

Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ!
105,102
Socialcounts.Org
88
likes
1
comments
daily view 0
monthly view 0
Live Analytics
Comments 0
Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ! Analytics Table
Income Estimates for Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ!
Based on this YouTube video's total view count of 105K views and industry-standard rates, the estimated total earning is $74 - $210 through ad revenue. Historical data is not yet available to calculate daily, weekly, or monthly averages.
About Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ!
Explore Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ! with 105,102 views, 88 likes, and 1 comments. Experience the impact of this video content that has captured audience attention.
Earthquake Hits Doddaballapura Near Bengaluru: ಬೆಂಗಳೂರು ಗ್ರಾಮಾಂತರದಲ್ಲಿ ಭೂಕಂಪನ ನಡುಗಿದ ಭೂಮಿ! | tv5kannada ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಳಗಿನ ಜಾವ ಸಾಧಾರಣ ಭೂಕಂಪನ (Earthquake) ಸಂಭವಿಸಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಕ್ಟೋಬರ್ 23ರ ಶುಕ್ರವಾರ ಬೆಳಿಗ್ಗೆ ಸರಿಯಾಗಿ 9 ಗಂಟೆ 1 ನಿಮಿಷ 59 ಸೆಕೆಂಡ್ಗೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.0 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮತ್ತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಅಧಿಕೃತವಾಗಿ ದೃಢಪಡಿಸಿವೆ. ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿ ಗ್ರಾಮದ ಬಳಿ ಭೂಕಂಪನದ ಕೇಂದ್ರಬಿಂದು (Epicentre) ಪತ್ತೆಯಾಗಿದ್ದು, ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಚಲನೆ ಸಂಭವಿಸಿದೆ. ಕಂಪನದ ವ್ಯಾಪ್ತಿಯು ಕೇಂದ್ರಬಿಂದುವಿನಿಂದ ಸುಮಾರು 20 ರಿಂದ 30 ಕಿಲೋಮೀಟರ್ ಪ್ರದೇಶದವರೆಗೆ ಶಬ್ದದೊಂದಿಗೆ ಅನುಭವಕ್ಕೆ ಬಂದಿದೆ. ಆದರೆ ಇದು ಅತ್ಯಂತ ಕಡಿಮೆ ತೀವ್ರತೆಯ ಭೂಕಂಪನವಾಗಿದ್ದು, ಈ ಪ್ರದೇಶವು 'ಸಿಸ್ಮಿಕ್ ಝೋನ್ 2' (Seismic Zone II) ವ್ಯಾಪ್ತಿಗೆ ಬರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಮತ್ತು ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ ಎಂದು ಕೆಎಸ್ಎನ್ಡಿಎಂಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾದ ಸಂಪೂರ್ಣ ವರದಿ ಈ ವಿಡಿಯೋದಲ್ಲಿದೆ. A mild earthquake measuring 3.0 on the Richter scale was recorded on Friday morning in Doddaballapur taluk of Bengaluru Rural district, sparking brief apprehension among local residents. According to official reports from the Karnataka State Natural Disaster Monitoring Centre (KSNDMC) and the National Centre for Seismology (NCS), the tremors occurred at precisely 9:01:59 AM IST. The epicenter of the low-intensity earthquake was pinpointed near Timmojanahalli village in the Tubagere region of Doddaballapur, originating at a focal depth of 10 kilometers below the earth's surface. While mild tremors accompanied by a rumbling noise were felt within a 20 to 30 km radius—including parts of the outskirts of Bengaluru—disaster management authorities confirmed that no loss of life or damage to property occurred. KSNDMC reassured the public that the region falls under Seismic Zone II, making major seismic activity highly unlikely, and urged citizens not to panic. Watch this exclusive coverage on TV5 Kannada for the full report and expert inputs. #DoddaballapurEarthquake #BengaluruRural #KSNDMC #EarthquakeNews #Tubagere #Thimmojanahalli #KarnatakaNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉 https://youtu.be/WV2uIrHGoZ4 ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK: https://www.facebook.com/tv5kannadatv/ 👉 FOLLOW US ON TWITTER: https://twitter.com/TV5kannada 👉 FOLLOW US ON INSTAGRAM: https://www.instagram.com/tv5kannada/ 👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard