386
likes
45
comments
daily view 0
monthly view 0
Live Analytics
Comments 0
60 ನಿಮಿಷ, ₹9 ಲಕ್ಷ ಕೋಟಿ ಸ್ವಾಹ; 25 ವರ್ಷಗಳ ಬಳಿಕ ಭೀಕರ Market Crash! ಸತತ 8 ವಾರಗಳಿಂದ Nifty ಕುಸಿತ! ಮುಂದೇನು? Analytics Table
Income Estimates for 60 ನಿಮಿಷ, ₹9 ಲಕ್ಷ ಕೋಟಿ ಸ್ವಾಹ; 25 ವರ್ಷಗಳ ಬಳಿಕ ಭೀಕರ Market Crash! ಸತತ 8 ವಾರಗಳಿಂದ Nifty ಕುಸಿತ! ಮುಂದೇನು?
Based on this YouTube video's total view count of 108K views and industry-standard rates, the estimated total earning is $76 - $216 through ad revenue. Historical data is not yet available to calculate daily, weekly, or monthly averages.
About 60 ನಿಮಿಷ, ₹9 ಲಕ್ಷ ಕೋಟಿ ಸ್ವಾಹ; 25 ವರ್ಷಗಳ ಬಳಿಕ ಭೀಕರ Market Crash! ಸತತ 8 ವಾರಗಳಿಂದ Nifty ಕುಸಿತ! ಮುಂದೇನು?
Explore 60 ನಿಮಿಷ, ₹9 ಲಕ್ಷ ಕೋಟಿ ಸ್ವಾಹ; 25 ವರ್ಷಗಳ ಬಳಿಕ ಭೀಕರ Market Crash! ಸತತ 8 ವಾರಗಳಿಂದ Nifty ಕುಸಿತ! ಮುಂದೇನು? with 108,031 views, 386 likes, and 45 comments. Experience the impact of this video content that has captured audience attention.
60 ನಿಮಿಷ, ₹9 ಲಕ್ಷ ಕೋಟಿ ಸ್ವಾಹ; 25 ವರ್ಷಗಳ ಬಳಿಕ ಭೀಕರ Market Crash! ಸತತ 8 ವಾರಗಳಿಂದ Nifty ಕುಸಿತ! ಮುಂದೇನು? | 60 Minutes, Rs 9 Lakh Crore Wiped Out; Terrific Market Crash After 25 Years! Nifty Falls for 8 Consecutive Weeks: What Next? | Vijay Karnataka ಕೇವಲ 60 ನಿಮಿಷಗಳಲ್ಲಿ ಹೂಡಿಕೆದಾರರ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ ಸಂಪತ್ತು ಸಂಪೂರ್ಣವಾಗಿ ಧೂಳೀಪಟವಾಗಿ ಹೋಗಿದೆ! ಭಾರತೀಯ ಷೇರು ಮಾರುಕಟ್ಟೆ ಇವತ್ತು ಸಾಮಾನ್ಯ ಕುಸಿತ ಕಂಡಿಲ್ಲ. ಕಳೆದ 25 ವರ್ಷಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಒಂದು ಕರಾಳ ದಾಖಲೆಗೆ ನಮ್ಮ ಮಾರ್ಕೆಟ್ ಸಾಕ್ಷಿಯಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸತತವಾಗಿ 8 ವಾರಗಳಿಂದ ರೆಡ್ ಮಾರ್ಕ್ನಲ್ಲೇ, ಅಂದ್ರೆ ನಷ್ಟದಲ್ಲೇ ವಹಿವಾಟು ಮುಗಿಸುತ್ತಿವೆ. ಇಂತಹ ಭೀಕರ ಸನ್ನಿವೇಶ 2001ರ ನಂತರ ಭಾರತದ ಮಾರುಕಟ್ಟೆಯಲ್ಲಿ ಬಂದೇ ಇರಲಿಲ್ಲ! ಹೂಡಿಕೆದಾರರು, ಟ್ರೇಡರ್ಗಳು ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಮಧ್ಯಾಹ್ನ ಮಾರ್ಕೆಟ್ನಲ್ಲಿ ಎದ್ದ ಬಿರುಗಾಳಿಗೆ ಸೆನ್ಸೆಕ್ಸ್, ನಿಫ್ಟಿ ಪಾತಾಳಕ್ಕೆ ಕುಸಿದು ಬಿದ್ದಿವೆ. ವಿದೇಶಿ ಹೂಡಿಕೆದಾರರು ಭಾರತದಿಂದ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳವನ್ನು ವಾಪಸ್ ಎತ್ತಿಕೊಂಡು ಓಡಿಹೋಗ್ತಿದ್ದಾರೆ. ಕಚ್ಚಾ ತೈಲದ ಬೆಲೆ ಶತಕ ಬಾರಿಸಿದೆ, ಅಮೆರಿಕದಲ್ಲಿ ಬಾಂಡ್ ಯೀಲ್ಡ್ 2002ರ ನಂತರದ ಗರಿಷ್ಠ ಮಟ್ಟಕ್ಕೆ ಹೋಗಿದೆ. ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ ಆ ಒಂದೇ ಒಂದು ಮಾತು ಜಾಗತಿಕ ಮಾರುಕಟ್ಟೆಯನ್ನೇ ನಡುಗಿಸಿದೆ! ಅಷ್ಟಕ್ಕೂ ಗುರುವಾರ ನಮ್ಮ ಷೇರು ಮಾರುಕಟ್ಟೆಯಲ್ಲಿ ನಡೆದಿದ್ದೇನು? In just 60 minutes, a staggering Rs 9 lakh crore of investor wealth was completely reduced to dust! The Indian stock market did not witness a normal decline today. Our market has witnessed a dark record unlike anything seen in the last 25 years of its history. Both the Nifty and Sensex have ended their trading sessions in the red—meaning in losses—for 8 consecutive weeks. Such a terrifying scenario has not occurred in the Indian market since 2001! A situation has been created where investors and traders are left holding their heads in despair. Driven by a storm that hit the market on Thursday afternoon, the Sensex and Nifty plunged into the abyss. Foreign investors are pulling out lakhs of crores of rupees in capital from India and fleeing. Crude oil prices have hit the century mark, US bond yields have climbed to their highest levels since 2002, and that single remark by US President Donald Trump has shaken global markets! After all, what transpired in our stock market on Thursday? ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ! 1 ಗಂಟೆಯಲ್ಲೇ 9 ಲಕ್ಷ ಕೋಟಿ ರೂಪಾಯಿ ನಷ್ಟ! 25 ವರ್ಷಗಳಲ್ಲೇ ಕಾಣದ ಭೀಕರ ಕುಸಿತಕ್ಕೆ ಕಾರಣಗಳೇನು? | Bloodbath in Indian Stock Market! Rs 9 Lakh Crore Lost in Just 1 Hour: What Are the Reasons for This Terrific Crash Not Seen in 25 Years? | #StockMarketCrash #Nifty50 #SensexPlunge #MarketSlump #IndianEconomy #FinancialNews #vijaykarnataka 00:00 ಷೇರು ಮಾರುಕಟ್ಟೆ ಭೀಕರ ಕುಸಿತದ ಪೀಠಿಕೆ 01:53 ಸೆನ್ಸೆಕ್ಸ್ ಮತ್ತು ನಿಫ್ಟಿ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣಗಳು 03:18 ಅಮೆರಿಕದ ಬಾಂಡ್ ಯೀಲ್ಡ್ (US Bond Yield) 2002ರ ನಂತರ ಗರಿಷ್ಠ ಮಟ್ಟಕ್ಕೆ 05:12 ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳಲ್ಲಿ ತೀವ್ರ ಕುಸಿತ 06:08 ಮಾರುಕಟ್ಟೆ ಕುಸಿತಕ್ಕೆ ಆರ್ಬಿಐ (RBI) ಮತ್ತು ಹಣದುಬ್ಬರದ ಪ್ರಭಾವ 07:33 ಶೇರು ಮಾರುಕಟ್ಟೆ ಚೇತರಿಕೆಗೆ ಎಷ್ಟು ಸಮಯ ಬೇಕಾಗಬಹುದು? 08:58 ಶಾರ್ಟ್ ಟರ್ಮ್ ಟ್ರೇಡಿಂಗ್ನಲ್ಲಿ ಅಪಾಯ ಎಷ್ಟಿದೆ? 09:55 ಡಿಫೆನ್ಸಿವ್ ಶೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ? 11:20 ಹೂಡಿಕೆದಾರರು ಪ್ಯಾನಿಕ್ ಸೇಲ್ ಮಾಡುವುದನ್ನು ತಡೆಯುವುದು ಹೇಗೆ? 12:17 ಹೂಡಿಕೆದಾರರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು 13:13 - ಪ್ರಮುಖ ನಿರ್ಣಯಗಳು 14:21 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

