1,709
likes
195
comments
daily view 0
monthly view 0
Live Analytics
Comments 0
CM DK Shivakumar Mega Exclusive Full Interview | ಸ್ಟಿಂಗ್, ಸಿದ್ದರಾಮಯ್ಯ, HDK ಪ್ರಶ್ನೆಗಳಿಗೆ ಡಿಕೆ ಉತ್ತರ Analytics Table
Income Estimates for CM DK Shivakumar Mega Exclusive Full Interview | ಸ್ಟಿಂಗ್, ಸಿದ್ದರಾಮಯ್ಯ, HDK ಪ್ರಶ್ನೆಗಳಿಗೆ ಡಿಕೆ ಉತ್ತರ
Based on this YouTube video's total view count of 223K views and industry-standard rates, the estimated total earning is $157 - $448 through ad revenue. Historical data is not yet available to calculate daily, weekly, or monthly averages.
About CM DK Shivakumar Mega Exclusive Full Interview | ಸ್ಟಿಂಗ್, ಸಿದ್ದರಾಮಯ್ಯ, HDK ಪ್ರಶ್ನೆಗಳಿಗೆ ಡಿಕೆ ಉತ್ತರ
Explore CM DK Shivakumar Mega Exclusive Full Interview | ಸ್ಟಿಂಗ್, ಸಿದ್ದರಾಮಯ್ಯ, HDK ಪ್ರಶ್ನೆಗಳಿಗೆ ಡಿಕೆ ಉತ್ತರ with 223,778 views, 1,709 likes, and 195 comments. Experience the impact of this video content that has captured audience attention.
CM DK Shivakumar Mega Exclusive Interview with Ajit Hanumakkanavar | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ಸಂದರ್ಶನ. ಅಧಿಕಾರ ಹಸ್ತಾಂತರ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ–ಜೆಡಿಎಸ್ ಮೈತ್ರಿ, ಬೆಂಗಳೂರು ಟ್ರಾಫಿಕ್ ಮತ್ತು ಟನಲ್ ಯೋಜನೆ ಸೇರಿದಂತೆ ಪ್ರಮುಖ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಉತ್ತರ ನೀಡಿದ್ದಾರೆ. ಅಜಿತ್ ಹನುಮಕ್ಕನವರ್ ಹಾಗೂ ಸುವರ್ಣ ನ್ಯೂಸ್ ರಾಜಕೀಯ ವರದಿಗಾರರ ತಂಡ ನಡೆಸಿದ ಸಂಪೂರ್ಣ ಸಂದರ್ಶನ ವೀಕ್ಷಿಸಿ. ಈ ಸಂದರ್ಶನದಲ್ಲಿ: • ಮುಖ್ಯಮಂತ್ರಿಯಾಗಿ ಆರಂಭಿಕ ಅವಧಿಯ ಅನುಭವ ಮತ್ತು ಸವಾಲುಗಳು • ಸಿದ್ದರಾಮಯ್ಯ ಮತ್ತು ಅಧಿಕಾರ ಹಸ್ತಾಂತರದ ಕುರಿತು ಮಾತು • ಕುಮಾರಸ್ವಾಮಿ, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕ್ರಾಸ್ ವೋಟಿಂಗ್ ಚರ್ಚೆ • ಬಿಡದಿ ಟೌನ್‌ಶಿಪ್, ಭೂಸ್ವಾಧೀನ ಮತ್ತು ರೈತರಿಗೆ ಪರಿಹಾರ • ಬೆಂಗಳೂರು ಟ್ರಾಫಿಕ್, ಟನಲ್ ಮತ್ತು ಬಿಸಿನೆಸ್ ಕಾರಿಡಾರ್ ಯೋಜನೆಗಳು • NICE ಯೋಜನೆ ಮತ್ತು ಕುಟುಂಬದ ಭೂಖರೀದಿ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯೆ • ಸಚಿವ ಸಂಪುಟ ವಿಸ್ತರಣೆ ಮತ್ತು ಕಾಂಗ್ರೆಸ್ ಸಂಘಟನೆ • ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ • SIR, ಮತದಾರರ ಪಟ್ಟಿ ಮತ್ತು Form 7 ಕುರಿತ ಚರ್ಚೆ • ಕರಾವಳಿ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ತುಳು ಭಾಷೆ • ಕಬ್ಬು ಬೆಳೆಗಾರರ ಸಮಸ್ಯೆಗಳು • ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಗಿನ ಕಾರ್ಯಸಂಬಂಧ • ತಮ್ಮನ್ನು ಗುರಿಯಾಗಿಸಿದ ಸ್ಟಿಂಗ್ ಪ್ರಯತ್ನದ ಬಗ್ಗೆ ಡಿಕೆಶಿ ಹೇಳಿಕೆ • 2028ರ ಚುನಾವಣೆ ಕುರಿತು ವಿಶ್ವಾಸ 00:00 ಪರಿಚಯ | CM DK Shivakumar Mega Exclusive 00:34 ಮುಖ್ಯಮಂತ್ರಿಯಾಗಿ ಆರಂಭಿಕ ಸವಾಲುಗಳು 02:24 ಸಿದ್ದರಾಮಯ್ಯ ಜೊತೆ ಅಧಿಕಾರ ಹಂಚಿಕೆ ಕುರಿತು ಮಾತು 04:49 ಕ್ರಾಸ್ ವೋಟಿಂಗ್: ಡಿಕೆಶಿ ಉತ್ತರ 07:01 ಬಿಡದಿ ಟೌನ್‌ಶಿಪ್ ಮತ್ತು ಭೂಸ್ವಾಧೀನ 09:59 ರಿಂಗ್ ರೋಡ್ ಮತ್ತು ರೈತರಿಗೆ ಪರಿಹಾರ 12:22 ಬಿಡದಿ ಯೋಜನೆ ರಾಜಕೀಯ ರಿಸ್ಕ್ ಆಗಿತ್ತಾ? 13:56 ನಾಗೇಂದ್ರ ರಾಜೀನಾಮೆ ಕುರಿತು ಪ್ರಶ್ನೆ 15:23 ರಾಜಕೀಯ ಸವಾಲುಗಳ ನಡುವೆ ಅಭಿವೃದ್ಧಿ ಯೋಜನೆಗಳು 16:17 ಮೆಟ್ರೋ, ಟನಲ್ ಮತ್ತು ಕೇಂದ್ರದ ಅನುಮತಿ 19:46 ರೈತರ ಮಕ್ಕಳ ಮದುವೆ ಮತ್ತು ಉದ್ಯೋಗದ ಸಮಸ್ಯೆ 22:18 ChatGPT ಬಳಸುವ ಅನುಭವ ಹೇಳಿದ ಡಿಕೆಶಿ 23:17 ಬೆಂಗಳೂರಿನ ಹೊರಗೆ ಉದ್ಯೋಗ ಸೃಷ್ಟಿ ಏಕೆ ಕಷ್ಟ? 26:37 ಕುಮಾರಸ್ವಾಮಿ ಟಾರ್ಗೆಟ್ ಮತ್ತು KPSC ವಿವಾದ 31:19 NICE ಯೋಜನೆ: ಆರೋಪಗಳಿಗೆ ಡಿಕೆಶಿ ಪ್ರತಿಕ್ರಿಯೆ 34:10 ಟೋಲ್ ವಿವಾದ ಮತ್ತು ಕುಟುಂಬದ ಭೂಖರೀದಿ 36:23 ವಿರೋಧಿಗಳನ್ನು ಹೊಗಳಿದ್ದ ಡಿಕೆಶಿ ಈಗ ಬದಲಾಗಿದ್ದಾರಾ? 39:23 ರಾಜಕೀಯದ ನಡುವೆ ಮಾನವೀಯತೆ ಮತ್ತು ಸರ್ಕಾರಿ ಗೌರವ 43:34 ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಬಲವಾದ ವಿರೋಧಪಕ್ಷ 44:57 ಅಧಿಕಾರ ಹಸ್ತಾಂತರ ಮತ್ತು ಕಾಂಗ್ರೆಸ್ ಒಗ್ಗಟ್ಟು 47:13 ಒಳಮೀಸಲಾತಿ ಮತ್ತು ಜಾತಿ ಗಣತಿ 48:19 ಸರ್ಕಾರದ ನಿರ್ಧಾರಗಳು ಮತ್ತು ಪಾರ್ಕ್ ಬಿಲ್ 51:26 ಅದಾನಿ ಭೇಟಿ ಮತ್ತು ಬಿ.ಕೆ. ಹರಿಪ್ರಸಾದ್ ಕುರಿತು ಪ್ರಶ್ನೆ 53:24 ಪೊಲಿಟಿಕಲ್ ಅಫೇರ್ಸ್ ಕಮಿಟಿ ಮತ್ತು ಹೈಕಮಾಂಡ್ 56:07 CJP–Gen Z ಹೋರಾಟದ ಬಗ್ಗೆ ಡಿಕೆಶಿ ಅಭಿಪ್ರಾಯ 01:01:35 SIR, ಮತದಾರರ ಪಟ್ಟಿ ಮತ್ತು Form 7 ವಿವಾದ 01:05:01 ರಾಹುಲ್ ಗಾಂಧಿ ವೈರಲ್ ವಿಡಿಯೋ: ಡಿಕೆಶಿ ಸ್ಪಷ್ಟನೆ 01:06:59 ಕಾರ್ಯಕರ್ತರಿಗೆ ಅಧಿಕಾರ ಮತ್ತು 600 ಹುದ್ದೆಗಳ ಭರ್ತಿ 01:08:57 ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ? 01:10:46 ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆಯೇ? 01:11:32 ಕರಾವಳಿ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ತುಳು ಭಾಷೆ 01:13:37 ಸಚಿವ ಸಂಪುಟ ವಿಸ್ತರಣೆ ಯಾವಾಗ? 01:14:20 2028ರ ಚುನಾವಣೆ: ಡಿಕೆಶಿ ಗುರಿ 01:15:14 ಮುಖ್ಯಮಂತ್ರಿ ಹುದ್ದೆ ಮತ್ತು ಹೋರಾಟದ ನೆನಪು 01:15:56 ಡಿ.ಕೆ. ಸುರೇಶ್ ಈಗ ಎಲ್ಲಿದ್ದಾರೆ? 01:17:04 ಪ್ರಧಾನಿ ಮೋದಿ ಜೊತೆಗಿನ ಸಂಬಂಧ 01:18:27 ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆ 01:20:19 ಅಮಿತ್ ಶಾ ಜೊತೆಗಿನ ಕಾರ್ಯಸಂಬಂಧ 01:21:38 ಮಧ್ಯರಾತ್ರಿವರೆಗಿನ ಕೆಲಸ ಮತ್ತು ಕುಟುಂಬದ ಸಮಯ 01:22:36 ಸ್ಟಿಂಗ್ ಪ್ರಯತ್ನದ ಕುರಿತು ಡಿಕೆಶಿ ಹೇಳಿಕೆ 01:26:02 ಸಮಾರೋಪ ಮತ್ತು ಮಾಧ್ಯಮಗಳಿಗೆ ಡಿಕೆಶಿ ಮನವಿ ನೇರ • ದಿಟ್ಟ • ನಿರಂತರ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #DKShivakumar #AjitHanumakkanavar Download the Asianet News App now! Available on Android & iOS 👉 Android: https://play.google.com/store/apps/details?id=com.vserv.asianet&hl=en_IN 👉 iOS: https://apps.apple.com/in/app/asianet-news-official/id1093450032 WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/
About YouTube Real-Time View Count
With SocialCounts.org’s view counter, track your YouTube video’s live view count and YouTube likes count in real time with fast, reliable updates.
Watch every YouTube video live view count rise with our real-time YouTube views tracker—built for accuracy and minimal delay.
Follow YouTube real time views as they happen, using our dedicated view counter for YouTube videos.
Get up-to-date live view count on YouTube and see real-time growth with SocialCounts.org’s smart tracking tools.
Embed Widget
Parameters:
fullscreen=true- Fullscreen countergraph=true- Live graph chartcounter=0/1/2- Select counter (0=likes, 1=views, 2=comments)
URL
Click to copy the embed URL to your clipboard

