1,657
likes
26
comments
daily view 0
monthly view 0

Share

Live Analytics

Comments 0

Oye Oye ಓಯ್ ಓಯ್ ಅಂತಾ ಇದೆ HD Video Song - Cheluva | Ravichandran | Meena | Mano | KS Chithra Analytics Table

Income Estimates for Oye Oye ಓಯ್ ಓಯ್ ಅಂತಾ ಇದೆ HD Video Song - Cheluva | Ravichandran | Meena | Mano | KS Chithra

Based on this YouTube video's total view count of 408K views and industry-standard rates, the estimated total earning is $286 - $818 through ad revenue. Historical data is not yet available to calculate daily, weekly, or monthly averages.

About Oye Oye ಓಯ್ ಓಯ್ ಅಂತಾ ಇದೆ HD Video Song - Cheluva | Ravichandran | Meena | Mano | KS Chithra

Explore Oye Oye ಓಯ್ ಓಯ್ ಅಂತಾ ಇದೆ HD Video Song - Cheluva | Ravichandran | Meena | Mano | KS Chithra with 408,965 views, 1,657 likes, and 26 comments. Experience the impact of this video content that has captured audience attention.

Cheluva Kannada Movie Song: Oyya Oyya - HD Video Actor: Ravichandran, Gowthami, Meena Music: Hamsalekha Singer: Mano, K.S.Chithra Lyrics: Hamsalekha Year :1997 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Cheluva – ಚೆಲುವ 1997**SGV Song Lyrics: ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ಹೆಣ್ಣು : ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್... ಗಂಡು :ಗೆಳೆಯ ನಾನು ಬಿಡು ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್... ಹೆಣ್ಣು : ಬೆಂಕಿ ಮುಂದೆ ಬೆಣ್ಣೆ ನಾ ಪ್ರಿಯಾ ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ ಗಂಡು : ಕೆನ್ನೆ ಸೋಕಲು ಕಣ್ಣು ಮುಚ್ಚುವೇ ಯಾಕೆ ಯಾಕೆ ಚಿನ್ನಾ ಹೆಣ್ಣು : ಅಂತರಂಗದ ಕಣ್ಣಿನಿಂದಲೇ ನೋಡು ಆಸೆ ನಿನ್ನ ಗಂಡು : ನಡುವ ಸೋಕಲು ನಾಟ್ಯವಾಡಿದೆ ಏನೇ ಇದರ ಮರ್ಮ ಹೆಣ್ಣು : ಗಾಳಿ ಬೀಸಲು ಬಳ್ಳಿ ಆಡದೇ ಮರ್ಮ ಅದರ ಮರ್ಮ ಗಂಡು : ಸೂರ್ಯ ಬಂದರೇ ಹೂವಿಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್... ಹೆಣ್ಣು : ಚಂದ್ರ ಬಂದರೇ ಕಡಲಿಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್... ಗಂಡು :ಗೆಳೆಯ ನಾನು ಬಿಡು ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್... ಹೆಣ್ಣು : ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್... ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ ಹೆಣ್ಣು : ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ಗಂಡು : ಕಣ್ಣ ಬಟ್ಟಲು ತುಂಬ ತುಂಬಲು ಎಷ್ಟು ಕನಸು ಬೇಕು ಹೆಣ್ಣು : ಕೋಟಿ ಕನಸು ನನಸು ಮಾಡುವ ಒಂದೇ ಮನಸು ಸಾಕು ಗಂಡು : ನಮ್ಮ ಬಾಳಿಗೆ ಪ್ರೀತಿ ಅಡಿಗೆಗೆ ಎಷ್ಟು ಬೆಲ್ಲ ಬೇಕು ಹೆಣ್ಣು : ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿ ಸಾಕು ಗಂಡು : ಕನಸು ಬಂದರೆ ನಿದಿರೆಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್... ಹೆಣ್ಣು : ಮನಸು ಬಂದರು ಚದುರೋ ಓಯ್. ಓಯ್. ಓಯ್... ಓಯ್. ಓಯ್. ಓಯ್... ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್... ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ

About YouTube Real-Time View Count

With SocialCounts.org’s view counter, track your YouTube video’s live view count and YouTube likes count in real time with fast, reliable updates.

Watch every YouTube video live view count rise with our real-time YouTube views tracker—built for accuracy and minimal delay.

Follow YouTube real time views as they happen, using our dedicated view counter for YouTube videos.

Get up-to-date live view count on YouTube and see real-time growth with SocialCounts.org’s smart tracking tools.

Embed Widget

Parameters:

  • fullscreen=true - Fullscreen counter
  • graph=true - Live graph chart
  • counter=0/1/2 - Select counter (0=likes, 1=views, 2=comments)
URL

Click to copy the embed URL to your clipboard