅಣ್ಣನೊಡನೆ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ ದೂತರಿಗೆ ಹೇಳಿಕಳಿಸಿದನು. ಅಣ್ಣ ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಚರ್ಚಿಸಿ, ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಎರಡು ಕಡೆ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ತೊಂದರೆ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ಪ್ರಮುಖವಾದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು. ಅದಕ್ಕೆ ಭಾರತ ಮತ್ತು ಬಾಹುಬಲಿ ಇಬ್ಬರು ಒಪ್ಪಿದರು. ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ಧಿಟ್ಟಿಸಿ ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ರಭಸವಾಗಿ ನೀರೆರೆಚುವುದು ಜಲಯುದ್ಧ. ಪರಸ್ಪರರ ಬಾಹುಗಳಿಂದ ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಅಣ್ಣನ ಎದುರು ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ಛೇ ನಾನೇನು ಮಾಡುತ್ತಿರುವೆ ಈ ರಾಜ್ಯಕ್ಕಾಗಿ ನಾನು ನನ್ನ ಅಣ್ಣನೊಡನೆ ಹೋರಾಡುತ್ತಿರುವೆ, ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆ ನಿ೦ತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು ತೊರೆದು ತನ್ನದೆಲ್ಲವನ್ನೂ ತನ್ನ ಅಣ್ಣ ಭರತನಿಗೆ ಕೊಟ್ಟು, ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ಹೋಗಿ ಕುಳಿತನು. ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಾಗಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಮನೋಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು. ನಂತರ ಚಿಂತೆ ದೂರವಾಗಿ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು. ಈ ವಿಡಿಯೋ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. #ಜೈನರಆರಾಧ್ಯವೀರಬಾಹುಬಲಿ #ಭರತಮತ್ತುಬಾಹುಬಲಿಯನಡುವೆನಡೆದಯುದ್ಧ #ಭರತಮತ್ತುಬಾಹುಬಲಿ #ತ್ಯಾಗಮೂರ್ತಿಬಾಹುಬಲಿ #ಗೊಮ್ಮಟೇಶ್ವರ #ಬಾಹುಬಲಿಗೊಮ್ಮಟೇಶ್ವರ #ಬಾಹುಬಲಿಕಥೆ #ಜೈನಧರ್ಮ #ಜೈನತೀರ್ಥಂಕರ #ಕೇವಲಜ್ಞಾನ #ವೃಷಭನಾಥ #bharata&bahubali #ಜೈನ #ಜೈನರವೀರಬಾಹುಬಲಿ #jainism #jain #ಗೊಮ್ಮಟೇಶ್ವರಬಾಹುಬಲಿ #ಬಾಹುಬಲಿ Throughout the video, we will share captivating visuals, insightful narration, and expert commentary to provide a comprehensive understanding of Jainism and the legendary tale of Bahubali. We will also explore the impact of Jainism on art, architecture, and its contributions to India's rich cultural heritage. Our Social Links: Facebook: https://www.facebook.com/profile.php?id=100091713790281 Instagram: https://www.instagram.com/prachalastudios/ LinkedIn: https://www.linkedin.com/in/prachala-studios-9468a9271/ Tumblr: https://www.tumblr.com/blog/prachalastudios FB Page: https://www.facebook.com/profile.php?id=100091881336392 Twitter: https://twitter.com/Prachalastudios In summary: The Prachala Studios is an excellent resource for anyone looking to learn important life lessons through engaging and inspiring stories. With its unique approach to transforming books into short story narrations, the channel provides a convenient and entertaining way to consume literature in a short amount of time. Whether you're looking for a quick escape from reality or a deep dive into the human experience, we have something for you. So sit back, relax, and let us take you on a journey through the power of storytelling. So please do watch, like, share, don't forget to subscribe and hit the notification bell to stay up-to-date with our latest videos! And help good content creators grow. About the Narrator: Ravishankar Mirle is a talented storyteller who has made a name for himself in the creative industry. He started his career as a writer, crafting compelling stories that captured the hearts and minds of his readers. His writing skills allowed him to become a conceptualizer, coming up with unique and innovative ideas for various projects. #prachalastudios #prachalamediahouse #ravishankarmirle #ravimirle #mirle #podcast #kannadastory #kannadaaudiostories #moralstories #shortstories #inspirationaltales #historicaltales #motivationaltales #podcast #kannadapodcast #bahubali #gommateshwara #sanatandharma #history #sanatani #story #ravishankarmirle #prachala #explained #reality #hindu #culture #knowyourhistory

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard