710
likes
109
comments
daily view 0
monthly view 0
Live Analytics
Comments 0
Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ! Analytics Table
Income Estimates for Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ!
Based on this YouTube video's total view count of 66.7K views and industry-standard rates, the estimated total earning is $47 - $133 through ad revenue. Historical data is not yet available to calculate daily, weekly, or monthly averages.
About Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ!
Explore Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ! with 66,720 views, 710 likes, and 109 comments. Experience the impact of this video content that has captured audience attention.
Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ! | @tv5kannada ಮತದಾರರ ನೋಂದಣಿಗೆ ಬಳಸುವ ಫಾರಂ 6 (Form 6) ತಿದ್ದುಪಡಿ ಹಾಗೂ ಚುನಾವಣಾ ಆಯೋಗದ (ECI) ನಿರ್ಧಾರಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಗಂಭೀರತೆ ತೋರಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿದೆ. ಆಯೋಗವು ಎಲ್ಲಾ ನಿರ್ಣಯಗಳನ್ನು ಸರ್ವಸಮ್ಮತವಾಗಿ ಕೈಗೊಳ್ಳುತ್ತಿದೆಯೇ ಅಥವಾ ಮುಖ್ಯ ಚುನಾವಣಾ ಆಯುಕ್ತರು (CEC) ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಫಾರಂ 6 ರಲ್ಲಿ ಬದಲಾವಣೆ ಮಾಡಲು ಅಧಿಕಾರ ನೀಡಿದವರು ಯಾರು ಮತ್ತು ಈ ವಿಚಾರದಲ್ಲಿ ಲೋಪಗಳಾಗಿದ್ದರೆ ಅದರ ಗಂಭೀರ ಪರಿಣಾಮಗಳೇನು ಎಂದು ಎಚ್ಚರಿಸಿರುವ ನ್ಯಾಯಪೀಠ, ಚುನಾವಣಾ ಆಯೋಗವು ಯಾವುದೇ ಕಾರಣಕ್ಕೂ ಕಾನೂನು ಮೀರಿ ನಡೆಯುವಂತಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. ಆದಾಗ್ಯೂ, ಪ್ರಸ್ತುತ ಸನ್ನಿವೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತರ (CEC) ವಜಾ ಅಥವಾ ಅಮಾನತು ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. The Supreme Court, led by a bench headed by Chief Justice of India (CJI) Surya Kant, has taken serious note of the controversy surrounding the modifications to Form 6 and the decision-making process within the Election Commission of India (ECI). Issuing notices to the Chief Election Commissioner and other election commissioners, the apex court questioned whether decisions regarding electoral roll revisions and form modifications are being taken unanimously or unilaterally. Emphasizing that the poll panel cannot bypass statutory rules, the bench expressed strong dissatisfaction over procedural lapses and warned of severe consequences if irregularities are found. While refusing to pass any interim orders regarding the suspension or removal of the CEC at this stage, the Supreme Court has made it clear that the election body must strictly operate within the ambits of the law. #SupremeCourt #ElectionCommission #Form6Controversy #CJISuryaKant #ChiefElectionCommissioner #IndianElections #VoterRegistration #LegalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

